»   » ಈ ವಾರ ತೆರೆಗೆ ಬರುತ್ತಿದೆ ಬಹುನಿರೀಕ್ಷಿತ ಸಿನಿಮಾ 'ಅಕಿರ'

ಈ ವಾರ ತೆರೆಗೆ ಬರುತ್ತಿದೆ ಬಹುನಿರೀಕ್ಷಿತ ಸಿನಿಮಾ 'ಅಕಿರ'

Posted By:
Subscribe to Filmibeat Kannada

ನಾಲ್ಕು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಸೈಕಲ್ ಹೊಡೆಯುತ್ತಿರುವ 'ಪೊಲೀಸ್ ಕ್ವಾಟರ್ಸ್' ಖ್ಯಾತಿಯ ಪ್ರತಿಭಾವಂತ ನಟ ಅನೀಶ್ ತೇಜೇಶ್ವರ್, ಒಂದು ಬಿಗ್ ಬ್ರೇಕ್ ಗಾಗಿ ಎದುರು ನೋಡುತ್ತಿರುವ ಸಿನಿಮಾ 'ಅಕಿರ'.

ಹಲವಾರು ವಿಶೇಷತೆಗಳಿಂದ ಟಾಕ್ ಆಫ್ ದಿ ಟೌನ್ ಆಗಿರುವ 'ಅಕಿರ' ಚಿತ್ರ ಈ ವಾರ ಬಿಡುಗಡೆ ಆಗುತ್ತಿದೆ.'ಅಕಿರ' ಸಿನಿಮಾದಲ್ಲಿ ಅನೀಶ್ ಗೆ ಅದಿತಿ ರಾವ್ ಹಾಗೂ ಕೃಷಿತಾ ನಾಯಕಿಯರು. ಹಾಗಂತ ಇದು ತ್ರಿಕೋನ ಪ್ರೇಮಕಥೆ ಇರುವ ಚಿತ್ರ ಅಲ್ಲ. ಎರಡು ಲವ್ ಸ್ಟೋರಿ ಇರುವುದರಿಂದ ಇಬ್ಬರು ಹೀರೋಯಿನ್ ಗಳಿದ್ದಾರೆ ಅಷ್ಟೆ. ಸಿಕ್ಸ್ ಪ್ಯಾಕ್ ಆಬ್ಸ್ ಬಿಲ್ಡ್ ಮಾಡಿರುವ ಅನೀಶ್ ತೇಜೇಶ್ವರ್, 'ಅಕಿರ' ಚಿತ್ರದಲ್ಲಿ ಮೈನವಿರೇಳಿಸುವ ಆಕ್ಷನ್ ಮಾಡಿದ್ದಾರೆ.


ನಾರ್ವೆ ಸೇರಿದಂತೆ ಕಣ್ಣು ಕೋರೈಸುವ ಸುಂದರ ತಾಣಗಳಲ್ಲಿ 'ಅಕಿರ' ಚಿತ್ರೀಕರಣಗೊಂಡಿದೆ. ಸಖತ್ ರಿಚ್ ಆಗಿ ತಯಾರಾಗಿರುವ 'ಅಕಿರ' ಚಿತ್ರಕ್ಕೆ ಸೋಮಶೇಖರ ರೆಡ್ಡಿ ಬಂಡವಾಳ ಹೂಡಿದ್ರೆ, ನವೀನ್ ರೆಡ್ಡಿ ಆಕ್ಷನ್ ಕಟ್ ಹೇಳಿದ್ದಾರೆ.


ಈಗಾಗಲೇ 'ಅಕಿರ' ಚಿತ್ರದ ಟ್ರೈಲರ್ ನೋಡಿ, ನಿಮಗೆ ಇಷ್ಟ ಆಗಿದ್ರೆ ಈ ಶುಕ್ರವಾರ ಥಿಯೇಟರ್ ಗೆ ಭೇಟಿ ಕೊಡಿ....


'ಅಕಿರ' ಚಿತ್ರದ ಸಾಂಗ್ ಶೂಟಿಂಗ್ ಫೋಟೋ

'ಅಕಿರ' ಚಿತ್ರದ ಸಾಂಗ್ ಶೂಟಿಂಗ್ ಫೋಟೋ

'ಅಕಿರ' ಚಿತ್ರದಲ್ಲಿ ಅನೀಶ್ ತೇಜೇಶ್ವರ್

'ಅಕಿರ' ಚಿತ್ರದಲ್ಲಿ ಅನೀಶ್ ತೇಜೇಶ್ವರ್

'ಅಕಿರ' ಚಿತ್ರದ ಸಾಂಗ್ ಶೂಟಿಂಗ್ ಫೋಟೋ

'ಅಕಿರ' ಚಿತ್ರದ ಸಾಂಗ್ ಶೂಟಿಂಗ್ ಫೋಟೋ

'ಅಕಿರ' ಚಿತ್ರದಲ್ಲಿ ಅದಿತಿ ರಾವ್

'ಅಕಿರ' ಚಿತ್ರದಲ್ಲಿ ಅದಿತಿ ರಾವ್

'ಅಕಿರ' ಚಿತ್ರದ ಸಾಂಗ್ ಶೂಟಿಂಗ್ ಫೋಟೋ

'ಅಕಿರ' ಚಿತ್ರದ ಸಾಂಗ್ ಶೂಟಿಂಗ್ ಫೋಟೋ

ಮೇ 6 ರಂದು ತೆರೆ ಕಾಣುತ್ತಿದೆ 'ಅಕಿರ'

ಮೇ 6 ರಂದು ತೆರೆ ಕಾಣುತ್ತಿದೆ 'ಅಕಿರ'

ಅನೀಶ್ ತೇಜೇಶ್ವರ್ ಹಾಗೂ ಅದಿತಿ ರಾವ್ ಜೋಡಿಯ 'ಅಕಿರ'

ಅನೀಶ್ ತೇಜೇಶ್ವರ್ ಹಾಗೂ ಅದಿತಿ ರಾವ್ ಜೋಡಿಯ 'ಅಕಿರ'

ಮೇ 6 ರಂದು ತೆರೆ ಕಾಣುತ್ತಿದೆ 'ಅಕಿರ'

ಮೇ 6 ರಂದು ತೆರೆ ಕಾಣುತ್ತಿದೆ 'ಅಕಿರ'

'ಅಕಿರ' ಚಿತ್ರದಲ್ಲಿ ಅನೀಶ್ ತೇಜೇಶ್ವರ್

'ಅಕಿರ' ಚಿತ್ರದಲ್ಲಿ ಅನೀಶ್ ತೇಜೇಶ್ವರ್

ಮೇ 6 ರಂದು ತೆರೆ ಕಾಣುತ್ತಿದೆ 'ಅಕಿರ'

ಮೇ 6 ರಂದು ತೆರೆ ಕಾಣುತ್ತಿದೆ 'ಅಕಿರ'

English summary
Kannada Actor Anish Tejeshwar starrer 'Akhira' is all set to release on may 6th. The movie is directed by Naveen Reddy.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada