»   » ನಿಮ್ಮ ನೆಚ್ಚಿನ ತಾರೆಯರನ್ನು ಗೆಲ್ಲಿಸಲು ಕೇವಲ ನಾಲ್ಕು ದಿನ ಅವಕಾಶ

ನಿಮ್ಮ ನೆಚ್ಚಿನ ತಾರೆಯರನ್ನು ಗೆಲ್ಲಿಸಲು ಕೇವಲ ನಾಲ್ಕು ದಿನ ಅವಕಾಶ

Posted By:
Subscribe to Filmibeat Kannada

'ಫಿಲ್ಮಿಬೀಟ್ ಕನ್ನಡ' ಆಯೋಜಿಸಿರುವ 'ಬೆಸ್ಟ್ ಆಫ್ ಸ್ಯಾಂಡಲ್ ವುಡ್-2016' ಪೋಲ್ ಜನವರಿ 15, 2017 ರಂದು ಕೊನೆಗೊಳ್ಳಲಿದೆ. ಫಲಿತಾಂಶ ಈ ತಿಂಗಳ ಕೊನೆಯ ವಾರದೊಳಗೆ ಪ್ರಕಟವಾಗಲಿದೆ.

2016ರಲ್ಲಿ ತೆರೆಕಂಡ ಕನ್ನಡ ಚಿತ್ರಗಳ ಅನ್ವಯ, 2016 ರ ಅತ್ಯುತ್ತಮ ಚಿತ್ರ, ಅತ್ಯುತ್ತಮ ನಟ, ಅತ್ಯುತ್ತಮ ನಟಿ, ಅತ್ಯುತ್ತಮ ನಿರ್ದೇಶಕ, ಅತ್ಯುತ್ತಮ ಸಂಗೀತ ನಿರ್ದೇಶಕ, ಅತ್ಯುತ್ತಮ ಹಾಸ್ಯ ನಟ ಸೇರಿದಂತೆ ಹಲವು ವಿಭಾಗಗಳಲ್ಲಿ 'ಫಿಲ್ಮಿಬೀಟ್ ಕನ್ನಡ' ಚುನಾವಣೆ ನಡೆಸುತ್ತಿದೆ.['ಬೆಸ್ಟ್ ಆಫ್-2016' ಫಿಲ್ಮಿಬೀಟ್ ಮತದಾನಕ್ಕೆ ಕನ್ನಡ ತಾರೆಯರು ಸಾಥ್!]

Kannada Filmibeat Poll 2016 Voting to end on January 15th

ನಿಮ್ಮ ನೆಚ್ಚಿನ ನಾಯಕ ನಟ, ನಾಯಕ ನಟಿ, ನಿರ್ದೇಶಕರಿಗೆ ನೀವಿನ್ನೂ ವೋಟ್ ಮಾಡಿಲ್ಲ ಅಂದ್ರೆ ಈ ಕೂಡಲೆ ಮತ ಹಾಕಿ. ನಿಮ್ಮ ನೆಚ್ಚಿನ ತಾರೆಯರನ್ನು ಗೆಲ್ಲಿಸಿರಿ. ನೆನಪಿರಲಿ ಕೇವಲ ನಾಲ್ಕು ದಿನಗಳಷ್ಟೇ ಬಾಕಿ ಇದೆ.

ಈ ಲಿಂಕ್ ಕ್ಲಿಕ್ ಮಾಡಿ, ಈಗಲೇ ವೋಟ್ ಮಾಡಿ....

English summary
Kannada Filmibeat Poll 2016 will end on January 15th. Hurry up and Cast your votes to make your Favourite Actor/Actress/Director win.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada