»   » ಕನ್ನಡ ಚಿತ್ರರಂಗದ ಷಾಣ್ಮಾಸಿಕ ಸುದ್ದಿ ಗಮ್ಮತ್ತು

ಕನ್ನಡ ಚಿತ್ರರಂಗದ ಷಾಣ್ಮಾಸಿಕ ಸುದ್ದಿ ಗಮ್ಮತ್ತು

By: ಕಲಹರಿಪ್ರಿಯ
Subscribe to Filmibeat Kannada
<ul id="pagination-digg"><li class="next"><a href="/news/star-heros-films-flop-in-box-office-half-yearly-report-075732.html">Next »</a></li></ul>

ಈ ಆರು ತಿಂಗಳಲ್ಲಿ ಅದೆಷ್ಟೋ ಸಿನಿಮಾಗಳು ತೆರೆಕಂಡ್ರೂ ಒಂದಷ್ಟು ಯಶಸ್ಸು ಹಾದಿ ಹಿಡಿದ್ರೆ, ಇನ್ನೊಂದಷ್ಟು ಸಿನಿಮಾಗಳು ನೆಲಕಚ್ಚಿದ್ವು...ಅದ್ರಲ್ಲೂ ಈ ಹಾಫ್ ಇಯರ್ ನಲ್ಲಿ ಆಲ್ ಮೋಸ್ಟ್ ಎಕ್ಸ್ ಪೆಕ್ಟೆಡ್ ಸಿನಿಮಾಗಳೇ ತೆರೆಕಂಡ್ವು....

ಯೆಸ್....2013 ಜನವರಿ 11 ರಿಂದ ಜೂನ್ 28 ರವರೆಗೂ ಬರೋಬ್ಬರಿ 61 ಸಿನಿಮಾಗಳು ತೆರೆಕಂಡಿವೆ....ಅದ್ರಲ್ಲಿ ಚಾಲೆಂಜಿಂಗ್ ದರ್ಶನ್ ಅಭಿನಯದ 'ಬುಲ್ ಬುಲ್' ಸಿನಿಮಾ ಒಂದನ್ನ ಬಿಟ್ರೆ ಉಳಿದ 60 ಸಿನಿಮಾಗಳು ಸ್ವಮೇಕ್ ಚಿತ್ರಗಳು ಅನ್ನೋದು ಖುಷಿಯ ವಿಚಾರ.

Kannada Films Half Yearly Report

ವರ್ಷದ ಮೊದಲ ತಿಂಗಳಲ್ಲಿ ಒಟ್ಟು 8 ಸಿನಿಮಾಗಳು ತೆರೆಕಂಡ್ರೂ ಅದ್ರಲ್ಲಿ ಗಲಾಟೆ-ಈ ಭೂಮಿ ಆ ಬಾನು-ಕೊಟ್ಳಲ್ಲಪ್ಪೋ ಕೈ, ಸ್ನೇಹಯಾತ್ರೆ, ಸ್ತ್ರೀ ಶಕ್ತಿ-ಗೆಸ್ಟ್ ಹೌಸ್ ಚಿತ್ರಗಳು ಹೀಗ್ ಬಂದೂ ಹಾಗ್ ಹೋದ್ವು...ಇನ್ನು ಎಕ್ಸ್ ಪೆಕ್ಡೆಡ್ ಮೂವಿ ಲಕ್ಷ್ಮಿ ಮತ್ತು ವರದನಾಯಕ ಚಿತ್ರಗಳು ಸಹ ನಿರೀಕ್ಷೆ ಮಟ್ಟ ತಲುಪಲಿಲ್ಲ.

ಇನ್ನೂ ಫೆಬ್ರವರಿ ಲಕ್ಕಿ ಮಂತ್ ಅನ್ಸುತ್ತೆ...ಹಾಗಾಗಿ ಫೆಬ್ರವರಿ 8 ರಂದು ತೆರೆಕಂಡ 'ಚಾರ್ಮಿನಾರ್' ಚಿತ್ರ ವರ್ಷದ ಮೊದಲ ಹಿಟ್ ಅನ್ನಿಸಿಕೊಳ್ತು...15 ನೇ ತಾರೀಖು ಬಿಡುಗಡೆಯಾದ ಪದೇಪದೇ 50 ದಿನ ಪೂರೈಸ್ತು...22 ರಂದು ತೆರೆಕಂಡ ರಿಯಲ್ ಲವ್ ಸ್ಟೋರಿ ಮೈನಾ ಸೆಂಚೂರಿ ಬಾರಿಸ್ತು. ಇನ್ನೂ ಫೆಬ್ರವರಿಯಲ್ಲೇ ತೆರೆಕಂಡ ಗೊಂಬೆಗಳ ಲವ್ ಉತ್ತಮ ಚಿತ್ರ ಅನ್ನಿಸಿಕೊಂಡ್ರೆ ಸ್ಯಾಂಡಲ್‍ವುಡ್ ಸರಿಗಮ -ಬಂಗಾರಿ ಉಳಿದ ಚಿತ್ರಗಳು ನೆಲಕಚ್ಚಿದ್ವು.

<ul id="pagination-digg"><li class="next"><a href="/news/star-heros-films-flop-in-box-office-half-yearly-report-075732.html">Next »</a></li></ul>
English summary
The first half of 2013 is over. There has been 61 Kannada releases in 2013 from January 11 to June 28. In six months overall is Rs.200 cr. Here's looking at the films of 2013 that made it, and the ones that didn't so far, best movies, controversies and deaths.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada