»   » ತುಂಡುಡುಗೆ ಕ್ವೀನ್ಸ್; ರಾಗಿಣಿ, ನಿಧಿ, ಪೂಜಾ, ನಮಿತಾ ಶುಭಾ

ತುಂಡುಡುಗೆ ಕ್ವೀನ್ಸ್; ರಾಗಿಣಿ, ನಿಧಿ, ಪೂಜಾ, ನಮಿತಾ ಶುಭಾ

Posted By:
Subscribe to Filmibeat Kannada

ಚಿತ್ರ ಜಗತ್ತಿನಲ್ಲಿ ನಟಿಯರಿಗೆ ಮನಮೋಹಕವಾಗಿ ಹಾಗೂ ಗ್ಲಾಮರಸ್ ಪಾತ್ರಗಳಲ್ಲೆ ನಟಿಸುವ ಹಾಗಿದ್ದರೆ. ತುಂಬಾ ಜನ ನಟಿಯರು ಆಗಬಹುದು ಎಂದರೆ ಇನ್ನೂ ಕೆಲವು ಸಾಂಪ್ರದಾಯಿಕ ಕುಟುಂಬಗಳಿಂದ ಬಂದಂತಹ ನಟಿಯರು ಒಲ್ಲೆ ಎನ್ನುತ್ತಿದ್ದರು.

ಸಾಮಾನ್ಯವಾಗಿ ಬೇರೆ-ಬೇರೆ ಚಿತ್ರರಂಗಗಳಿಗೆ ಹೋಲಿಸಿದರೆ ಕನ್ನಡ ಚಿತ್ರರಂಗ, ಬಿಕಿನಿ, ಅರೆ-ಬಿಕಿನಿ ಹಾಗೂ ತುಂಡುಡುಗೆಗಳಿಗೆ ಹೆಚ್ಚಿನ ಮಣೆ ಹಾಕುವುದಿಲ್ಲ. ಯಾಕೆಂದರೆ ನಮ್ಮ ಚಲನಚಿತ್ರ ವಾಣಿಜ್ಯ ಮಂಡಳಿಯು ಕುಟುಂಬ ಸಮೇತರಾಗಿ ನೋಡುವ ಮತ್ತು ಸಾಹಸ ದೃಶ್ಯಗಳಿರುವ ಚಿತ್ರಗಳನ್ನು ಮಾತ್ರವೇ ಒಪ್ಪುತ್ತದೆ.

ಆದರೆ ಇತ್ತೀಚಿನ ಹೊಸ ಯುಗದಲ್ಲಿ ಫಿಲ್ಮ್ ಇಂಡಸ್ಟ್ರಿ ಬದಲಾದಂತೆ ಫಿಲ್ಮ್ ಮೇಕಿಂಗ್ ಮಾಡುವ ಶೈಲಿಯೂ ಬದಲಾಗುತ್ತದೆ. ಈಗಿನ ಹೊಸ ಚಿತ್ರಗಳಲ್ಲಿ ತರುವ ಕಾನ್ಸೆಪ್ಟ್, ಐಡಿಯಾಗಳಿಗೆ ತಕ್ಕಂತೆ ಬದಲಾವಣೆ ಮಾಡಿಕೊಳ್ಳುತ್ತಾರೆ.['ಬಿಕಿನಿ' ಕಂಡುಹಿಡಿದ ಮಹಾನುಭಾವನಿಗೆ ಅರ್ಪಣೆ]

ಇದೀಗ ಅಂತರಾಷ್ಟ್ರೀಯ ಬಿಕಿನಿ ದಿನದ (ಜುಲೈ-5) ಪರವಾಗಿ ನಾವೀಗ ಸ್ಯಾಂಡಲ್ ವುಡ್ ಇಂಡಸ್ಟ್ರಿಯ ಹತ್ತು ಬೋಲ್ಡ್ ನಟಿಯರು ಬಿಕಿನಿ ಧರಿಸಿ ಹಾಟ್ ಆಗಿ ಕಾಣಿಸಿಕೊಂಡಿರುವ ಪೋಟೋ ನಿಮಗೆ ತೋರಿಸುತ್ತೇವೆ.

ಕನ್ನಡದ ಹತ್ತು ನಟಿಯರನ್ನು ಬಿಕಿನಿಯಲ್ಲಿ ನೋಡಲು ಈ ಸ್ಲೈಡ್ ಕ್ಲಿಕ್ ಮಾಡಿ.....

ರಾಗಿಣಿ ದ್ವಿವೇದಿ

ಬೋಲ್ಡ್ ಮತ್ತು ಹಾಟ್ ತಾರೆ ರಾಗಿಣಿ ದ್ವಿವೇದಿ ನೀಲಿ ಮತ್ತು ಹಳದಿ ಮಿಶ್ರಿತ ಬಿಕಿನಿಯಲ್ಲಿ ಮ್ಯಾಗಜೀನ್ ಒಂದರ ಪೋಸ್ಟರ್ ಗಾಗಿ ಈ ಫೋಸ್.

ಪ್ರೀಯಾಮಣಿ

ಹಾಟ್-ಗ್ಲಾಮರಸ್ ತಾರೆ ಪ್ರೀಯಾಮಣಿ ತೆಲುಗು ಚಿತ್ರವೊಂದರಲ್ಲಿ

ಸಂಜನಾ ಗಲ್ರಾನಿ

ಗಂಡ-ಹೆಂಡತಿ ನಟಿ ಸಂಜನಾ ಸೆಮಿ-ಬಿಕಿನಿಯಲ್ಲಿ ಪೋಸ್

ಐಂದ್ರಿತಾ ರೇ

ಕನ್ನಡತಿ ಐಂದ್ರಿತಾ ರೇ 2012ರ ಸಿಸಿಎಲ್ ಕ್ಯಾಲೆಂಡರ್ ಫೋಟೋ ಶೂಟ್ ಗೆ ಫೋಸ್

ನಮಿತಾ

ಇಂದ್ರ ಚಿತ್ರದಲ್ಲಿ ದರ್ಶನ್ ಗೆ ಜೋಡಿಯಾಗಿ ನಟಿಸಿದ್ದ ಹಾಟ್ ಬೆಡಗಿ ನಮಿತಾ ಬಿಳಿ ಬಣ್ಣದ ಸೆಮಿ-ಬಿಕಿನಿಯಲ್ಲಿ.

ಪೂಜಾ ಗಾಂಧಿ

ಮುಂಗಾರು ಮಳೆ ನಟಿ ಪೂಜಾ ಗಾಂಧಿ, ನೀಲಿ ಹಾಗೂ ಕಪ್ಪು ಮಿಶ್ರಿತ ಬಣ್ಣದ ಈಜುಡುಗೆಯಲ್ಲಿ

ಶುಭಾ ಪೂಂಜಾ

ಕನ್ನಡದ ಇನ್ನೊರ್ವ ಬೋಲ್ಡ್ ನಟಿ ಸೆಮಿ-ಬಿಕಿನಿಯಲ್ಲಿ

ರಿಷಿಕಾ ಸಿಂಗ್

ಕನ್ನಡ ನಟಿ ರಿಷಿಕಾ ಸಿಂಗ್ ಚಿತ್ರವೊಂದರ ಶೂಟಿಂಗ್ ನಲ್ಲಿ ಬಿಕಿನಿ ಧರಿಸಿ ಫೋಸ್

ನಿಧಿ ಸುಬ್ಬಯ್ಯ

ಕನ್ನಡದಲ್ಲಿ ಹೇಳಿಕೊಳ್ಳುವಂತೆ ಏನು ಹೆಸರು ಗಳಿಸಿದ ಇನ್ನೋರ್ವ ನಟಿ ನಿಧಿ ಸುಬ್ಬಯ್ಯ ಬಿಕಿನಿಯಲ್ಲಿ ಫೋಸ್

ರಕ್ಷಿತಾ ಪ್ರೇಮ್

'ಸುಂಟರಗಾಳಿ' ಚಿತ್ರದಲ್ಲಿ ದರ್ಶನ್ ಜೊತೆ ಡ್ಯುಯೆಟ್ ಹಾಡಿದ್ದ ರಕ್ಷಿತಾ, ನಿರ್ದೇಶಕ ಪ್ರೇಮ್ ಅವರನ್ನು ಮದುವೆಯಾಗುವ ಮೊದಲು ಹಳದಿ ಬಣ್ಣದ ಸೆಮಿ-ಬಿಕಿನಿಯಲ್ಲಿ.

English summary
Kannada film industry bold and hot Bikini stars, In the recent past we have actresses Ragini Dwivedi, Priyamani, Sanjjanaa Galrani, Aindrita Ray, Pooja Gandhi, Nidhi Subbaiah and many more others who have posed bold and sizzling in bikini.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada