»   » ಕನ್ನಡ ಚಿತ್ರರಂಗದ 'ಕಾಮ'ಪುರಾಣ ಬಿಚ್ಚಿಟ್ಟ ನಟಿ ಪೂವಿಶಾ

ಕನ್ನಡ ಚಿತ್ರರಂಗದ 'ಕಾಮ'ಪುರಾಣ ಬಿಚ್ಚಿಟ್ಟ ನಟಿ ಪೂವಿಶಾ

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ಕ್ಷೇತ್ರದಲ್ಲಿ ನಾಯಕಿ ನಟಿಯರಿಗೆ ಸರಿಯಾದ ಗೌರವ ಸಿಗುತ್ತಿಲ್ಲ ಅಂತ ನಟಿ ಐಂದ್ರಿತಾ ರೇ ಅವರು ಮೊನ್ನೆ ಮೊನ್ನೆ ಚಿತ್ರರಂಗದ ವಿರುದ್ಧ ಸಿಡಿದೆದ್ದ ಬೆನ್ನಲ್ಲೇ ಇದೀಗ ಕನ್ನಡ ಚಿತ್ರರಂಗದ ಮತ್ತೊಂದು ಅಸಲಿ ರೂಪ ಬಯಲಾಗಿದೆ.

ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ನಟನೆಯ 'ಚೆನ್ನೈ ಎಕ್ಸ್ ಪ್ರೆಸ್' ಚಿತ್ರದಲ್ಲಿ ನಟಿ ದೀಪಿಕಾ ಪಡುಕೋಣೆ ಕಸಿನ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಚೆನ್ನೈ ಮೂಲದ ನಟಿ ಪೂವಿಶಾ ಮನೋಹರನ್ ಅವರಿಗೆ 'ಜಿಲ್ ಜಿಲ್' ಎಂಬ ಚಿತ್ರದ ನಿರ್ಮಾಪಕರು ಲೈಂಗಿಕ ಕಿರುಕುಳ ಕೊಟ್ಟ ಬಗ್ಗೆ ಮಾಧ್ಯಮದ ಮುಂದೆ ಹೇಳಿಕೊಂಡಿದ್ದಾರೆ.[ಸ್ಯಾಂಡಲ್ ವುಡ್ ಕಹಿಸತ್ಯಗಳನ್ನು ಬಿಚ್ಚಿಟ್ಟ ಐಂದ್ರಿತಾ ರೇ]

Kannada Movie 'Jil Jil' Actress Puvisha accuses of sexual harassment

ಹೊಸಬರು ಮಾಡುತ್ತಿರುವ 'ಜಿಲ್ ಜಿಲ್' ಎಂಬ ಕನ್ನಡ ಚಿತ್ರದಲ್ಲಿ ಚೆನ್ನೈ ಮೂಲದ ನಟಿ ಪೂವಿಶಾ ಮನೋಹರನ್ ಅವರು ಕಾಣಿಸಿಕೊಂಡಿದ್ದು, ಅವರಿಗೆ ಚಿತ್ರದ ನಿರ್ಮಾಪಕ ವೆಂಕಟೇಶ್ ಬೆಳಗುಳಿ ಮತ್ತು ಕ್ಯಾಮರಾ ಮೆನ್ ರವಿಕುಮಾರ್ ಅವರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.

ಶೂಟಿಂಗ್ ಇದೆ ಎಂದು ಚೆನ್ನೈನಿಂದ ಲಾಡ್ಜ್ ಒಂದಕ್ಕೆ ಕರೆಸಿಕೊಂಡ ನಿರ್ಮಾಪಕ ವೆಂಕಟೇಶ್ ಪ್ರಸಾದ್ ಕ್ಯಾಮೆರಾ ಮೆನ್ ಜೊತೆ ಸೇರಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ನಟಿ ಪೂವಿಶಾ ಮನೋಹರನ್ ತಿಳಿಸಿದ್ದು, ಇದೀಗ ಚಿತ್ರದ ನಿರ್ಮಾಪಕ ಮತ್ತು ಕ್ಯಾಮೆರಾ ಮೆನ್ ವಿರುದ್ಧ ಪೊಲೀಸರಿಗೆ ದೂರು ನೀಡಲು ಪೂವಿಶಾ ನಿರ್ಧರಿಸಿದ್ದಾರೆ.[ಐಂದ್ರಿತಾಗೂ ಮೊದಲೇ ಸ್ಯಾಂಡಲ್ ವುಡ್ ಬಗ್ಗೆ ಉರಿದುಬಿದ್ದಿದ್ದ ರಮ್ಯಾ.!]

'ಶೂಟಿಂಗ್ ಸೆಟ್ ನಲ್ಲಿ ಕೂಡ ಕ್ಯಾಮೆರಾ ಮೆನ್ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ನೆಪದಲ್ಲಿ ಮೈ ಮುಟ್ಟಿ ತೀಟೆ ತೀರಿಸಿಕೊಳ್ಳುತ್ತಿದ್ದರು. ಇದನ್ನು ನಿರ್ಮಾಪಕರ ಬಳಿ ಹಂಚಿಕೊಂಡಾಗ ಸಿನಿಮಾ ಅಂದ ಮೇಲೆ ಇದೆಲ್ಲಾ ಸಾಮಾನ್ಯ ಎಂದಿದ್ದರು' ಎಂದು ಪೂವಿಶಾ ತಿಳಿಸಿದ್ದಾರೆ.

ಕಳೆದ ವರ್ಷ ಸೆಟ್ಟೇರಿದ್ದ ಈ ಸಿನಿಮಾ ಈಗಾಗಲೇ ಕೊನೆಯ ಹಂತದಲ್ಲಿತ್ತು, ತ್ರಿಭಾಷಾ ನಟಿಯಾಗಿರುವ ಪೂವಿಶಾ ಮನೋಹರನ್ ಅವರು 'ಜಿಲ್ ಜಿಲ್' ಚಿತ್ರದ ಮೂಲಕ ಮೊದಲ ಬಾರಿಗೆ ಸ್ಯಾಂಡಲ್ ವುಡ್ ಕ್ಷೇತ್ರಕ್ಕೆ ಕಾಲಿಟ್ಟಿದ್ದರು.[ಐಂದ್ರಿತಾ ಸಿಡಿಸಿದ ಬಾಂಬ್.! ಜಗ್ಗೇಶ್ ಕಡೆಯಿಂದ ಕಾಮೆಂಟ್.!]

'ಜಿಲ್ ಜಿಲ್' ಚಿತ್ರಕ್ಕೆ ನವ ನಿರ್ದೇಶಕ ಮಧು ಎಂಬುವವರು ಕಥೆ-ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಎಲ್ಲಾ ಹೊಸಬರೇ ಇರುವ ಈ ಚಿತ್ರದ ಟ್ರೈಲರ್ ಕೂಡ ಈಗಾಗಲೇ ಬಿಡುಗಡೆ ಆಗಿದೆ. ( 'ಜಿಲ್ ಜಿಲ್' ಚಿತ್ರದ ಶೂಟಿಂಗ್ ಸ್ಟಿಲ್ಸ್ ನೋಡಿ ಕೆಳಗಿನ ಸ್ಲೈಡ್ಸ್ ಗಳಲ್ಲಿ..)

-ಕನ್ನಡದ 'ಜಿಲ್ ಜಿಲ್' ಚಿತ್ರದಲ್ಲಿ ಪರಭಾಷಾ ನಟಿ ಪೂವಿಶಾ ಮನೋಹರನ್

-ಕನ್ನಡದ 'ಜಿಲ್ ಜಿಲ್' ಚಿತ್ರದಲ್ಲಿ ಪರಭಾಷಾ ನಟಿ ಪೂವಿಶಾ ಮನೋಹರನ್

-ಕನ್ನಡದ 'ಜಿಲ್ ಜಿಲ್' ಚಿತ್ರದಲ್ಲಿ ಪರಭಾಷಾ ನಟಿ ಪೂವಿಶಾ ಮನೋಹರನ್

-ಕನ್ನಡದ 'ಜಿಲ್ ಜಿಲ್' ಚಿತ್ರದಲ್ಲಿ ಪರಭಾಷಾ ನಟಿ ಪೂವಿಶಾ ಮನೋಹರನ್

-ಜಿಲ್ ಜಿಲ್ ಶೂಟಿಂಗ್ ಸೆಟ್ ನಲ್ಲಿ ನಟಿ ಪೂವಿಶಾ

-ಜಿಲ್ ಜಿಲ್ ಚಿತ್ರದ ನಿರ್ಮಾಪಕ ವೆಂಕಟೇಶ್ ಪ್ರಸಾದ್ ಮತ್ತು ನಿರ್ದೇಶಕ ಮಧು

-ಜಿಲ್ ಜಿಲ್ ಚಿತ್ರದ ನಿರ್ಮಾಪಕ ವೆಂಕಟೇಶ್ ಪ್ರಸಾದ್ ಮತ್ತು ನಿರ್ದೇಶಕ ಮಧು

-ಜಿಲ್ ಜಿಲ್ ಶೂಟಿಂಗ್ ಸೆಟ್ ನಲ್ಲಿ ನಟಿ ಪೂವಿಶಾ

-ಜಿಲ್ ಜಿಲ್ ಶೂಟಿಂಗ್ ಸೆಟ್ ನಲ್ಲಿ ನಟಿ ಪೂವಿಶಾ

-ಜಿಲ್ ಜಿಲ್ ಚಿತ್ರದ ನಿರ್ಮಾಪಕ ವೆಂಕಟೇಶ್ ಪ್ರಸಾದ್ ಜೊತೆ ನಟಿ ಪೂವಿಶಾ

-ಜಿಲ್ ಜಿಲ್ ಚಿತ್ರದ ನಿರ್ಮಾಪಕ ವೆಂಕಟೇಶ್ ಪ್ರಸಾದ್ ಜೊತೆ ನಟಿ ಪೂವಿಶಾ

-ಪರಭಾಷಾ ನಟಿ ಪೂವಿಶಾ ಮನೋಹರನ್

-ಪರಭಾಷಾ ನಟಿ ಪೂವಿಶಾ ಮನೋಹರನ್

-ಪರಭಾಷಾ ನಟಿ ಪೂವಿಶಾ ಮನೋಹರನ್

-ಪರಭಾಷಾ ನಟಿ ಪೂವಿಶಾ ಮನೋಹರನ್

-ತಮಿಳು ನಟ ವಿಕ್ರಮ್ ಜೊತೆ ನಟಿ ಪೂವಿಶಾ

-ತಮಿಳು ನಟ ವಿಕ್ರಮ್ ಜೊತೆ ನಟಿ ಪೂವಿಶಾ

-ಪರಭಾಷಾ ನಟಿ ಪೂವಿಶಾ ಮನೋಹರನ್

-ಪರಭಾಷಾ ನಟಿ ಪೂವಿಶಾ ಮನೋಹರನ್

-ಪರಭಾಷಾ ನಟಿ ಪೂವಿಶಾ ಮನೋಹರನ್

-ಪರಭಾಷಾ ನಟಿ ಪೂವಿಶಾ ಮನೋಹರನ್

-
-
-
English summary
Actress Puvisha Manoharan she was caste as one of Deepika Padukone's cousins in the Chennai Express. The actress, who has been signed on to play the lead in the Kannada movie 'Jil Jil', has accused the producer and cinematographer of sexually harassing her.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada