»   » 'ಪೈಲ್ವಾನ್' ಪೋಸ್ಟರ್ ಬಗ್ಗೆ ಕನ್ನಡ ಸೆಲೆಬ್ರಿಟಿಗಳು ಏನಂದ್ರು ನೋಡಿ?

'ಪೈಲ್ವಾನ್' ಪೋಸ್ಟರ್ ಬಗ್ಗೆ ಕನ್ನಡ ಸೆಲೆಬ್ರಿಟಿಗಳು ಏನಂದ್ರು ನೋಡಿ?

Posted By:
Subscribe to Filmibeat Kannada

ಹೆಬ್ಬುಲಿ ಕೃಷ್ಣ ನಿರ್ದೇಶಿಸಿ ಕಿಚ್ಚ ಸುದೀಪ್ ಅಭಿನಯಿಸುತ್ತಿರುವ 'ಪೈಲ್ವಾನ್' ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ. ಸುದೀಪ್ ಅವರ ಹುಟ್ಟುಹಬ್ಬದ ಪ್ರಯುಕ್ತ ರಿಲೀಸ್ ಆಗಿರುವ ಪೋಸ್ಟರ್ ಗೆ ಅಭಿಮಾನಿಗಳು ಮಾತ್ರವಲ್ಲ, ಇಡೀ ಸ್ಯಾಂಡಲ್ ವುಡ್ ಫಿದಾ ಆಗಿದ್ದಾರೆ.

ಕಿಚ್ಚನ 'ಪೈಲ್ವಾನ್' ಲುಕ್ ನೋಡಿ ಜಗ್ಗೇಶ್, ರಕ್ಷಿತ್ ಶೆಟ್ಟಿ, ಶಾನ್ವಿ ಶ್ರೀವಾತ್ಸವ್, ನವೀನ್ ಕೃಷ್ಣ, ರಾಹುಲ್, ನಿರ್ದೇಶಕ ಪ್ರೇಮ್ ಸೇರಿದಂತೆ ಇನ್ನು ತಾರೆಯರು ಕಾಮೆಂಟ್ ಮಾಡಿದ್ದಾರೆ.

ಹಾಗಿದ್ರೆ, 'ಪೈಲ್ವಾನ್' ಸುದೀಪ್ ಬಗ್ಗೆ ಕನ್ನಡ ಸೆಲೆಬ್ರಿಟಿಗಳು ಏನಂದ್ರು ಎಂದು ತಿಳಿದುಕೊಳ್ಳಲು ಮುಂದೆ ಓದಿ.....

ಜಗ್ಗೇಶ್

ಹುಟ್ಟುಹಬ್ಬದ ದಿನ ಹೊಸ ಭರವಸೆ ಮೂಡಿಸುವವನು ನಿಜವಾದ ಸಾಧಕ ಎಂದು ಹೇಳುವ ಮೂಲಕ, ಪೈಲ್ವಾನ್ ಚಿತ್ರದ ಮೂಲಕ ಸುದೀಪ್ ಭರವಸೆ ಮೂಡಿಸಿದ್ದಾರೆ ಎಂದಿದ್ದಾರೆ.

ರಕ್ಷಿತ್ ಶೆಟ್ಟಿ

'ಪೈಲ್ವಾನ್' ಚಿತ್ರದ ಪೋಸ್ಟರ್ ನೋಡಿದ ರಕ್ಷಿತ್ ಶೆಟ್ಟಿ ''2018 ನೇ ವರ್ಷ ಇದಕ್ಕಾಗಿ ನಿರೀಕ್ಷೆ ಹೆಚ್ಚಾಗಿದೆ'' ಎಂದಿದ್ದಾರೆ.

ಶಾನ್ವಿ ಶ್ರೀವಾಸ್ತವ್

'ಪೈಲ್ವಾನ್' ಗೆಟಪ್ ನಲ್ಲಿ ಸುದೀಪ್ ಅವರನ್ನ ನೋಡಿದ ಮಾಸ್ಟರ್ ಪೀಸ್ ಬೆಡಗಿ ಶಾನ್ವಿ ಶ್ರೀವಾಸ್ತವ್ ಕ್ಲೀನ್ ಬೋಲ್ಡ್ ಆಗಿದ್ದಾರೆ.

ನವೀನ್ ಕೃಷ್ಣ

ನಟ, ನಿರ್ದೇಶಕ, ಬರಹಗಾರ ನವೀನ್ ಕೃಷ್ಣ ಅವರು ಕಿಚ್ಚನ 'ಪೈಲ್ವಾನ್' ಪೋಸ್ಟರ್ ಬಗ್ಗೆ ಕೊಂಡಾಡಿದ್ದಾರೆ.

ಪ್ರೇಮ್

ದಿ ವಿಲನ್ ಚಿತ್ರದಲ್ಲಿ ಸುದೀಪ್ ಗೆ ಸ್ಟೈಲಿಶ್ ಮೇಕ್ ಓವರ್ ನೀಡಿರುವ ನಿರ್ದೇಶಕ ಪ್ರೇಮ್ 'ಪೈಲ್ವಾನ್' ಪೋಸ್ಟರ್ ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರಾಹುಲ್

ಸುದೀಪ್ ಅವರ ಆಪ್ತ ಗೆಳೆಯ ನಟ ರಾಹುಲ್ ಕಿಚ್ಚನ 'ಪೈಲ್ವಾನ್' ಪೋಸ್ಟರ್ ಗೆ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ.

ಪ್ರದೀಪ್

ಸುದೀಪ್ ಅವರ ಗೆಳೆಯ ಮತ್ತು ಸಿಸಿಎಲ್ ಆಟಗಾರ ನಟ ಪ್ರದೀಪ್ ಕೂಡ ಸುದೀಪ್ ಪೋಸ್ಟರ್ ಗೆ ಫಿದಾ ಆಗಿದ್ದಾರೆ.

English summary
Kannada Film Celebrities Talk About 'Pailwan' Movie First look Poster. The Movie Directed by Hebbuli Krishna
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada