ಸಪ್ತಸಾಗರದಾಚೆ ಜಾಲಿ ಮೂಡ್‌ನಲ್ಲಿ ನಿವೇದಿತಾ ಗೌಡ, ಬಾರ್ಬಿ ಡಾಲ್ ವೆಕೆಶನ್ ಫೋಟೊ ವೈರಲ್...!

By ಪೂರ್ವ

ಬಿಗ್ ಬಾಸ್ ಮೂಲಕ ಎಲ್ಲರ ಮನಸನ್ನು ಗೆದ್ದಿದ್ದ ಬಾರ್ಬಿ ಡಾಲ್ ನಿವೇದಿತಾ ಗೌಡ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಲೇ ಇರುತ್ತಾರೆ. ಚಂದನ್ ಶೆಟ್ಟಿ ಜೊತೆ ಮದುವೆಯಾಗಿ ವಿಚ್ಛೇದನ ಕೂಡ ಪಡೆದುಕೊಂಡಿದ್ದಾರೆ. ನಿವೇದಿತಾ ಗೌಡ ಅವರು ಇತ್ತೀಚಿಗೆ ಹಾಟ್ ಹಾಗೆಯೇ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ. ನಿವೇದಿತಾ ಗೌಡ ನೋಡಿದ ಜನರು ಬಹಳಷ್ಟು ಖುಷಿ ಪಡುತ್ತಿದ್ದಾರೆ. ಯಾವುದೇ ಡ್ರೆಸ್ ತೊಟ್ಟರು ಕೂಡ ನಿವೇದಿತಾ ಗೌಡ ಅದ್ಭುತವಾಗಿ ಕಾಣಿಸಿಕೊಳ್ಳುತ್ತಾರೆ.

ನಿವೇದಿತಾ ಗೌಡ ಸದಾ ಒಂದಲ್ಲ ಒಂದು ಸುದ್ದಿಯಿಂದ ಸದ್ದು ಮಾಡುತ್ತಲೇ ಇರುತ್ತಾರೆ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಫೋಟೋವೊಂದು ವೈರಲ್ ಆಗುತ್ತಿದ್ದು ಅಭಿಮಾನಿಗಳು ನೋಡಿ ಫುಲ್ ಖುಷ್ ಆಗಿದ್ದಾರೆ. ನಿವೇದಿತಾ ಏನೇ ಮಾಡಿದರೂ ಕೂಡಾ ಸುದ್ಧಿಯಾಗುತ್ತೆ. ಬಾರ್ಬಿ ಡಾಲ್ ಫೋಟೋ ನೋಡಲು ಅನೇಕ ಜನ ಅಭಿಮಾನಿಗಳು ಕಾಯುತ್ತಿರುವುದು ಮಾತ್ರ ಅಕ್ಷರಶಃ ಸತ್ಯ. ರೀಲ್ಸ್ ನಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುವ ನಟಿಯ ನಟನೆಯನ್ನು ಮೆಚ್ಚದವರೆ ಇಲ್ಲ.

Kannada actress Nivedita Gowda s vacation photo goes viral

ಕಣ್ಣೋಟದಲ್ಲಿಯೇ ಎಲ್ಲರನ್ನೂ ಸೆಳೆಯುವ ಕ್ಯಾಪಸಿಟಿ ನಿವೇದಿತಾ ಗೌಡಗೆ ಇದೆ ಎಂದು ಹೇಳಿದರೆ ತಪ್ಪಾಗದು. ಇದೀಗ ನಿವೇದಿತಾ ಗೌಡ ಫೋಟೋ ವೈರಲ್ ಆಗಿದ್ದು ಸಾಕಷ್ಟು ಲೈಕ್ ಕಾಮೆಂಟ್ ಗಳು ಹರಿದು ಬರುತ್ತಿದೆ. ನಿವಿ ಹಾಟ್ ಲುಕ್ ಗೆ ಅಭಿಮಾನಿಗಳಿಗೆ ಬಹಳಷ್ಟು ಖುಷಿ ನೀಡಿದೆ. ಇನ್ನು ಕೆಲವರು ನಿವೇದಿತಾ ಗೌಡ ಡ್ರೆಸ್ಸಿಂಗ್ ಸ್ಟೈಲ್ ನೋಡಿ ಕುಪಿತಗೊಂಡಿರುತ್ತಾರೆ. ಇದೀಗ ನಿವೇದಿತಾ ಗೌಡ ಅವರು ವೆಕೇಶನ್ ಮೂಡ್ ನಲ್ಲಿ ಇದ್ದಾರೆ.

ಜಾಲಿ ಮೂಡ್ ನಲ್ಲಿರುವ ನಟಿ

ಜಾಲಿ ಮೂಡ್ ನಲ್ಲಿರುವ ನಿವೇದಿತಾ ಗೌಡ ಲುಕ್ ಗೆ ಫಿದಾ ಆಗದವರೆ ಇಲ್ಲ. ಸೋಶಿಯಲ್ ಮೀಡಿಯಾದಲ್ಲಿ ಈಗಾಗಲೇ ಫೋಟೋ ವೈರಲ್ ಆಗಿದ್ದು ಸಾಕಷ್ಟು ಕಾಮೆಂಟ್ ಗಳು ಹರಿದು ಬರುತ್ತಿದೆ. ನಿವೇದಿತಾ ಗೌಡ ಸೋ ಕ್ಯೂಟ್, ಲುಕ್ಕಿಂಗ್ ಗುಡ್, ಲುಕ್ಕಿಂಗ್ ವೆರಿ ವೆರಿ ಗುಡ್ ಎಂದೆಲ್ಲ ಕಾಮೆಂಟ್ ಮಾಡುತ್ತಿದ್ದಾರೆ. ನಿವೇದಿತಾ ನೋಟಕ್ಕೆ ಅನೇಕ ಜನರು ಫಿದಾ ಆಗಿರುವುದಂತು ನಿಜ. ನಿವೇದಿತಾ ಗೌಡ ಸಾಕಷ್ಟು ಫ್ಯಾನ್ಸ್ ಬಳಗವನ್ನು ಹೊಂದಿದ್ದಾರೆ. ಈಗಾಗಲೇ ಸಿನಿಮಾದಲ್ಲಿ ಕೂಡ ನಟನೆ ಮಾಡಿ ಸೈ ಎನಿಸಿಕೊಂಡಿದ್ದಾರೆ. ತಾನು ಯಾವುದಕ್ಕೂ ಕಡಿಮೆ ಇಲ್ಲ ಎಂಬುವುದನ್ನು ನಿವೇದಿತಾ ಗೌಡ ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದರೆ ತಪ್ಪಾಗದು.

ಸಖತ್ ಬೋಲ್ಡ್ ಆಗಿರುವ ನಿವೇದಿತಾ

ಚಂದನ್ ಶೆಟ್ಟಿ ಜೊತೆ ಡಿವೋರ್ಸ್ ಪಡೆದ ಬಳಿಕ ಸಖತ್ ಬೋಲ್ಡ್ ಆಗಿ ಕಾಣಿಸಿಕೊಂಡ ನಟಿ ಯನ್ನು ನೋಡಿದ ಅನೇಕರು ಕುಪಿತಗೊಂಡರೆ, ಇನ್ನೂ ಅನೇಕರು ಬಹಳಷ್ಟು ಕೋಪ ಮಾಡಿಕೊಂಡಿರುವುದು ಮಾತ್ರ ಸತ್ಯ. ಬ್ಯಾಕ್‌ ಟು ಬ್ಯಾಕ್‌ ಹೊಸ ರೀಲ್ಸ್ ಮಾಡಿ ಇನ್ಸ್ಟಾದಲ್ಲಿ ಶೇರ್ ಮಾಡಿ ಜನರನ್ನು ಸೆಳೆಯುವ ಪ್ರಯತ್ನವನ್ನು ಮಾಡುತ್ತಿದ್ದಾರೆ. ಆದರೆ ಇದರಿಂದ ಕೆಲವು ಅಭಿಮಾನಿಗಳ ಕಣ್ಣಿಗೆ ಹಬ್ಬ ಆದರೂ ಅದೆಷ್ಟೋ ಜನ ನಿವೇದಿತಾ ಗೌಡ ವಿರುದ್ಧ ಕೆರಳಿ ಕೆಂಡವಾಗಿದ್ದಾರೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X