»   » 'ದಂಡುಪಾಳ್ಯ' ಗ್ಯಾಂಗ್ ನಲ್ಲಿ ಪತ್ತೆಯಾದ ಸಂಜನಾ ಗಲ್ರಾನಿ

'ದಂಡುಪಾಳ್ಯ' ಗ್ಯಾಂಗ್ ನಲ್ಲಿ ಪತ್ತೆಯಾದ ಸಂಜನಾ ಗಲ್ರಾನಿ

Posted By:
Subscribe to Filmibeat Kannada

ಹಲವಾರು ವಿವಾದಗಳಿಗೆ ಎಡೆ ಮಾಡಿ ಕೊಟ್ಟಿದ್ದ ಶ್ರೀನಿವಾಸ ರಾಜು ನಿರ್ದೇಶನದ 'ದಂಡುಪಾಳ್ಯ 2' ಸಿನಿಮಾ ಮತ್ತೆ ಸುದ್ದಿಯಲ್ಲಿದೆ. ಈಗಾಗಲೇ ಚಿತ್ರದ ಎರಡನೇ ಹಂತದ ಚಿತ್ರೀಕರಣ ಬೆಂಗಳೂರಿನ ಸುತ್ತಮುತ್ತ ಸದ್ದಿಲ್ಲದೆ ನಡೆಯುತ್ತಿದೆ.

ಬಿಗ್ ಬಾಸ್ ವಿನ್ನರ್ ನಟಿ ಶ್ರುತಿ ಅವರು ಈ ಚಿತ್ರದಲ್ಲಿ ವಿಶೇಷ ಪಾತ್ರವೊಂದರಲ್ಲಿ ಮಿಂಚುತ್ತಿದ್ದಾರೆ ಎಂದು ಸುದ್ದಿಯಾದ ಬೆನ್ನಲ್ಲೇ ಇದೀಗ ಮತ್ತೋರ್ವ ಕನ್ನಡದ ಗ್ಲಾಮರಸ್ ಬೆಡಗಿ ಈ ಚಿತ್ರಕ್ಕೆ ಎಂಟ್ರಿ ಕೊಟ್ಟಿದ್ದಾರೆ.[ಆರಂಭದಲ್ಲೇ ವಿಘ್ನ: 'ದಂಡುಪಾಳ್ಯ 2' ಚಿತ್ರಕ್ಕೆ ಕೋರ್ಟ್ ನೋಟಿಸ್]


Kannada Actress Sanjjanaa Galrani joined to 'Dandupalya 2'

ಹೌದು 'ಗಂಡ ಹೆಂಡತಿ' ಚಿತ್ರದಲ್ಲಿ ಸಖತ್ ಗ್ಲಾಮರ್ ರೋಲ್ ಮಾಡಿದ್ದ ನಟಿ ಸಂಜನಾ ಗಲ್ರಾನಿ 'ದಂಡುಪಾಳ್ಯ' ಚಿತ್ರದಲ್ಲಿ ಮಾತ್ರ ಸಂಪೂರ್ಣ ಡಿಗ್ಲಾಮರಸ್ ಪಾತ್ರ ವಹಿಸುತ್ತಿದ್ದಾರೆ. ತಮ್ಮ ಪಾತ್ರ ಬಹಳ ವಿಭಿನ್ನವಾಗಿರುತ್ತದೆ ಎಂದಷ್ಟೇ ಹೇಳಿರುವ ನಟಿ ಸಂಜನಾ ಗಲ್ರಾನಿ ತಮ್ಮ ಪಾತ್ರದ ಗುಟ್ಟನ್ನು ಮಾತ್ರ ಬಿಟ್ಟುಕೊಟ್ಟಿಲ್ಲ.[ಏನು 'ದಂಡುಪಾಳ್ಯ 2' ನಲ್ಲಿ ಬಿಗ್ ಬಾಸ್ ಶ್ರುತಿನಾ?]


'ದಂಡುಪಾಳ್ಯ' ಭಾಗ ಒಂದರಂತೆ ಭಾಗ ಎರಡು ಕೂಡ ಸಾಕಷ್ಟು ಕುತೂಹಲ ಹುಟ್ಟಿಸಿದ್ದು, ಈಗಾಗಲೇ ಬಿಡುಗಡೆ ಆಗಿರುವ ಚಿತ್ರದ ಪೋಸ್ಟರ್ [ಅಸಹ್ಯ ಹುಟ್ಟಿಸುವ 'ದಂಡುಪಾಳ್ಯ 2'ರ ಚಿತ್ರಗಳು, ಛೀ!] ಗಳು ಕೂಡ ಭಾರಿ ವಿವಾದ ಸೃಷ್ಟಿಸಿವೆ. ಬಹುತೇಕ ಭಾಗ 1 ರ ತಾರಾಗಣವೇ ಚಿತ್ರದಲ್ಲಿ ಮುಂದುವರಿದಿದ್ದು, ನಟಿ ಪೂಜಾ ಗಾಂಧಿ, ರವಿ ಕಾಳೆ, ಮಕರಂದ ದೇಶ್ ಪಾಂಡೆ, ಕರಿ ಸುಬ್ಬು, ಜಯ ದೇವ್ ಮೋಹನ್ ಮುಂತಾದವರು ಪ್ರಮುಖವಾಗಿ ಮಿಂಚಿದ್ದಾರೆ. (ಚಿತ್ರದಲ್ಲಿ ನಟಿ ಸಂಜನಾ ಗಲ್ರಾನಿ ನಾನಾ ಅವತಾರ ಹಾಗೂ ಚಿತ್ರದ ಪೋಸ್ಟರ್ ನೋಡಲು ಸ್ಲೈಡ್ಸ್ ಕ್ಲಿಕ್ಕಿಸಿ..)


-'ದಂಡುಪಾಳ್ಯ 2' ಚಿತ್ರದ ಪೋಸ್ಟರ್

-'ದಂಡುಪಾಳ್ಯ 2' ಚಿತ್ರದ ಪೋಸ್ಟರ್

-'ದಂಡುಪಾಳ್ಯ 2' ಚಿತ್ರದ ಪೋಸ್ಟರ್

-'ದಂಡುಪಾಳ್ಯ 2' ಚಿತ್ರದ ಪೋಸ್ಟರ್

-'ದಂಡುಪಾಳ್ಯ 2' ಚಿತ್ರದ ಪೋಸ್ಟರ್

-'ದಂಡುಪಾಳ್ಯ 2' ಚಿತ್ರದ ಪೋಸ್ಟರ್

-'ದಂಡುಪಾಳ್ಯ 2' ಚಿತ್ರದ ಪೋಸ್ಟರ್

-'ದಂಡುಪಾಳ್ಯ 2' ಚಿತ್ರದ ಪೋಸ್ಟರ್

-'ದಂಡುಪಾಳ್ಯ 2' ಚಿತ್ರದ ಪೋಸ್ಟರ್

-'ದಂಡುಪಾಳ್ಯ 2' ಚಿತ್ರದ ಪೋಸ್ಟರ್

-ನಟಿ ಸಂಜನಾ ಗಲ್ರಾನಿ

-ನಟಿ ಸಂಜನಾ ಗಲ್ರಾನಿ

-ನಟಿ ಸಂಜನಾ ಗಲ್ರಾನಿ

-ನಟಿ ಸಂಜನಾ ಗಲ್ರಾನಿ

-ನಟಿ ಸಂಜನಾ ಗಲ್ರಾನಿ

-ನಟಿ ಸಂಜನಾ ಗಲ್ರಾನಿ

-'ದಂಡುಪಾಳ್ಯ 2'ನಲ್ಲಿ ಡಿಗ್ಲಾಮರಸ್ ಪಾತ್ರದಲ್ಲಿ ನಟಿ ಸಂಜನಾ ಗಲ್ರಾನಿ

-'ದಂಡುಪಾಳ್ಯ 2'ನಲ್ಲಿ ಡಿಗ್ಲಾಮರಸ್ ಪಾತ್ರದಲ್ಲಿ ನಟಿ ಸಂಜನಾ ಗಲ್ರಾನಿ

-'ದಂಡುಪಾಳ್ಯ 2'ನಲ್ಲಿ ಡಿಗ್ಲಾಮರಸ್ ಪಾತ್ರದಲ್ಲಿ ನಟಿ ಸಂಜನಾ ಗಲ್ರಾನಿ

-'ದಂಡುಪಾಳ್ಯ 2'ನಲ್ಲಿ ಡಿಗ್ಲಾಮರಸ್ ಪಾತ್ರದಲ್ಲಿ ನಟಿ ಸಂಜನಾ ಗಲ್ರಾನಿ

-'ದಂಡುಪಾಳ್ಯ 2'ನಲ್ಲಿ ಡಿಗ್ಲಾಮರಸ್ ಪಾತ್ರದಲ್ಲಿ ನಟಿ ಸಂಜನಾ ಗಲ್ರಾನಿ

-'ದಂಡುಪಾಳ್ಯ 2'ನಲ್ಲಿ ಡಿಗ್ಲಾಮರಸ್ ಪಾತ್ರದಲ್ಲಿ ನಟಿ ಸಂಜನಾ ಗಲ್ರಾನಿ

-ನಟಿ ಸಂಜನಾ ಗಲ್ರಾನಿ

-ನಟಿ ಸಂಜನಾ ಗಲ್ರಾನಿ

English summary
Kannada Actress Sanjjanaa Galrani joined to Kannada Movie 'Dandupalya 2' team. Kannada Actress Pooja Gandhi, Actor Ravi Kale, Actor Makarand Deshpande in the lead role. The movie is directed by Srinivasa Raju.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada