ಅಮೇರಿಕಾ ವೇಶ್ಯಾವಾಟಿಕೆಯಲ್ಲಿ ಕನ್ನಡ ನಟಿಯರು.!

By Bharath Kumar

ಅಮೇರಿಕಾದಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆಯಲ್ಲಿ ತೆಲುಗು ನಟಿಯರನ್ನ ಬಳಸಿಕೊಳ್ಳುತ್ತಿದ್ದಾರೆ ಎಂಬುದು ಇತ್ತೀಚಿಗೆ ಯುಎಸ್ ಪೊಲೀಸರು ಬಹಿರಂಗಪಡಿಸಿದ್ದರು.

ಆಶ್ಚರ್ಯವೆಂದರೇ ಈ ವೇಶ್ಯಾವಾಟಿಕೆಯಲ್ಲಿ ತೆಲುಗು ನಟಿಯರ ಜೊತೆ ಕನ್ನಡ ನಟಿಯರು ಇದ್ದಾರೆ ಎನ್ನಲಾಗಿದೆ. ಕನ್ನಡ ಸೇರಿದಂತೆ ದಕ್ಷಿಣ ಭಾರತದ ಅನೇಕ ನಟಿಯರ ಜೊತೆ ಅಮೇರಿಕಾದ ಕಾರ್ಯಕ್ರಮ ಆಯೋಜಕರು ಸಂಪರ್ಕದಲ್ಲಿದ್ದು, ಬೇಕಾದವರನ್ನ ಅಲ್ಲಿಗೆ ಕರೆಯಿಸಿಕೊಳ್ಳುತ್ತಾರಂತೆ.

ಈ ಪ್ರಕರಣವನ್ನ ಅಮೇರಿಕಾ ಪೊಲೀಸರು ಭೇದಿಸಿದ್ದು, ತೆಲುಗು ಮೂಲದ ಸಹನಿರ್ಮಾಪಕ ಕಿಶನ್ ಮುಡುಗುಮುಡಿ ದಂಪತಿ ಸೇರಿದಂತೆ ಕೆಲವು ನಟಿಯರನ್ನ ಕೂಡ ವಶಕ್ಕೆ ಪಡೆದುಕೊಂಡಿದ್ದಾರೆ.

Kannada actresses in America Prostitution racket

ಇವರನ್ನ ತನಿಖೆಗೆ ಒಳಪಡಿಸಿದ ನಂತರ ಇನ್ನು ಹಲವು ಭಯಾನಕ ಸತ್ಯ ಸಂಗತಿಗಳು ಪೊಲೀಸರಿಗೆ ಸಿಕ್ಕಿವೆ ಎಂಬ ಮಾಹಿತಿ ಇದೆ. ಆದ್ರೆ, ಭಾರತದ ಯಾವ ನಟಿಯರು ಈ ದಂಧೆಯಲ್ಲಿ ಭಾಗಿಯಾಗಿದ್ದಾರೆ ಎಂಬುದನ್ನ ಬಿಟ್ಟುಕೊಟ್ಟಿಲ್ಲ.

ಸಣ್ಣ ನಟಿಯರು, ಕಿರುತೆರೆ ನಟಿಯರು, ಕಾರ್ಯಕ್ರಮ ಆಂಕರ್ ಗಳು ಹಾಗೂ ಸ್ಟಾರ್ ನಟಿಯರು ಕೂಡ ಈ ವೇಶ್ಯಾವಾಟಿಕೆಯಲ್ಲಿ ಸಿಲುಕಿಕೊಂಡಿದ್ದಾರಂತೆ. ಸದ್ಯ, ಈ ಹೈಟೆಕ್ ವೇಶ್ಯಾಜಾಲ ಅಂತಾರಾಷ್ಟ್ರೀಯಮಟ್ಟದಲ್ಲಿ ಸುದ್ದಿಯಾಗಿದ್ದು, ಮುಂದೆ ಮತ್ಯಾವ ಮಾಹಿತಿಗಳು ಬಹಿರಂಗವಾಗಲಿದೆ ಎಂದು ಕಾದುನೋಡಬೇಕಿದೆ.

More from Filmibeat

English summary
US investigating agencies have busted an international racket trafficking Tollywood and Kannada actresses into America for engaging in commercial sex with Indians on the pretext of performing at Telugu and other Indian conferences.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X