»   » ಬಂಗಾಳ ನೆಲದಲ್ಲಿ 'ನಾದಬ್ರಹ್ಮ' ಪ್ರವಾಸದ ಮನಮೋಹಕ ಚಿತ್ರಸಂಪುಟ

ಬಂಗಾಳ ನೆಲದಲ್ಲಿ 'ನಾದಬ್ರಹ್ಮ' ಪ್ರವಾಸದ ಮನಮೋಹಕ ಚಿತ್ರಸಂಪುಟ

Posted By:
Subscribe to Filmibeat Kannada

ನಾದಬ್ರಹ್ಮ ಹಂಸಲೇಖ ಅವರು, ನೇಪಾಳಕ್ಕೆಂದು ಇತ್ತೀಚೆಗೆ ಪ್ರವಾಸ ತೆರಳಿದ್ದರು. ಮಾರ್ಗ ಮಧ್ಯೆ, ಅವರು ಕೋಲ್ಕತಾಕ್ಕೆ ಭೇಟಿ ನೀಡಿದ್ದರು.

ಇದೇ ವೇಳೆ, ಕೋಲ್ಕತಾದ ವಿವಿಧ ಪ್ರವಾಸಿ ತಾಣಗಳಾದ ರವೀಂದ್ರನಾಥ್ ಠಾಕೂರ್ ಅವರ ಶಾಂತಿ ನಿಕೇತನ, ಟ್ಯಾಗೋರ್ ವಿಶ್ವವಿದ್ಯಾಲಯ, ಕಾಳಿ ದೇವಾಲಯಗಳಿಗೆ ಭೇಟಿ ನೀಡಿದ್ದಾರೆ. ಅಲ್ಲದೆ, ಕೋಲ್ಕತಾದ ಹಾದಿ, ಬೀದಿಗಳಲ್ಲಿ ಸುತ್ತಾಡಿ ಮನ ತಣಿಸಿಕೊಂಡಿದ್ದಾರೆ.

Kannada Music Director Hamsalekha tour of Kolkota in 2017

ಇದೇ ವೇಳೆ, ಬಂಗಾಳದ ಹಿರಿಯ ನಟಿ ಮೂನ್ ಮೂನ್ ಸೇನ್ ಅವರನ್ನು ಭೇಟಿ ಮಾಡಿದ್ದಾರೆ. ಅವರೊಂದಿಗೆ, ಅವರ ಪತ್ನಿ ಲತಾ ಹಂಸಲೇಖ, ಚಿತ್ರ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಈ ಪ್ರವಾಸಕ್ಕೆ ಸಾಕ್ಷಿಯಾಗಿದ್ದು, ಈ ಟ್ರಿಪ್ ನ ಸುಂದರ ಫೋಟೋಗಳು ಇಲ್ಲಿ ನಿಮಗಾಗಿ.

English summary
Nadabrahma Hamsalekha is on Kolkata trip, to attend a function organised by Kolkata Kannada Sangha. On the sidelines of event, he visits Rabindranath Tagore's Shanti Niketan, Tagore University, renowned Kaali Matha Temple etc.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X