ಆ ಶರ್ಟೂ ಪಿಂಕು ನೀನು ಪಿಂಕು. ಸೋನು ಗೌಡ ಹೊಸ ವಿಡಿಯೋ ಫುಲ್ ಟ್ರೆಂಡಿಂಗ್..!

By ಪೂರ್ವ

ಇತ್ತೀಚಿನ ದಿನಗಳಲ್ಲಿ ಸೋನು ಶ್ರೀನಿವಾಸ್ ಗೌಡ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಮೊನ್ನೆ ಮೊನ್ನೆ ತಾನೆ ಸೋನು ಗೌಡ ಉದ್ಯಮಿಯೋರ್ವರನ್ನು ಮದುವೆ ಆಗಲಿದ್ದಾರೆ ಎನ್ನುವ ಗಾಸಿಪ್ ಗಳು ಹರಿದಾಡಿದ್ವು. ಹೀಗಾಗಿ ಸೋನು ಅಭಿಮಾನಿಗಳು ಸೋನು ಮದುವೆ ಆಗುವ ಹುಡುಗ ಯಾರು ಎಂದು ಬಹಳ ಕಾತರದಿಂದ ಕಾಯುತ್ತಿದ್ದಾರೆ. ಆದರೆ ಅದರ ಬಗ್ಗೆ ಎಲ್ಲೂ ಸೋನು ಗೌಡ ಬಹಿರಂಗಗೊಳಿಸಿಲ್ಲ.

ಆದರೂ ಕೂಡ ಸಾಮಾಜಿಕ ಜಾಲತಾಣದಲ್ಲಿ ಸೋನು ಗೌಡ ನ ಗೆಳೆಯನ ಫೋಟೋ ವೈರಲ್ ಆಗಿತ್ತು.ಯಾಕೆಂದರೆ ಆ ಫೋಟೋ ದ ಕೆಳಗೆ ಸೋನು ಗೌಡ ಹೆ ಯು ಎಂದು ಬರೆದು ಹಾರ್ಟ್ ಸಿಂಬಲ್ ಹಾಕಿದ್ದರು ಇದನ್ನು ನೋಡಿದ ಅನೇಕ ಜನರು ಸೋನು ಗೌಡ ಕಮಿಟ್ ಆಗಿದ್ದಾರೆ ಎಂದು ಅಂದುಕೊಂಡರು. ಆದರೆ ಈ ಬಗ್ಗೆ ಸೋನು ಗೌಡ ಎಲ್ಲೂ ಸರಿಯಾಗಿ ಕ್ಲಾರಿಟಿ ಕೊಟ್ಟಿಲ್ಲ. ಇದೀಗ ಸೋನು ಗೌಡ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಮತ್ತೊಂದು ಹೊಸ ರೀಲ್ಸ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. ಸೋನು ರೀಲ್ಸ್ ನೋಡಿದ ಅಭಿಮಾನಿಗಳು ಸಖತ್ ಖುಷಿ ಪಟ್ಟಿದ್ದಾರೆ.

kannada-actress-sonu-srinivas-gowda-reels-viral

ಪಿಂಕ್ ಶರ್ಟ್ ಗೆ ಜೀನ್ಸ್ ಪ್ಯಾಂಟ್ ಹಾಕಿ ಬಹಳ ಅದ್ಭುತವಾಗಿಯೇ ಕಾಣಿಸುತ್ತಿದ್ದರು. ಸೋನು ರೀಲ್ಸ್ ನೋಡಿದ ಅಭಿಮಾನಿಗಳು ಬಹಳಷ್ಟು ಖುಷಿಪಟ್ಟಿದ್ದಾರೆ. ಹಾಗೆಯೇ ಅಭಿಮಾನಿಗಳು ಲೈಕ್ ಹಾಗೂ ಕಾಮೆಂಟ್ ಗಳನ್ನು ಮಾಡಿದ್ದು ಸಾಕಷ್ಟು ಜನ ಬ್ಯೂಟಿಫುಲ್ ಎಂದು ಕಾಮೆಂಟ್ ಮಾಡಿದರೆ ಇನ್ನೊಬ್ಬರು ಸೋನು ಬಗ್ಗೆ ಒಂದು ಕವನವನ್ನು ಬರೆದಿದ್ದಾರೆ.

ಸೋನುಗಾಗಿ ಕವನ ಬರೆದ ಅಭಿಮಾನಿ

ಆ ಶರ್ಟು ಪಿಂಕು, ನೀನು ಪಿಂಕು, ಎರಡಕ್ಕೂ ಇದೆ ಒಂದು ಲಿಂಕು, ಆದೆ ನಮ್ಮಂಥ ಹುಡುಗರ ಅಭಿಮಾನದ ಇಂಕು ಎಂದು ಹೇಳಿ ಹಾರ್ಟ್ ಸಿಂಬಲ್ ಅನ್ನು ಕಳುಹಿಸಿದ್ದಾರೆ. ಸೋನು ಹೊಸ ರೀಲ್ಸ್ ಗೆ ಅಭಿಮಾನಿಗಳು ಬಹಳಷ್ಟು ಖುಷಿಯನ್ನು ವ್ಯಕ್ತಪಡಿಸಿದ್ದು ಸುಮಾರು ನಾಲ್ಕು ಸಾವಿರಕ್ಕಿಂತ ಹೆಚ್ಚು ಲೈಕ್ ಬಂದಿವೆ.

ಮುದ್ದು ಚೆಲುವೆಯ ರೀಲ್ಸ್ ಗೆ ಅಭಿಮಾನಿಗಳು ಫುಲ್ ಫಿದಾ

ಅಂದ ಹಾಗೇ ಮುದ್ದು ಮೊಗದ ಚೆಲುವೆಯ ನೋಟಕ್ಕೆ ಫಿದಾ ಆಗದವರೆ ಇಲ್ಲ. ಸೋನು ಗೌಡ ಒಂದಲ್ಲ ಒಂದು ಕಾಂಟ್ರವರ್ಸಿ ಮಾಡುತ್ತಲೇ ಇರುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಯಾರ ತಂಟೆಗೆ ಹೋಗದೆ ಸೋನು ರೀಲ್ಸ್ ಮಾಡುತ್ತಾ ಕಾಲ ಕಳೆಯುತ್ತಿದ್ದಾರೆ. ಇತ್ತೀಚೆಗಷ್ಟೇ ಅಕ್ರಮವಾಗಿ ಮಗು ದತ್ತು ಪಡೆದ ಪ್ರಕರಣದಲ್ಲಿ ಸೋನು ಶ್ರೀನಿವಾಸ್‌ ಗೌಡ ಜೈಲು ಪಾಲಾಗಿದ್ದರು. ಆದ್ರೆ ಇದೀಗ ತಾನಾಯಿತು ತನ್ನ ಪಾಡಯಿತು ಎಂದು ಸೋನು ಗೌಡ ಯಾರ ಸಹವಾಸಕ್ಕೂ ಹೋಗದೆ ಫುಲ್ ಸೈಲೆಂಟ್ ಆಗಿದ್ದಾರೆ.

ಇನ್ನುಳಿದಂತೆ ಕಳೆದ ಕೆಲ ದಿನಗಳ ಹಿಂದೆ ಸೋನು ಗೌಡ ಮದುವೆ ವಿಚಾರದ ಕುರಿತು ಮಾತನಾಡಿದ್ದರು. ನನಗೆ ಮದುವೆ ಬಗ್ಗೆ ಶೀಘ್ರದಲ್ಲಿಯೇ ಸುದ್ದಿಯನ್ನು ಹಂಚಿಕೊಳ್ಳುವುದಾಗಿ ಹೇಳಿದ್ದರು. ಎಲ್ಲರ ಮದುವೆ ನೋಡಿ ನೋಡಿ ನನಗೂ ಮದುವೆ ಆಗಬೇಕೆಂದು ಅನ್ಸುತ್ತಿದೆ ಎಂದು ಹೇಳಿದ್ದ ಸೋನು ಶ್ರೀನಿವಾಸ್ ಗೌಡ ಹುಡುಗ ಯಾರು ಏನು ಎನ್ನುವ ಡಿಟೈಲ್ಸ್ ಬೇಕಾದರೆ ಕಾಮೆಂಟ್ ಮಾಡಿ ಎಂದು ಹೇಳಿದ್ದರು.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X