twitter
    For Quick Alerts
    ALLOW NOTIFICATIONS  
    For Daily Alerts

    ಬಿಡುಗಡೆಗೂ ಮುನ್ನವೇ '5G' ರೀಮೇಕ್ ಹಕ್ಕು ಬಿಕರಿ ಆಯ್ತು.!

    By Harshitha
    |

    ಗಾಂಧಿಯಿಂದ ಮೋದಿಯವರೆಗೂ ಕಥೆ ಹೆಣೆಯಲಾಗಿರುವ, 500 ರೂಪಾಯಿ ನೋಟು 'ಮುಖ್ಯಪಾತ್ರ'ದಲ್ಲಿ ಇರುವ '5G' ಚಿತ್ರ ಇದೀಗ ಟಾಕ್ ಆಫ್ ದಿ ಟೌನ್ ಆಗಿದೆ.

    ವಿಭಿನ್ನ ರೀತಿಯ ಪೋಸ್ಟರ್ ಗಳ ಮೂಲಕ ಸಿಕ್ಕಾಪಟ್ಟೆ ಸದ್ದು-ಸುದ್ದಿ ಮಾಡುತ್ತಿರುವ '5G' ಸಿನಿಮಾ ಗಣೇಶ ಹಬ್ಬದ ಪ್ರಯುಕ್ತ ನಾಳೆ (ಆಗಸ್ಟ್ 25) ತೆರೆಗೆ ಬರಲಿದೆ. ಅಷ್ಟರಲ್ಲಾಗಲೇ, '5G' ಚಿತ್ರದ ತೆಲುಗು ರೀಮೇಕ್ ರೈಟ್ಸ್ ಸೇಲ್ ಆಗ್ಬಿಟ್ಟಿದೆ.

    Kannada Movie 5G telugu remake rights sold

    ಅಬ್ಬಬ್ಬಾ.. ಒಂದಲ್ಲ, ಎರಡಲ್ಲ, ಮೂರ್ಮೂರು ಬಾರಿ ಸೆನ್ಸಾರ್ ಆಗಿದೆ '5G'!ಅಬ್ಬಬ್ಬಾ.. ಒಂದಲ್ಲ, ಎರಡಲ್ಲ, ಮೂರ್ಮೂರು ಬಾರಿ ಸೆನ್ಸಾರ್ ಆಗಿದೆ '5G'!

    ಬಿಡುಗಡೆಗೂ ಮುನ್ನವೇ '5G' ಚಿತ್ರದ ತೆಲುಗು ರೀಮೇಕ್ ಹಕ್ಕು ಬಿಕರಿ ಆಗಿರುವುದರಿಂದ ಚಿತ್ರತಂಡ ಖುಷಿಯಾಗಿದೆ, ಹಾಗೇ ಚಿತ್ರದ ಬಗ್ಗೆ ಇರುವ ನಿರೀಕ್ಷೆ ಕೂಡ ಹೆಚ್ಚಾಗಿದೆ.

    '5ನೇ ಜನರೇಷನ್'ನಲ್ಲಿ ಮತ್ತೆ ಗಾಂಧಿ ಹುಟ್ಟಿ ಬಂದರೇ......!'5ನೇ ಜನರೇಷನ್'ನಲ್ಲಿ ಮತ್ತೆ ಗಾಂಧಿ ಹುಟ್ಟಿ ಬಂದರೇ......!

    ನಿಧಿ ಸುಬ್ಬಯ್ಯ, ಪ್ರವೀಣ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ '5G' ಚಿತ್ರಕ್ಕೆ ಜಗದೀಶ್ ಬಂಡವಾಳ ಹಾಕಿದ್ರೆ, ಗುರುವೇಂದ್ರ ಶೆಟ್ಟಿ ನಿರ್ದೇಶನ ಮಾಡಿದ್ದಾರೆ.

    English summary
    Kannada Movie '5G' Telugu Remake rights sold for a good price.
    Thursday, August 24, 2017, 17:00
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X