For Quick Alerts
  ALLOW NOTIFICATIONS  
  For Daily Alerts

  ಪ್ರೀತಿಯ ಶ್ವಾನವನ್ನು ಕಳೆದುಕೊಂಡ ನೋವಿನಲ್ಲಿ ರಕ್ಷಿತಾ

  By Naveen
  |

  'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮದಲ್ಲಿ ಸದಾ ಕಿಲ ಕಿಲ ಅಂತ ನಗುತ್ತಿದ್ದ ನಟಿ ರಕ್ಷಿತಾ ಪ್ರೇಮ್ ಆಘಾತಗೊಂಡಿದ್ದಾರೆ. ತಮ್ಮ ಜೊತೆಗಾರನನ್ನು ಕಳೆದುಕೊಂಡ ದುಖಃದಲ್ಲಿ ಇದ್ದಾರೆ. 12 ವರ್ಷಗಳಿಂದ ರಕ್ಷಿತಾ ಜೊತೆಯಲ್ಲಿ ಇದ್ದ ರೋಮಿಯೋ ಇಂದು ಅಸುನೀಗಿದ್ದಾನೆ.

  ರೋಮಿಯೋ... ನಟಿ ರಕ್ಷಿತಾ ಅವರ ಪ್ರೀತಿಯ ಸಾಕು ನಾಯಿ. ಎಲ್ಲಿರಿಗೂ ತಿಳಿದಿರುವ ಹಾಗೆಯೇ ರಕ್ಷಿತಾ ಶ್ವಾನ ಪ್ರೇಮಿ. ಅವರ ಮನೆಯಲ್ಲಿ ಎರಡು ಸಾಕು ನಾಯಿಗಳು ಇದ್ದು, ಈ ಪೈಕಿ ಈಗ ಹ್ಯಾಪಿ ಎಂಬ ನಾಯಿ ಸಾವಿಗೀಡಾಗಿದೆ.

   ಸ್ಯಾಂಡಲ್ ವುಡ್ ನಲ್ಲಿ ಶ್ವಾನಗಳ ದರ್ಬಾರ್ ಶುರು ಸ್ಯಾಂಡಲ್ ವುಡ್ ನಲ್ಲಿ ಶ್ವಾನಗಳ ದರ್ಬಾರ್ ಶುರು

  ಅಷ್ಟಕ್ಕೂ ಈ ಹ್ಯಾಪಿ ಚೀನಾ ಮೂಲದ ಪುಟಾಣಿ ಶ್ವಾನ 'ಪಗ್' ಜಾತಿಗೆ ಸೇರಿದ್ದು. 12 ರಿಂದ 15 ವರ್ಷವಷ್ಟೇ ಈ ಜಾತಿಯ ಶ್ವಾನಗಳು ಬದುಕಬಲ್ಲವು.

  ರಕ್ಷಿತಾ ಪ್ರೇಮ್ ದಾಂಪತ್ಯ ಜೀವನಕ್ಕೆ ಕಾಲಿಡುವ ಮುನ್ನವೇ ಹ್ಯಾಪಿ, ರಕ್ಷಿತಾ ಮನೆಯಲ್ಲಿ ಸ್ಥಾನ ಪಡೆದಿದ್ದ. ವರ್ಷಗಳಿಂದ ರಕ್ಷಿತಾ ಪ್ರೀತಿಗೆ ಪಾತ್ರವಾಗಿದ್ದ ಹ್ಯಾಪಿ ಇನ್ನಿಲ್ಲ. ಪ್ರೀತಿಯ ಹ್ಯಾಪಿ ರೋಮಿಯೋ ಕಳೆದುಕೊಂಡ ನೋವಿನಲ್ಲಿರುವ ರಕ್ಷಿತಾಗೆ ದುಖಃ ಭರಿಸುವ ಶಕ್ತಿ ನೀಡಲಿ ಎಂದು ಆ ದೇವರಲ್ಲಿ ಪ್ರಾರ್ಥಿಸೋಣ.

  English summary
  Kannada actress Rakshitha mourns the death of her pet dog Romeo.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X