ನಟಿ ನೇಹಾ ಪಾಟೀಲ್ ಗೆ ಕೂಡಿ ಬಂತು ಕಂಕಣ ಬಲ

Recommended Video

ಕನ್ನಡದ ನಟಿಗೆ ಕೂಡಿ ಬಂತು ಕಂಕಣಬಲ | ಫೆಬ್ರವರಿ 2019ಕ್ಕೆ ಮಾಡುವೆ ಫಿಕ್ಸ್ | Oneindia Kannada

'ವರ್ಧನ', 'ಸಂಯುಕ್ತ-2', 'ಸಿತಾರ', 'ಸ್ಮೈಲ್ ಪ್ಲೀಸ್' ಸೇರಿದಂತೆ ಹಲವಾರು ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿರುವ ಕನ್ನಡತಿ ನೇಹಾ ಪಾಟೀಲ್ ಗೆ ಕಂಕಣ ಬಲ ಕೂಡಿ ಬಂದಿದೆ.

ಸದ್ಯದಲ್ಲಿಯೇ ನಟಿ ನೇಹಾ ಪಾಟೀಲ್ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಇನ್ನೂ ಮೂರು ದಿನಗಳಲ್ಲಿ.. ಅಂದ್ರೆ ಅಕ್ಟೋಬರ್ 19 ರಂದು (ಶುಕ್ರವಾರ) ನೇಹಾ ಪಾಟೀಲ್ ನಿಶ್ಚಿತಾರ್ಥ ನಡೆಯಲಿದೆ.

ಹುಬ್ಬಳ್ಳಿ ಮೂಲದ ನೇಹಾ ಪಾಟೀಲ್ ಬೆಂಗಳೂರಿನ ಎಂಜಿನಿಯರ್ ಪ್ರಣವ್ ಎಂಬುವರ ಕೈ ಹಿಡಿಯಲಿದ್ದಾರೆ. ಅಂದ್ಹಾಗೆ ಇದು ಲವ್ ಮ್ಯಾರೇಜ್ ಅಲ್ಲ. ಪಕ್ಕಾ ಅರೇಂಜ್ಡ್ ಮ್ಯಾರೇಜ್.

Kannada Actress Neha Patil to get married to Engineer Pranav

ಕುಟುಂಬಸ್ಥರು ನೇಹಾ ಪಾಟೀಲ್-ಪ್ರಣವ್ ಮದುವೆ ನಿಶ್ಚಯಿಸಿದ್ದಾರೆ. 2019 ರ ಫೆಬ್ರವರಿಯಲ್ಲಿ ನೇಹಾ ಪಾಟೀಲ್-ಪ್ರಣವ್ ಸಪ್ತಪದಿ ತುಳಿಯಲಿದ್ದಾರೆ. ಮದುವೆ ಆದ ಬಳಿಕವೂ ನೇಹಾ ಪಾಟೀಲ್ ನಟನೆಯನ್ನ ಮುಂದುವರೆಸುತ್ತಾರಂತೆ.

ಅಂದ್ಹಾಗೆ, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ 'ಜನುಮದ ಜೋಡಿ' ಧಾರಾವಾಹಿಯಲ್ಲಿ ನೇಹಾ ಪಾಟೀಲ್ ಅಭಿನಯಿಸಿದ್ದರು. ಬಳಿಕ ಡ್ಯಾನ್ಸ್ ರಿಯಾಲಿಟಿ ಶೋನಲ್ಲೂ ನೇಹಾ ಪಾಟೀಲ್ ಸ್ಪರ್ಧಿಯಾಗಿ ಭಾಗವಹಿಸಿದ್ದರು.

More from Filmibeat

English summary
Kannada Actress Neha Patil to get married to Engineer Pranav.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X