Just In
Don't Miss!
- Sports
SMAT: ಮೊದಲ ಕ್ವಾ.ಫೈನಲ್ನಲ್ಲಿ ಕರ್ನಾಟಕ್ಕೆ ಪಂಜಾಬ್ ಎದುರಾಳಿ
- News
ಅನಾರೋಗ್ಯಕ್ಕೆ ಒಳಗಾದ ಶಶಿಕಲಾಗೆ ಕೋವಿಡ್ ಸೋಂಕು ಪತ್ತೆ
- Finance
ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್- ಇಂಡಿಯಾಗೆ RBIನಿಂದ 2 ಕೋಟಿ ರು. ದಂಡ
- Lifestyle
ಗಣರಾಜ್ಯೋತ್ಸವ 2021: ಇಲ್ಲಿದೆ ಶುಭಾಶಯಗಳು, ಕೋಟ್ಸ್, ವಾಟ್ಸಾಪ್ ಸ್ಟೇಟಸ್
- Automobiles
ಬಿಡುಗಡೆಗೆ ಸಜ್ಜಾದ ಹೊಸ ಡುಕಾಟಿ ಸ್ಕ್ರ್ಯಾಂಬ್ಲರ್ ಬೈಕುಗಳು
- Education
BMRCL Recruitment 2021: ಸೀನಿಯರ್ ಅರ್ಬನ್ ಮತ್ತು ಟ್ರಾನ್ಸ್ ಪೋರ್ಟ್ ಪ್ಲಾನರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸೌತ್ ಫಿಲ್ಮ್ ಫೇರ್ ಪ್ರಶಸ್ತಿ: ಕನ್ನಡ ತಾರೆಯರ ನಾಮಿನೇಷನ್ ಪಟ್ಟಿ
ದಕ್ಷಿಣ ಭಾರತದ ಅತಿ ದೊಡ್ಡ ಪ್ರಶಸ್ತಿ ಸಮಾರಂಭ 'ಸೌತ್ ಫಿಲ್ಮ್ ಫೇರ್' ವೇದಿಕೆ ಸಜ್ಜಾಗಿದೆ. ಜೂನ್ 16 ರಂದು ಹೈದ್ರಾಬಾದ್ ನಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಕನ್ನಡ ವಿಭಾಗದಲ್ಲಿ ಯಾವೆಲ್ಲ ಸಿನಿಮಾ ತಾರೆಯರು ನಾಮಿನೇಟ್ ಆಗಿದ್ದಾರೆ ಎಂಬ ಪಟ್ಟಿ ಬಹಿರಂಗವಾಗಿದೆ.
ಈ ಕಾರ್ಯಕ್ರಮದಲ್ಲಿ ಕನ್ನಡ, ತಮಿಳು, ತೆಲುಗು ಹಾಗೂ ಮಲಯಾಳಂ ಭಾಷೆಯ ಸಿನಿತಾರೆಯರು ಭಾಗವಹಿಸಲಿದ್ದು, ಅತ್ಯುತ್ತಮ ನಟ, ಸಿನಿಮಾ, ನಟಿ, ನಿರ್ದೇಶಕ, ಸಿನಿಮಾ ಹೀಗೆ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಗುತ್ತೆ.
ಸದ್ಯ, 65ನೇ ಜಿಯೋ ಫಿಲ್ಮ್ ಫೇರ್ ಪ್ರಶಸ್ತಿ ಕಾರ್ಯಕ್ರಮದಲ್ಲಿ ನಾಮಿನೇಷನ್ ಆಗಿರುವ ಸ್ಯಾಂಡಲ್ ವುಡ್ ಸ್ಟಾರ್ ಗಳ ಪಟ್ಟಿ ಇಲ್ಲಿದೆ. ಮುಂದೆ ಓದಿ...

ಅತ್ಯುತ್ತಮ ಪೋಷಕ ನಟ
ಅಚ್ಯುತ್ ಕುಮಾರ್ (ಬ್ಯೂಟಿಫುಲ್ ಮನಸುಗಳು)
ದತ್ತಾತ್ರೇಯ (ಕೆಂಪಿರುವೆ)
ದೇವರಾಜ್ (ತಾರಕ್)
ಪಿ.ರವಿಶಂಕರ್ (ಕಾಲೇಜ್ ಕುಮಾರ್)
ವಸಿಷ್ಠ ಸಿಂಹ (ದಯವಿಟ್ಟು ಗಮನಿಸಿ)
ಈ ಚಿತ್ರಗಳಲ್ಲಿ ಯಾವುದಕ್ಕೆ 'ಸೌತ್ ಫಿಲ್ಮ್ ಫೇರ್' ಪ್ರಶಸ್ತಿ ಸಿಗಲಿದೆ.?

ಅತ್ಯುತ್ತಮ ಪೋಷಕ ನಟಿ
ಅರುಣ ಬಾಲಾಜಿ (ಆಪರೇಷನ್ ಅಲಮೇಲಮ್ಮ)
ಭವಾನಿ ಪ್ರಕಾಶ್ (ಉರ್ವಿ)
ಸಂಯುಕ್ತ ಹೊರನಾಡು (ದಯವಿಟ್ಟು ಗಮನಿಸಿ)
ಉಷಾ ಭಂಡಾರಿ (ಒಂದು ಮೊಟ್ಟೆಯ ಕಥೆ)
ವೀನಾ ಸುಂದರ್ (ಕಾಫಿತೋಟ)

ಅತ್ಯುತ್ತಮ ಸಂಗೀತ
ಅನೂಪ್ ಸೀಳಿನ್ (ದಯವಿಟ್ಟು ಗಮನಿಸಿ)
ಅರ್ಜುನ ಜನ್ಯ (ಚಕ್ರವರ್ತಿ)
ಬಿಜೆ ಭರತ್ (ಬ್ಯೂಟಿಫುಲ್ ಮನಸುಗಳು)
ರವಿ ಬಸ್ರೂರ್ (ಅಂಜನಿಪುತ್ರ)
ವಿ ಹರಿಕೃಷ್ಣ (ರಾಜಕುಮಾರ)
ಈ ವರ್ಷದ 'ಸೌತ್ ಫಿಲ್ಮ್ ಫೇರ್' ಕನ್ನಡ ನಟಿ ಪ್ರಶಸ್ತಿ ಯಾರಿಗೆ.?

ಅತ್ಯುತ್ತಮ ಚಿತ್ರ ಸಾಹಿತಿ
ಜಯಂತ್ ಕಾಯ್ಕಿಣಿ (ರೂಪಿಸಿ ಸುಮ್ಮನೆ-ಮುಗುಳುನಗೆ)
ಕೆ ಕಲ್ಯಾಣ್ (ಬಂದಾನೋ ಸಾಹುಕಾರ-ಅಂಜನಿಪುತ್ರ)
ಸಂತೋಷ್ ಆನಂದ್ ರಾಮ್ (ಬೊಂಬೆ ಹೇಳುತೈತೆ-ರಾಜಕುಮಾರ)
ವಿ ನಾಗೇಂದ್ರ ಪ್ರಸಾದ್ (ಅಪ್ಪ ಐ ಲವ್ ಯೂ-ಚೌಕ)
ಯೋಗರಾಜ್ ಭಟ್ (ಇದುವರೆಗೂ ಬದುಕೆಲ್ಲಾ-ಏಪ್ರಿಲ್ನಲ್ಲಿ ಹಿಮಬಿಂದು)
ಈ ವರ್ಷದ 'ಸೌತ್ ಫಿಲ್ಮ್ ಫೇರ್' ಕನ್ನಡ ನಟ ಯಾರಾಗಬಹುದು.?

ಹಿನ್ನಲೆ ಗಾಯಕ
ಅರ್ಮಾನ ಮಲ್ಲಿಕ್ (ಒಂದು ಮಳೆಬಿಲ್ಲು-ಚಕ್ರವರ್ತಿ)
ರಘು ದೀಕ್ಷಿತ್ (ಇದುವರೆಗೂ ಬದುಕೆಲ್ಲಾ-ಏಪ್ರಿಲ್ನಲ್ಲಿ ಹಿಮಬಿಂದು)
ಸೋನು ನಿಗಮ್ (ರೂಪಿಸಿ ಸುಮ್ಮನೆ-ಮುಗುಳುನಗೆ)
ವಸಿಷ್ಠ ಸಿಂಹ (ಮರತೇ ಹೋದೇನೂ-ದಯವಿಟ್ಟು ಗಮನಿಸಿ)
ವಿಜಯ ಪ್ರಕಾಶ್ (ಬೊಂಬೆ ಹೇಳುತೈತೆ-ರಾಜಕುಮಾರ)

ಹಿನ್ನಲೆ ಗಾಯಕಿ
ಅನುರಾಧ ಭಟ್ (ಅಪ್ಪ ಐ ಲವ್ ಯೂ-ಚೌಕ)
ಈಶಾ ಸುಚಿ (ಪ್ರೀತಿ ಮಾರುವ ಸಂತೆಯಲ್ಲಿ-ಬ್ಯೂಟಿಫುಲ್ ಮನಸ್ಸುಗಳು)
ಇಂದು ನಾಗರಾಜ್ (ಸಂಜೆ ಹೊತ್ತಲ್ಲಿ-ತಾರಕ್)
ಆರ್.ಕೆ ಸ್ಪರ್ಶಾ (ಓ ಮನಸೇ-ಕೆಂಪಿರುವೆ)
ಸುಪ್ರಿಯಾ ಲೋಹಿತ್ (ನೀ ನನ್ನ ಓಲುವ-ಚಮಕ್)