ಮೋಹಕ ತಾರೆ ರಮ್ಯಾ ಆಸ್ವತ್ರೆಗೆ ದಾಖಲು!

By Bharath Kumar

ಸ್ಯಾಂಡಲ್ ವುಡ್ ಮೋಹಕ ತಾರೆ ಹಾಗೂ ಮಾಜಿ ಸಂಸದೆ ನಟಿ ರಮ್ಯಾ ಅನಾರೋಗ್ಯದ ಹಿನ್ನಲೆ ಬೆಂಗಳೂರಿನ ಮಲ್ಯ ಆಸ್ವತ್ರೆಗೆ ದಾಖಲಾಗಿದ್ದಾರೆ. ತೀವ್ರ ಜ್ವರದಿಂದ ಬಳತ್ತಿದ್ದ ರಮ್ಯಾ ಅವರನ್ನ ಹೆಚ್ಚಿನ ಚಿಕಿತ್ಸೆಗಾಗಿ ನಗರದ ಮಲ್ಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ರಮ್ಯಾ ಅವರಿಗೆ ವೈರಲ್ ಫೀವರ್ ಇದೆ, ಶನಿವಾರ ರಾತ್ರಿ ವಿಠಲ್ ಮಲ್ಯ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಅಭಿಮಾನಿಗಳು ಆತಂಕ ಪಡಬೇಕಾಗಿಲ್ಲ ಎಂದು ರಮ್ಯಾ ಅವರ ಆಪ್ತ ಕಾರ್ಯದರ್ಶಿ ತಿಳಿಸಿದ್ದಾರೆ.

Kannada Actress Ramya Admitted to Hospital

ಹುಟ್ಟುಹಬ್ಬ ಆಚರಿಸಿಕೊಂಡ ಬಳಿಕ ಮಂಡ್ಯದಲ್ಲೇ ನೆಲೆಸಿದ್ದ ರಮ್ಯಾ ಅವರಿಗೆ ಸೈಕ್ಲೋನ್ ಪ್ರಭಾವದಿಂದ ನೆಗಡಿಯಾಗಿದೆ ನಂತರ ಜ್ವರ ಬಂದಿದೆ. ಈ ನಡುವೆ ದೆಹಲಿಗೂ ಹೋಗಿ ಬಂದಿದ್ದ ಅವರು ಪ್ರಯಾಣದಿಂದ ಬಳಲಿದ್ದರಿಂದ ಜ್ವರ ಉಲ್ಬಣಿಸಿತ್ತು ಎನ್ನಲಾಗಿದೆ

More from Filmibeat

English summary
Kannada Actress and Former MP Ramya admitted to Mallya Hospital in Bengaluru due to viral Fever. She is under treatment.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X