'ಸುಲ್ತಾನ'ನ ಪ್ರೇಯಸಿಯಾದ ನಟಿ ರಶ್ಮಿಕಾ ಮಂದಣ್ಣ

Recommended Video

ತಮಿಳು ಇಂಡಸ್ಟ್ರಿಯಲ್ಲಿ ಮಿಂಚಲು ಹೊರಟ ರಶ್ಮಿಕಾ ಮಂದಣ್ಣ | FILMIBEAT KANNADA

ರಶ್ಮಿಕಾ ಮಂದಣ್ಣ ಸಿನಿಮಾಗಳ ಜೊತೆಗೆ ವಿವಾದಗಳ ಮೂಲಕ ಹೆಚ್ಚು ಸುದ್ದಿಯಲ್ಲಿರುವ ನಟಿ. ಎಷ್ಟೇ ವಿವಾದಗಳನ್ನು ಮಾಡಿಕೊಂಡರು ಅವರ ಖ್ಯಾತಿ ಮಾತ್ರ ಕುಗ್ಗಿಲ್ಲ. ಸಿನಿಮಾದಿಂದ ಸಿನಿಮಾಗೆ ಉತ್ತುಂಗಕ್ಕೆ ಏರತ್ತಲೆ ಇರುವ ರಶ್ಮಿಕಾ ಸದ್ಯ ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.

ತೆಲುಗು ಮಾತ್ರವಲ್ಲದೆ ತಮಿಳು ಚಿತ್ರದಲ್ಲೂ ಕಾಣಿಸಿಕೊಳ್ಳುತ್ತಿರುವ ಕಿರಿಕ್ ಬೆಡಗಿ, ತಮಿಳು ನಟ ಕಾರ್ತಿಗೆ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಈ ಮೂಲಕ ಕಾಲಿವುಡ್ ನಲ್ಲಿ ಮಿಂಚಲು ಸಜ್ಜಾಗುತ್ತಿದ್ದಾರೆ. ಸಿನಿಮಾ ಸೆಟ್ಟೇರಿ ತಿಂಗಳೆ ಆಗಿದೆ ಆದ್ರಿನ್ನು ಚಿತ್ರದ ಟೈಟಲ್ ಫಿಕ್ಸ್ ಆಗಿರಲಿಲ್ಲ.

ಆದ್ರೀಗ ರಶ್ಮಿಕಾ ಮತ್ತು ಕಾರ್ತಿ ಅಭಿನಯದ ಚಿತ್ರದ ಟೈಟಲ್ ಬಹಿರಂಗವಾಗಿದೆ. ಚಿತ್ರಕ್ಕೆ 'ಸುಲ್ತಾನ್' ಎಂದು ನಾಮಕರಣ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಚಿತ್ರತಂಡ ಬಹಿರಂಗ ಪಡಿಸದಿದ್ದರು ನಟಿ ರಶ್ಮಿಕಾ ಮಾತ್ರ ತಮ್ಮ ಇನ್ಸ್ಟಾಗ್ರಾಮ್ ಸ್ಟೇಟಸ್ ನಲ್ಲಿ ಈ ಬಗ್ಗೆ ಹೇಳಿಕೊಂಡಿದ್ದರು.

Kannada Actress Rashmika Mandanna Tamil Debut Movie Titled Sultan

ಸುಲ್ತಾನ್ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾದ ಬಗ್ಗೆ ಅಪ್ ಡೇಟ್ ಹಾಕಿದ್ದರು. ಹಾಗಾಗಿ ಚಿತ್ರಕ್ಕೆ ಸುಲ್ತಾನ್ ಎಂದು ಹೆಸರಿಟ್ಟಿರುವ ವಿಚಾರ ಬಹಿರಂಗ ಆಗಿದೆ. ಆದ್ರೆ ಈ ಬಗ್ಗೆ ಚಿತ್ರತಂಡ ಮಾತ್ರ ಎಲ್ಲೂ ತುಟಿ ಬಿಚ್ಚಿಲ್ಲ. ಅಲ್ಲದೆ ಚಿತ್ರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಹೊರಹಾಕಿಲ್ಲ. ಕನ್ನಡದ ಪೊಗರು ಚಿತ್ರದ ಜೊತೆಗೆ ತೆಲುಗು ಮತ್ತು ತಮಿಳು ಮೂರು ಭಾಷೆಯಲ್ಲೂ ಮಿಂಚುತ್ತಿದ್ದಾರೆ ರಶ್ಮಿಕಾ.

More from Filmibeat

English summary
Kannada actress Rashmika Mandanna's Tamil debut movie titled Sultan. Actor karthi is playing lead role in This film.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X