ಇಂದು ಬಾನಿಗೆಲ್ಲ ಹಬ್ಬ ಎಂದ ಸೋನು ಗೌಡ, ಸುನಾಮಿ ಬಂದರೂ ಡ್ಯಾನ್ಸ್ ಬಿಡಲ್ಲವಲ್ಲ ಎಂದ ನೆಟ್ಟಿಗರು..!
ಸೋನು ಗೌಡ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟಿವ್ ಆಗಿರುವ ರೀಲ್ಸ್ ರಾಣಿ. ಆಗಾಗ ರೀಲ್ಸ್ ಮಾಡುತ್ತಾ ಅಭಿಮಾನಿಗಳ ಮನದಲ್ಲಿ ಚಿಟ್ಟೆ ಹಾರಿಸುತ್ತಿರುವ ಬೆಡಗಿ ಸೋನು ಗೌಡ. ಇನ್ನೂ ಸೋನು ಗೌಡ ಜೈಲಿ ಗೆ ಹೋಗಿ ಬಂದಾದ ಬಳಿಕ ಕೊಂಚ ಮಂಕಾಗಿಯೇ ಇದ್ದರೂ. ಆ ಬಳಿಕ ಆ ಪ್ರಕರಣದ ಕುರಿತು ಸ್ಪಷ್ಟೀಕರಣ ಕೊಟ್ಟರು. ಏನು ಮಾಡಬೇಕು, ಏನು ಮಾಡಬಾರದು ಎಂಬುವುದರ ಬಗ್ಗೆ ಹೆಚ್ಚಾಗಿ ಗಮನ ಹರಿಸುವುದಾಗಿ ಹೇಳಿದರು.
ಇಂಥಾ ಸೋನು ಗೌಡ ಈಗ ಮೊದಲಿನಂತೆ ಮತ್ತೆ ಅಭಿಮಾನಿಗಳ ಗಮನ ಸೆಳೆಯುತ್ತಿದ್ದಾರೆ. ಸೋನು ಮಾತಿಗೆ ಅಭಿಮಾನಿಗಳು ಕಾಯುತ್ತಿರುತ್ತಾರೆ. ಹಾಗೆಯೇ ಕೆಲವರು ಸೋನು ಗೌಡ ಅವರನ್ನು ಹೊಗಳಿದರೆ ಇನ್ನೂ ಕೆಲವರು ಸೋನು ಗೌಡ ಅವರ ಡ್ರೆಸ್ಸಿಂಗ್ ಗೆ ಹಾಗೆಯೇ ಆಕೆ ಮಾತನಾಡುವ ಸ್ಟೈಲ್ ಗೆ ಕೆಟ್ಟದಾಗಿ ಕಾಮೆಂಟ್ ಮಾಡುತ್ತಿರುತ್ತಾರೆ. ಇದಕ್ಕೆಲ್ಲ ಸೋನು ಗೌಡ ಹೆಚ್ಚಾಗಿ ತಲೆ ಕಡೆಸಿಕೊಂಡಂತೆ ಕಾಣುತ್ತಿಲ್ಲ.

ಸೋನು ಗೌಡ ಇತ್ತೀಚಿಗೆ ಗೋವಾಗೆ ಹೋಗಿದ್ದರು ಅಲ್ಲಿ ಸಖತ್ ಆಗಿ ಎಂಜಾಯ್ ಕೂಡ ಮಾಡಿದ್ದಾರೆ ಹಾಗೆಯೇ ಹೊಸದೊಂದು ರೀಲ್ಸ್ ಗೆ ಹೆಜ್ಜೆ ಹಾಕಿದ್ದಾರೆ. ಮೊದಲೇ ಹೇಳಿದ ಹಾಗೆ ಸೋನು ಏನೇ ಮಾಡಿದರೂ ಕೂಡಾ ಹೆಚ್ಚಾಗಿ ಟ್ರೋಲ್ ಆಗುತ್ತಿರುತ್ತಾರೆ. ಆದರೆ ಈ ಬಾರಿ ಚಡ್ಡಿ ಹಾಕಿ ಸೋನು ಗೌಡ ರೀಲ್ಸ್ ಗೆ ಹೆಜ್ಜೆ ಹಾಕಿದ್ದೆ ತಪ್ಪು ಎನ್ನುವ ಹಾಗೆ ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ. ಇನ್ನೂ ಸೋನು ಗೌಡ ಒಳ್ಳೆಯ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಸೋನು ಗೌಡ ಡ್ಯಾನ್ಸ್ ಗೆ ಬಹಳಷ್ಟು ಜನ ಮೆಚ್ಚುಗೆ ಸೂಚಿಸಿದ್ದಾರೆ.
ಸೋನು ಗೌಡ ಡ್ಯಾನ್ಸ್ ಗೆ ಅಭಿಮಾನಿಗಳು ಫಿದಾ
ಇನ್ನೂ ಕೆಲವರಿಗೆ ಈ ಡ್ಯಾನ್ಸ್ ಇಷ್ಟ ಆಗದೆ ಇದೇನಿದು ಡ್ಯಾನ್ಸ್ ಚೆನ್ನಾಗಿಯೇ ಇಲ್ಲ ಎಂದು ಹೇಳಿದ್ದಾರೆ. ಇದನ್ನು ಕೇಳಿದ ಸೋನು ಮಾತ್ರ ರೀಲ್ಸ್ ಮಾಡುವುದನ್ನು ನಿಲ್ಲಿಸುವುದು ಇಲ್ಲ. ಆಗಾಗ ಟ್ರೋಲಿಗರ ಬಾಯಿಗೆ ಆಹಾರ ಆಗುತ್ತಿರುವುದಂತೂ ಸತ್ಯ. ಇನ್ನೂ ಗೋವಾ ಗೆ ಹೋದ ಸೋನು ಗೌಡ ಅಲ್ಲಿ ಸಖತ್ ಎಂಜಾಯ್ ಮಾಡಿದ್ದಾರೆ.ಮೋಜು ಮಸ್ತಿ ಹಾಗೆಯೇ ಅಭಿಮಾನಿಗಳ ಕಣ್ಣು ತಂಪು ಮಾಡಲು ಹೊಸ ಹೊಸ ರೀಲ್ಸ್ ಗಳನ್ನು ಮಾಡಿದ್ದಾರೆ .
ಸೋನು ಗೌಡ ರೀಲ್ಸ್ ಗೆ ಸಖತ್ ವೈರಲ್
ಇನ್ನೂ ಸೋನು ಗೌಡ ಗೆ ಫೋಟೋ ಗೆ ಪೋಸ್ ನೀಡಿದ್ದಾರೆ. ಸೋನು ಡ್ಯಾನ್ಸ್ ವಿಡಿಯೋ ಗೆ ಹಲವಾರು ಲೈಕ್ ಹಾಗೂ ಕಾಮೆಂಟ್ ಗಳು ಬಂದಿದೆ. ಸೋನು ರೀಲ್ಸ್ ಮಾಡೋದು ಅನೇಕ ಜನರಿಗೆ ಇಷ್ಟ ಇಲ್ಲ. ಆದರೆ ಆಕೆ ಸಾಮಾಜಿಕ ಜಾಲತಾಣದಲ್ಲಿ ಡ್ಯಾನ್ಸ್ ವಿಡಿಯೋ ಅಥವಾ ಫೋಟೋ ಪೋಸ್ಟ್ ಮಾಡಿದ ಕೂಡಲೇ ಆಕೆಯ ಅಭಿಮಾನಿಗಳು ಹಾಗೆಯೇ ಆಕೆಯ ದ್ವೇಷಿಗಳು ಫೋಟೋ ನೋಡಿ ನಾನಾ ಬಗೆಯ ಕಾಮೆಂಟ್ ಮಾಡುತ್ತಿರುತ್ತಾರೆ. ಇನ್ನೂ ಸೋನು ಗೌಡ ಇಂದು ಬಾನಿಗಗೆಲ್ಲ ಹಬ್ಬ ಎನ್ನುವ ಹಾಡಿಗೆ ಸಖತ್ ಆಗಿ ಹೆಜ್ಜೆ ಹಾಕಿದ್ದಾರೆ.

ಗೋವಾದಲ್ಲಿ ಸೋನು ಫುಲ್ ಮಾಸ್
ಸೋನು ಗೌಡ ಎಕ್ಸ್ಪ್ರೆಷನ್ ಗೆ ಅನೇಕ ಜನರು ಫಿದಾ ಆಗಿರುವುದಂತೂ ಸತ್ಯ. ನೆನಪಿರಲಿ ಪ್ರೇಮ್ ಅಭಿನಯದ ನೆನಪಿರಲಿ ಚಿತ್ರದ ಹಾಡೇ ಆಗಿದೆ. ಆದರೆ, ಈ ಒಂದು ಹಾಡಿನಲ್ಲಿ ನಟಿ ವರ್ಷ ಅಭಿನಯಿಸಿದ್ದಾರೆ. ಹಾಗೆಯೇ ಈ ಹಾಡಿಗೆ ಜೀವ ತುಂಬಿದವರು ವರ್ಷ ಎಂದು ಹೇಳಿದರೆ ತಪ್ಪಾಗದು ಅಷ್ಟರ ಮಟ್ಟಿಗೆ ಮುದ್ದು ಮುದ್ದಾಗಿ ಆಕೆ ಅಭಿನಯ ಮಾಡಿದ್ದಾರೆ. ಹಾಗೆಯೇ ಈ ಹಾಡು ಸಖತ್ ಆಗಿಯೇ ಹಿಟ್ ಕೂಡ ಆಗಿದೆ. ಲಾಂಗ್ ಡ್ರೆಸ್ ತೊಟ್ಟಿದ್ದಾರೆ. ತಲೆ ಮೇಲೆ ಕ್ಯಾಪ್ ಕೂಡ ಇದೆ.ಹಾಗೆಯೇ ಆ ಡ್ರೆಸ್ ನಲ್ಲಿ ಬಹಳ ಕ್ಯೂಟ್ ಆಗಿ ವರ್ಷ ಅವರು ಕಾಣಿಸುತ್ತಿದ್ದರು.


Click it and Unblock the Notifications











