ವಿನಯ್ ರಾಜ್ ಕುಮಾರ್ ಥಿಯೇಟರ್ ಗೆ ಯಾವಾಗ ಓಡಿ ಬರೋದು?

By Suneetha

ನಟ ಕಮ್ ನಿರ್ಮಾಪಕ ರಾಘವೇಂದ್ರ ರಾಜ್ ಕುಮಾರ್ ಅವರ ಮಗ ನಟ ವಿನಯ್ ರಾಜ್ ಕುಮಾರ್ ಅಭಿನಯದ ಎರಡನೇ ಬಹುನಿರೀಕ್ಷಿತ ಸಿನಿಮಾ 'ರನ್ ಆಂಟನಿ' ಬಿಡುಗಡೆಗೆ ತಯಾರಾಗಿದ್ದು, ಬಿಡುಗಡೆ ದಿನಾಂಕ ಫಿಕ್ಸ್ ಆಗಿದೆ.

ಹೌದು ಜುಲೈ 1 ರಂದು 'ರನ್ ಆಂಟನಿ' ಸಿನಿಮಾ ಗ್ರ್ಯಾಂಡ್ ಆಗಿ ತೆರೆಗೆ ಅಪ್ಪಳಿಸುತ್ತಿದೆ. ನಿರ್ದೇಶಕ ರಘು ಶಾಸ್ತ್ರಿ ನಿರ್ದೇಶನ ಮಾಡುತ್ತಿರುವ 'ರನ್ ಆಂಟನಿ' ಚಿತ್ರದಲ್ಲಿ ನಟಿಯರಾದ ರುಕ್ಷಾರ್ ಮೀರ್ ಮತ್ತು ಸುಶ್ಮಿತಾ ಜೋಶಿ ಎಂಬ ಇಬ್ಬರು ನವ ಪ್ರತಿಭೆಗಳು ವಿನಯ್ ರಾಜ್ ಕುಮಾರ್ ಅವರ ಜೊತೆ ಡ್ಯುಯೆಟ್ ಹಾಡಿದ್ದಾರೆ.['ರನ್ ಆಂಟನಿ' ಟೀಸರ್ ಬಹಳ ಥ್ರಿಲ್ಲಿಂಗಾಗಿದೆ ಕಣ್ರೀ..!]

Kannada Movie 'Run Antony' all set to releasing on July 1st

ಈಗಾಗಲೇ 'ರನ್ ಆಂಟನಿ' ಚಿತ್ರದ ಬಗ್ಗೆ ವಿಶೇಷ ಪ್ರೊಮೋಷನ್ ಮಾಡುತ್ತಿರುವ ಚಿತ್ರತಂಡ 'ನೀವು ಯಾವುದರಿಂದ ಓಡಿ ಹೋಗುತ್ತೀರಾ'? ಅಂತ ಪ್ರಶ್ನೋತ್ತರ ಮಾದರಿಯಲ್ಲಿ ಪ್ರೊಮೋಷನ್ ಮಾಡುತ್ತಿದೆ.

ಈ ಪ್ರಶ್ನೋತ್ತರ ಕಾರ್ಯಕ್ಕೆ ಸ್ಯಾಂಡಲ್ ವುಡ್ ನ ಸ್ಟಾರ್ ನಟ-ನಟಿಯರಿಂದ ಉತ್ತಮ ರೆಸ್ಪಾನ್ಸ್ ಸಿಗುತ್ತಿದ್ದು, ಹಲವಾರು ಮಂದಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.[ಪುನೀತ್ ಗೆ 'ಇವರನ್ನು' ಕಂಡರೆ ಬಿಲ್ ಕುಲ್ ಆಗಲ್ವಂತೆ.!]

Kannada Movie 'Run Antony' all set to releasing on July 1st

ಅಂದಹಾಗೆ ಇನ್ನೊಂದು ವಿಶೇಷ ಏನಪ್ಪಾ ಅಂದ್ರೆ ಜುಲೈ 1 ರಂದು ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ರಾಧಿಕಾ ಪಂಡಿತ್ ಅಭಿನಯದ 'ಜೂಮ್' ಚಿತ್ರ ಕೂಡ ತೆರೆ ಕಾಣುತ್ತಿದ್ದು, ಎರಡು ಚಿತ್ರಗಳಿಗೆ ಕ್ಲ್ಯಾಷ್ ಆಗೋ ಸಂಭವ ಜಾಸ್ತಿ ಇದೆ.[ಜುಲೈ 1 ರಂದು ಚಿನ್ನದ ಹುಡುಗ ಗಣೇಶ್ ಕಲರವ ಶುರು]

Kannada Movie 'Run Antony' all set to releasing on July 1st

ಇನ್ನು 'ರನ್ ಆಂಟನಿ' ಸಿನಿಮಾ ಈಗಾಗಲೇ ಟೀಸರ್ ಮೂಲಕ ಸಾಕಷ್ಟು ಕುತೂಹಲ ಹುಟ್ಟಿಸಿದ್ದು, ಗೆಲ್ಲುವ ಭರವಸೆಯನ್ನು ಮೂಡಿಸಿದೆ.

More from Filmibeat

English summary
Kannada Actor Vinay Rajkumar starrer Kannada Movie 'Run Antony' release date has been confirmed. The movie is releasing worldwide on July 1st. Actress Rukhsar, Actress Sushmitha in the lead role. The movie is directed by Raghu Shastry.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X