twitter
    For Quick Alerts
    ALLOW NOTIFICATIONS  
    For Daily Alerts

    'ಬಟರ್ ಫ್ಲೈ' ಜೊತೆ ರಮೇಶ್ ಅರವಿಂದ್, ಪಾರೂಲ್ ಹಾರಾಟ

    By Naveen
    |

    ರಮೇಶ್ ಅರವಿಂದ್ ನಿರ್ದೇಶನದ 'ಬಟರ್ ಫ್ಲೈ' ಚಿತ್ರದ ಚಿತ್ರೀಕರಣ ಶುರುವಾಗಿದೆ. ಚಿತ್ರದ ಶೂಟಿಂಗ್ ನಲ್ಲಿ ಚಿತ್ರತಂಡ ಭಾಗಿಯಾಗಿದ್ದು, ಚಿತ್ರದ ಕೆಲ ಮೇಕಿಂಗ್ ಸ್ಟಿಲ್ ಗಳು ಈಗ ಹೊರಬಂದಿದೆ.

    ರಮೇಶ್ ಅರವಿಂದ್ 100ನೇ ಸಿನಿಮಾದ ವಿರುದ್ಧ 2ನೇ ಕೇಸ್ ದಾಖಲುರಮೇಶ್ ಅರವಿಂದ್ 100ನೇ ಸಿನಿಮಾದ ವಿರುದ್ಧ 2ನೇ ಕೇಸ್ ದಾಖಲು

    ಪಾರೂಲ್ ಯಾದವ್ ಚಿತ್ರದ ನಾಯಕಿಯಾಗಿದ್ದು, ಚಿತ್ರೀಕರಣದಲ್ಲಿ ಅವರು ಭಾಗಿಯಾಗಿದ್ದಾರೆ. ಚಿತ್ರವನ್ನು ರಮೇಶ್ ಅರವಿಂದ್ ನಿರ್ದೇಶನ ಮಾಡುತ್ತಿದ್ದು, ಸತ್ಯ ಹೆಗಡೆ ಕ್ಯಾಮರಾ ಕೆಲಸದಲ್ಲಿ ತಲ್ಲೀನರಾಗಿದ್ದರು. ಕೈಗೆ ಮದರಂಗಿ ಹಾಕಿ ಸಿಂಪಲ್ ಹುಡುಗಿಯಾಗಿ ಪಾರೂಲ್ ಕಾಣಿಸಿಕೊಂಡಿದ್ದರು.

    'ಬಟರ್ ಫ್ಲೈ' ಚಿತ್ರದ ಮೊದಲ ನೋಟ ಸಖತ್ ಕಲರ್ ಫುಲ್'ಬಟರ್ ಫ್ಲೈ' ಚಿತ್ರದ ಮೊದಲ ನೋಟ ಸಖತ್ ಕಲರ್ ಫುಲ್

    Kannada Movie 'Butterfly' making stills out

    ಸಿನಿಮಾದ ಕಥೆಯ ಪ್ರಾರಂಭದ ಭಾಗದ ಚಿತ್ರೀಕರಣ ಇದಾಗಿದೆ. ಈ ಭಾಗದ ಚಿತ್ರೀಕರಣ ಹಳ್ಳಿಯಲ್ಲಿ ನಡೆಯಲಿದ್ದು, ಇಲ್ಲಿ ಪಾರೂಲ್ ಭಾಗದ ಚಿತ್ರೀಕರಣ ನಡೆಯುತ್ತಿದೆ. ವಿದೇಶದಲ್ಲಿ ನಡೆಯುವ ಚಿತ್ರೀಕರಣದಲ್ಲಿ ನಟಿ ಆಮಿ ಜಾಕ್ಸನ್ ಭಾಗಿಯಾಗಲಿದ್ದಾರೆ.

    'ದಿ ವಿಲನ್' ಬಳಿಕ ರಮೇಶ್ ಅರವಿಂದ್ ಸಿನಿಮಾದಲ್ಲಿ ಆಮಿ ಜಾಕ್ಸನ್!'ದಿ ವಿಲನ್' ಬಳಿಕ ರಮೇಶ್ ಅರವಿಂದ್ ಸಿನಿಮಾದಲ್ಲಿ ಆಮಿ ಜಾಕ್ಸನ್!

    Kannada Movie 'Butterfly' making stills out

    'ಬಟರ್ ಫ್ಲೈ' ಹಿಂದಿಯ 'ಕ್ವೀನ್' ಚಿತ್ರದ ರೀಮೇಕ್ ಆಗಿದ್ದು, ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ಕನ್ನಡ ಮತ್ತು ತಮಿಳಿನಲ್ಲಿ ಚಿತ್ರವನ್ನು ರಮೇಶ್ ಅರವಿಂದ್ ನಿರ್ದೇಶನ ಮಾಡುತ್ತಿದ್ದು ತಮಿಳಿನಲ್ಲಿ ಕಾಜಲ್ ಅಗರ್ವಾಲ್ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ.

    English summary
    Parul Yadav starrer Kannada Movie 'Butterfly' making stills are out. The movie is direted by Ramesh Aravind.
    Tuesday, June 13, 2017, 12:37
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X