ಶಾಲೆ ಮುಗಿಸಿದ ಮಗಳನ್ನು ಗ್ರೀಕ್ ದ್ವೀಪಕ್ಕೆ ಕರೆದೊಯ್ದ ಸುಧಾರಾಣಿ

ನಟಿ ಸುಧಾರಾಣಿ ಹಾಗೂ ಅವರ ಕುಟುಂಬ ಈಗ ಸಂತಸದ ಕ್ಷಣಗಳನ್ನು ಕಳೆಯುತ್ತಿದ್ದಾರೆ. ಸುಧಾರಾಣಿ ಪತಿ ಹಾಗೂ ಮಗಳ ಜೊತೆಗೆ ಗ್ರೀಕ್ ದ್ವೀಪಕ್ಕೆ ಹಾರಿದ್ದಾರೆ.

ಸುಧಾರಾಣಿ ಮಗಳು ನಿಧಿ ಪರೀಕ್ಷೆಗಳು ಇತ್ತೀಚಿಗಷ್ಟೆ ಮುಗಿದಿತ್ತು. ಎಸ್ ಎಸ್ ಎಲ್ ಸಿ ಓದುತ್ತಿದ್ದ ಆಕೆ ಶಾಲೆ ದಿನಗಳನ್ನು ಮುಗಿಸಿದಳು. ಪರೀಕ್ಷೆ ಮುಗಿದು ರಜೆಯಲ್ಲಿ ಇದ್ದ ಮಗಳನ್ನು ಸ್ಯಾಂಟೊರಿನಿಗೆ ಕರೆದುಕೊಂಡು ಹೋಗಿದ್ದಾರೆ.

ಸ್ಯಾಂಟೊರಿನಿ ಗ್ರೀಕ್ ದ್ವೀಪವಾಗಿದ್ದು, ಅಥೆನ್ಸ್ ನಿಂದ 45 ನಿಮಿಷಗಳಷ್ಟು ದೂರದಲ್ಲಿದೆ. ಅಂತ್ಯಂತ ಸುಂದರ ತಾಣ ಇದಾಗಿದ್ದು, ಪ್ರಸಿದ್ಧ ಪ್ರವಾಸ ತಾಣವಾಗಿದೆ.

kannada actress sudharani flys to santorini greece island

ಸುಧಾರಾಣಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯ ಮೂಲಕ ಪ್ರವಾಸ ಸುಂದರ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಗ್ರೀಕ್ ದ್ವೀಪ ಪ್ರಕೃತಿಯ ಮಧ್ಯೆ ಸುಧಾರಾಣಿ ಕುಟುಂಬ ಕಾಲ ಕಳೆದಿದೆ.

ಸುಧಾರಾಣಿ ಸದ್ಯ ರವಿಚಂದ್ರನ್ ಅವರ 'ಪಡ್ಡೆಹುಲಿ' ಹಾಗೂ ಜಗ್ಗೇಶ್ ಅವರ 'ಪ್ರೀಮಿಯರ್ ಪದ್ಮನಿ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

More from Filmibeat

English summary
Kannada actress Sudharani and family flys to Santorini greece island. Sudharani shares picture with her daughter Nidhi in instagram account.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X