»   » ಚಿತ್ರಗಳು; ಕನ್ನಡ ಚಿತ್ರ ನಿರ್ಮಾಪಕರು-ನಟಿಯರ ರಂಗಿನಾಟ ನೋಡಿ

ಚಿತ್ರಗಳು; ಕನ್ನಡ ಚಿತ್ರ ನಿರ್ಮಾಪಕರು-ನಟಿಯರ ರಂಗಿನಾಟ ನೋಡಿ

Posted By:
Subscribe to Filmibeat Kannada

ಹೋಳಿ ಹಬ್ಬ ಅಂದ್ರೆ ಅದೇನೋ ಸಂಭ್ರಮ. ಬರಿದಾದ ಬದುಕಿನಲ್ಲಿ ಬಣ್ಣದ ರಂಗನ್ನ ಚೆಲ್ಲೋ ರಂಗು ರಂಗಿನ ಹಬ್ಬ ಈ ಹೋಳಿ. ಪುಟ್ಟ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಎಲ್ಲರೂ ಬಣ್ಣದ ಓಕುಳಿಯನ್ನ ಎರಚಾಡಿ ಖುಷಿ ಪಡುವ ಹಬ್ಬ ಈ ಹೋಳಿ.

ಇಂತಹ ಸಂತಸದ ಹಬ್ಬವನ್ನ ಕನ್ನಡ ಚಿತ್ರ ನಿರ್ಮಾಪಕರು, ನಾಯಕ ನಟಿಯರು ಆಚರಿಸಿ ಸಂಭ್ರಮಿಸಿದ್ದಾರೆ. [ನೀರಿಲ್ಲದೆ ರಂಗಿನಾಟವಾಡಿದ ಕೇಸರಿಯ ಕೆರಳಿಸುವ ಚಿತ್ರಗಳು]

Kannada Film Producers celebrates Holi Festival

ಬೆಂಗಳೂರಿನ ಸಹ-ನಿರ್ಮಾಪಕರ ಸಂಘದ ಕಛೇರಿ ಆವರಣದಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು, ನಿರ್ಮಾಪಕ ಸುರೇಶ್, ನಿರ್ಮಾಪಕ ಭಾ.ಮಾ.ಹರೀಶ್, ಭಾ.ಮಾ.ಗಿರೀಶ್ ಸೇರಿದಂತೆ ಹಲವರು ಹೋಳಿ ಆಡಿದ್ದಾರೆ. [ಸೂಪರ್ ಸ್ಟಾರ್ ರಜನಿಕಾಂತ್ ಎಂದೂ ಮರೆಯದ ಹೋಳಿ ಹಬ್ಬ]

ಇವರ ಜೊತೆ ನಾಯಕಿಯರಾದ ನಟಿ ಭೂಮಿಕಾ, ಮಮತಾ ರಾವತ್ ಕೂಡ ಭಾಗವಹಿಸಿ ಬಣ್ಣದ ಓಕುಳಿ ಆಟಕ್ಕೆ ರಂಗು ತುಂಬಿದ್ದಾರೆ. ಕನ್ನಡ ನಿರ್ಮಾಪಕರು ಹಾಗೂ ನಟಿಯರು ರಂಗಿನಾಟ ಆಡಿದ ಪರಿ ಹೇಗಿದೆ ಎಂಬುದನ್ನು ಚಿತ್ರಗಳಲ್ಲಿ ನೋಡಿ....

-
-
-
-
-
-
-
-
-
-
ಚಿತ್ರಗಳು; ಕನ್ನಡ ಚಿತ್ರ ನಿರ್ಮಾಪಕರು-ನಟಿಯರ ರಂಗಿನಾಟ ನೋಡಿ

ಚಿತ್ರಗಳು; ಕನ್ನಡ ಚಿತ್ರ ನಿರ್ಮಾಪಕರು-ನಟಿಯರ ರಂಗಿನಾಟ ನೋಡಿ

-
-
-
-
-
-
-
-
English summary
Kannada Film Producers and Actresses celebrated Holi Festival at Kannada Film Associate Producers Association, Bengaluru. Check out the pics.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada