twitter
    For Quick Alerts
    ALLOW NOTIFICATIONS  
    For Daily Alerts

    ಬಾಕ್ಸ್ ಆಫೀಸಲ್ಲಿ ಶ್ರೀಮುರಳಿ 'ಉಗ್ರಂ' ರುದ್ರ ನರ್ತನ

    By ರವಿಕಿಶೋರ್
    |

    ಸ್ಯಾಂಡಲ್ ವುಡ್ ನ ಅನಿರೀಕ್ಷಿತ ಚಿತ್ರವೊಂದು ಬಾಕ್ಸ್ ಆಫೀಸಲ್ಲಿ ಕಮಾಲ್ ಮಾಡಿದೆ. ಈ ರೀತಿಯ ಕಲೆಕ್ಷನ್ ನೋಡಿ ಬಹಳ ದಿನಗಳಾಗಿತ್ತು. ಇತ್ತೀಚೆಗೆ ಗಲ್ಲಾಪೆಟ್ಟಿಗೆ ಗಲಗಲ ಎಂದು ಸದ್ದು ಮಾಡಿದ್ದು ಬಹಳ ಕಡಿಮೆ ಎಂದೇ ಹೇಳಬೇಕು. ಆದರೆ ಸೈಲೆಂಟ್ ಸ್ಟಾರ್ ಶ್ರೀಮುರಳಿ ಚಿತ್ರ 'ಉಗ್ರಂ' ಪೈಸಾ ವಸೂಲಿ ಮಾಡಿದೆ.

    ಬೆಂಗಳೂರಿನ ನರ್ತಕಿ ಚಿತ್ರಮಂದಿರದಲ್ಲಿ ಇನ್ನೂ ತುಂಬಿದ ಗೃಹಗಳಲ್ಲಿ ಪ್ರದರ್ಶನ ಕಾಣುತ್ತಿರುವ 'ಉಗ್ರಂ' ಚಿತ್ರಕ್ಕೆ ರಾಜದಲ್ಲಷ್ಟೇ ಅಲ್ಲ ವಿದೇಶಗಳಲ್ಲೂ ಅಭೂತ ಪ್ರತಿಕ್ರಿಯೆ ಸಿಕ್ಕಿದೆ. ನಾಲ್ಕು ವಾರಗಳಲ್ಲಿ ರು.34 ಕೋಟಿ ಕಲೆಕ್ಷನ್ ಮಾಡಿ ಶ್ರೀಮುರಳಿ ವೃತ್ತಿ ಬದುಕಿನಲ್ಲಿ ಹೊಸ ಮೈಲಿಗಲ್ಲಾಗಿ ಹೊರಹೊಮ್ಮಿದೆ. [ಉಗ್ರಂ ಚಿತ್ರವಿಮರ್ಶೆ]

    ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಫೇಸ್ ಬುಕ್ ಫ್ಯಾನ್ ಪೇಜ್ 'ಶಿವು ಅಡ್ಡ' ಉಗ್ರಂ ಚಿತ್ರದ ಕಲೆಕ್ಷನ್ ರಿಪೋರ್ಟ್ ಕೊಟ್ಟಿದೆ. ಉಗ್ರಂ ಚಿತ್ರ ಕೇವಲ ಸಿಂಗಲ್ ಸ್ಕ್ರೀನ್ ತೆರೆಯ ಮೇಲಷ್ಟೇ ಅಲ್ಲದೆ ಮಲ್ಟಿಫ್ಲೆಕ್ಸ್ ಗಳಲ್ಲೂ ಭರ್ಜರಿ ಕಲೆಕ್ಷನ್ ಮಾಡಿರುವುದು ವಿಶೇಷ. ಬನ್ನಿ ಸ್ಲೈಡ್ ನಲ್ಲಿ ನೋಡೋಣ ಉಗ್ರಂ ಬಾಕ್ಸ್ ಆಫೀಸ್ ಕಲೆಕ್ಷನ್. [ಮೋದಿ ಮಾತನ್ನು ಕನ್ನಡದಲ್ಲಿ ಕೇಳಿರಿ]

    ನರ್ತಕಿ ಚಿತ್ರಮಂದಿರದ ಉಗ್ರಂ ಕಲೆಕ್ಷನ್

    ನರ್ತಕಿ ಚಿತ್ರಮಂದಿರದ ಉಗ್ರಂ ಕಲೆಕ್ಷನ್

    1st week : 10,26,000
    2nd week : 6,90,000
    3rd week : 6,22,000
    4th week : 5,62,000

    ಬೆಂಗಳೂರು ಪಿವಿಆರ್ ನಲ್ಲಿ ಭರ್ಜರಿ ಕಲೆಕ್ಷನ್

    ಬೆಂಗಳೂರು ಪಿವಿಆರ್ ನಲ್ಲಿ ಭರ್ಜರಿ ಕಲೆಕ್ಷನ್

    PVR Forum Mall- 187,630
    PVR Orion Mall-580,010
    PVR Market City -46,547

    ಪಿವಿಆರ್ ನಲ್ಲಿ ಎರಡನೇ ವಾರದ ಕಮಾಲ್

    ಪಿವಿಆರ್ ನಲ್ಲಿ ಎರಡನೇ ವಾರದ ಕಮಾಲ್

    PVR Forum Mall-253,830
    PVR Orion Mall-619,845
    PVR Market City -55,920

    ಪಿವಿಆರ್ ನಲ್ಲಿ ಮೂರನೇ ವಾರದ ಮುನ್ನೋಟ

    ಪಿವಿಆರ್ ನಲ್ಲಿ ಮೂರನೇ ವಾರದ ಮುನ್ನೋಟ

    PVR Forum Mall-149,570
    PVR Orion Mall-530,790
    PVR Market City -69,100

    ಪಿವಿಆರ್ ನಲ್ಲಿ ನಾಲ್ಕನೇ ವಾರದ ನಾಗಾಲೋಟ

    ಪಿವಿಆರ್ ನಲ್ಲಿ ನಾಲ್ಕನೇ ವಾರದ ನಾಗಾಲೋಟ

    PVR Forum Mall- 220,430D
    PVR Orion Mall-553,200
    PVR Market City -100,760

    ಗುಲ್ಬರ್ಗದಲ್ಲೂ ಧೂಳೆಬ್ಬಿಸಿದ ಉಗ್ರಂ

    ಗುಲ್ಬರ್ಗದಲ್ಲೂ ಧೂಳೆಬ್ಬಿಸಿದ ಉಗ್ರಂ

    ಗುಲ್ಬರ್ಗದ ಮುಕ್ತ ಚಿತ್ರಮಂದಿರದಲ್ಲಿ ಮೊದಲ ಹಾಗೂ ಎರಡನೇ ವಾರದ ಕಲೆಕ್ಷನ್ ಹೀಗಿದೆ.
    First week - 96,685
    Second week- 54,502

    English summary
    If sources from Shivu Adda are to be believed then Ugramm has approximately collected Rs 34 lakhs in the four weeks of its successful theatrical run. According to the reports the total collection of Ugramm including Nartaki theatre, Three PVR Cine Halls in Bangalore, and Muktha theatre, Gulbarga is Rs 66 lakhs.
    Friday, April 4, 2014, 14:32
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X