For Quick Alerts
  ALLOW NOTIFICATIONS  
  For Daily Alerts

  ವಿವಾಹದ ಫೋಟೋಗಳನ್ನು ಹಂಚಿಕೊಂಡ 'ಚರಣದಾಸಿ' ನಟಿ ಕಾವ್ಯ

  |

  ಕನ್ನಡ ಕಿರುತೆರೆಯ ನಟಿ ಕಾವ್ಯ ವಿವಾಹ ಕೆಲ ದಿನಗಳ ಹಿಂದೆ ನಡೆದಿದೆ. ತಮ್ಮ ಬಹುಕಾಲದ ಸ್ನೇಹಿತನ ಜೊತೆಗೆ ಕಾವ್ಯ ಮದುವೆ ಮಾಡಿಕೊಂಡಿದ್ದಾರೆ.

  ನಟಿ ಕಾವ್ಯ ಹಾಗೂ ಮಹದೇವ್ ಅವರ ಮದುವೆ ಕೆಲ ದಿನಗಳ ಹಿಂದೆ ನಡೆದಿದ್ದು, ಅವರ ಸುಂದರ ಫೋಟೋಗಳನ್ನು ಕಾವ್ಯ ತಮ್ಮ ಇನ್ಟಾಗ್ರಾಮ್ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಕಾವ್ಯ ಅವರ ಸ್ನೇಹಿತರು ಹಾಗೂ ಅಭಿಮಾನಿಗಳು ಶುಭಾಶಯ ತಿಳಿಸಿದ್ದಾರೆ.

  ವೈರಲ್ ಫೋಟೋ: ಮದುವೆ ನಂತರ ಈ ನಟಿ ಹೇಗೆ ಬದಲಾದ್ರು ನೋಡಿ ವೈರಲ್ ಫೋಟೋ: ಮದುವೆ ನಂತರ ಈ ನಟಿ ಹೇಗೆ ಬದಲಾದ್ರು ನೋಡಿ

  ಏಳು ವರ್ಷಗಳಿಂದ ಸ್ನೇಹಿತರಾಗಿದ್ದ ಕಾವ್ಯ ಹಾಗೂ ಮಹದೇವ್ ನಂತರ ಪ್ರೀತಿಸಿದ್ದರು. ಪರಸ್ಪರ ಕುಟುಂಬದ ಒಪ್ಪಿಗೆ ಮೇಲೆ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

  ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿದ್ದ 'ಚರಣದಾಸಿ' ಧಾರಾವಾಹಿಯಲ್ಲಿ ಕಾವ್ಯ ಲೀಡ್ ರೋಲ್ ನಲ್ಲಿ ನಟಿಸಿದ್ದರು. ಕಲರ್ಸ್ ಸೂಪರ್ ವಾಹಿನಿಯ ಜೊತೆಗೆ 'ನಾ ನಿನ್ನ ಬಿಡಲಾರೆ' ಸೀರಿಯಲ್ ನಲ್ಲಿಯೂ ಅಭಿನಯಿಸಿದ್ದರು.

  English summary
  Kannada serial actress, 'Charanadasi' fame Kavya Mahadev shared his marriage photos.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X