ಗಟ್ಟಿ ಗುಂಡಿಗೆ ಇದ್ದರೆ ಈ ವಾರ 'ಮತ್ತೆ ಶ್' ನೋಡಿ.!

By Harshitha

ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ 'ಶ್' ಸಿನಿಮಾ ನೋಡಿ ನೀವು ಬೆಚ್ಚಿ ಬಿದ್ದಿದ್ದರೆ, 'ಮತ್ತೆ ಶ್' ಚಿತ್ರ ನೋಡಿ ನೀವು ಬೆವರುವುದು ಖಂಡಿತ.

ಹಾಗಂದ ಮಾತ್ರಕ್ಕೆ 'ಶ್' ಚಿತ್ರಕ್ಕೂ, 'ಮತ್ತೆ ಶ್' ಚಿತ್ರಕ್ಕೂ ಸಂಬಂಧ ಇಲ್ಲ. 'ಶ್' ಸಿನಿಮಾದಲ್ಲೊಂದು ಸಿನಿಮಾ ತಂಡ ಭೂತ ಕಾಟದಿಂದ ಪೇಚಿಗೆ ಸಿಲುಕುವ ಹಾಗೆ, 'ಮತ್ತೆ ಶ್' ಚಿತ್ರದಲ್ಲೂ ಒಂದು ಚಿತ್ರತಂಡ ಪಿಶಾಚಿ ಕಾಟಕ್ಕೆ ನಲುಗುತ್ತದೆ. ಅದಕ್ಕಾಗಿ ಈ ಸಿನಿಮಾಗೆ 'ಮತ್ತೆ ಶ್' ಅಂತ ಶೀರ್ಷಿಕೆ ಇಡಲಾಗಿದೆ ಅಷ್ಟೆ. [ಉಪೇಂದ್ರ ನಿರ್ದೇಶನದ 'ಶ್' ಚಿತ್ರಕ್ಕೂ 'ಮತ್ತೆ ಶ್'ಗೂ ಏನು ಸಂಬಂಧ?]

Kannada Movie 'Matte Shh' releasing on March 25th

ಅಂದ್ಹಾಗೆ, ಇದೇ ವಾರ (ಮಾರ್ಚ್ 25) 'ಮತ್ತೆ ಶ್' ಬಿಡುಗಡೆ ಆಗುತ್ತಿದೆ. ಉಪೇಂದ್ರ ರವರ ಕಟ್ಟಾ ಅಭಿಮಾನಿ ವೆಸ್ಲೆ ಬ್ರೌನ್ 'ಮತ್ತೆ ಶ್' ಸಿನಿಮಾ ನಿರ್ದೇಶನ ಮಾಡಿದ್ದಾರೆ.

Kannada Movie 'Matte Shh' releasing on March 25th

ವಿಜಯ್ ಚೆಂಡೂರ್, ಶ್ರುತಿ ಹೀರಾ, ರಚಿತ್, ರಾಹುಲ್ ಚಿತ್ರದ ಪ್ರಮುಖ ತಾರಾಗಣದಲ್ಲಿದ್ದಾರೆ. ನಿಮಗೆ ಗಟ್ಟಿ ಗುಂಡಿಗೆ ಇದ್ದರೆ ಸಸ್ಪೆನ್ಸ್-ಹಾರರ್ ಚಿತ್ರವಾಗಿರುವ 'ಮತ್ತೆ ಶ್' ತಪ್ಪದೆ ನೋಡಿ....

More from Filmibeat

English summary
Kannada Actor Vijay Chandoor starrer 'Matte Shh' is all set for the release on March 25th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X