'ತಿಥಿ' ಖ್ಯಾತಿಯ ಈರೇಗೌಡ ವಿರುದ್ಧ #ಮೀಟೂ ಆರೋಪ.!

#ಮೀಟೂ ಅಭಿಯಾನ ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದ್ದಂತೆಯೇ, ದಿನೇ ದಿನೇ ಒಬ್ಬರಲ್ಲ ಒಬ್ಬರು ತಮಗಾದ ನೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಲೇ ಇದ್ದಾರೆ.

ದಕ್ಷಿಣ ಭಾರತದ ಖ್ಯಾತ ನಟ ಅರ್ಜುನ್ ಸರ್ಜಾ ವಿರುದ್ಧ ನಟಿ ಶ್ರುತಿ ಹರಿಹರನ್ ಬೆಟ್ಟು ಮಾಡಿ ತೋರಿಸಿದ್ದರು. ಇದೀಗ 'ತಿಥಿ' ಖ್ಯಾತಿಯ ಈರೇಗೌಡ ವಿರುದ್ಧ #ಮೀಟೂ ಆರೋಪ ಕೇಳಿಬಂದಿದೆ.

kannada-film-director-ere-gowda-accused-of-sexual-harassment

ಏಕ್ತಾ.ಎಂ ಎಂಬುವರ ಫೇಸ್ ಬುಕ್ ಅಕೌಂಟ್ ನಲ್ಲಿ ಈರೇಗೌಡ ವಿರುದ್ಧ ಆರೋಪಿಸಲಾಗಿದೆ. ಚಿತ್ರರಂಗದಲ್ಲಿ ಕೆಲಸ ಕಲಿಯಲು ಆಸಕ್ತಿ ತೋರಿದ್ದ ಯುವತಿಯೋರ್ವಳಿಗೆ ಈರೇಗೌಡ ಕೊಟ್ಟ ಲೈಂಗಿಕ ಕಿರುಕುಳದ ಕುರಿತು ಸುಧೀರ್ಘವಾಗಿ ವಿವರಿಸಲಾಗಿದೆ.

ಈರೇಗೌಡ ವಿರುದ್ಧ ಆರೋಪ ಕೇಳಿಬರುತ್ತಿದ್ದಂತೆಯೇ, ಧರ್ಮಶಾಲಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ 'ಬಳೆಕೆಂಪ' (ಈರೇಗೌಡ ನಿರ್ದೇಶನದ ಚಿತ್ರ) ಪ್ರದರ್ಶನವನ್ನ ಕ್ಯಾನ್ಸಲ್ ಮಾಡಲಾಗಿದೆ.

ಜೊತೆಗೆ ಚಲನಚಿತ್ರೋತ್ಸವದಲ್ಲಿ ಈರೇಗೌಡ ಭಾಗವಹಿಸದಿರಲು ಸೂಚಿಸಲಾಗಿದೆ. ಈ ಕುರಿತು DIFF ಅಧಿಕೃತ ಫೇಸ್ ಬುಕ್ ಪುಟದಲ್ಲಿ ಪ್ರಕಟಿಸಲಾಗಿದೆ.

More from Filmibeat

English summary
Kannada Film director Ere Gowda accused of Sexual Harassment.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X