ಮೀ ಟೂ ಬಗ್ಗೆ ತನ್ನ ಅಭಿಪ್ರಾಯ ಹಂಚಿಕೊಂಡ ಮಯೂರಿ
Recommended Video

#Metoo : ಕನ್ನಡದ ನಟಿ ಮಯೂರಿ ಮೀ ಟೂ ಬಗ್ಗೆ ಹೇಳಿದ್ದು ಹೀಗೆ | FILIMIBEAT KANNADA
ಕನ್ನಡದ ಬಹುತೇಕ ನಟಿಯರು ಮೀ ಟೂ ಬಗ್ಗೆ ತಮ್ಮ ಅಭಿಪ್ರಾಯವನ್ನು ಈಗಾಗಲೇ ಹೇಳಿಕೊಂಡಿದ್ದಾರೆ. ಈಗ ನಟಿ ಮಯೂರಿ ಸಹ ಈ ಬಗ್ಗೆ ಹೇಳಿಕೆ ನೀಡಿದ್ದಾರೆ.
"ನಟಿಯಯರ ಅಥವಾ ಯಾವುದೇ ಯುವತಿಯರ ಮೇಲೆ ಈ ರೀತಿಯ ಘಟನೆ ನೆಡೆದಾಗ ಆಗಲೇ ಹೇಳಿದಾಗ ಒಂದು ಅರ್ಥ ಇರುತ್ತದೆ. ಈ ವಿಚಾರದಲ್ಲಿ ತಡ ಮಾಡಿದಷ್ಟು ಆರೋಪದ ಬೆಲೆ ಕಡಿಮೆ ಆಗುತ್ತದೆ. ತಮ್ಮ ಮೇಲೆ ಈ ರೀತಿ ಆದಗಲೇ ಅದನ್ನು ಪ್ರಶ್ನಿಸಿದರೆ ಒಳ್ಳೆಯದು, ಅದನ್ನು ಬಿಟ್ಟು ತಮಗೆ ಬೇಕಾದಾಗ ಹೇಳುವುದು ಸರಿ ಅಲ್ಲ" ಎಂದಿದ್ದಾರೆ ಮಯೂರಿ.
ಸ್ಯಾಂಡಲ್ ವುಡ್ ನಲ್ಲಿ ನಡೆಯುತ್ತಿರುವ ಶ್ರುತಿ ಹರಿಹರನ್, ಸಂಗೀತ ಭಟ್, ಸಂಜನಾ ಪ್ರಕರಣಗಳ ಬಗ್ಗೆ ನೇರವಾಗಿ ಮಾತನಾಡಲು ಇಷ್ಟಪಡದ ಮಯೂರಿ ಮೀಟೂ ಬಗ್ಗೆ ಅಷ್ಟೇ ಹೇಳಿಕೆ ನೀಡಿದರು.

ಸದ್ಯ, ನಟಿ ಮಯೂರಿ 'ರುಸ್ತುಂ' ಹಾಗೂ '8 ಎಂ ಎಂ' ಸಿನಿಮಾಗಳಲ್ಲಿ ನಟಿಸಿದ್ದಾರೆ.
More from Filmibeat
English summary
Kannada actress Mayuri spoke about MeToo.


Click it and Unblock the Notifications











