For Quick Alerts
  ALLOW NOTIFICATIONS  
  For Daily Alerts

  ಶುಭ ಸಂಜೆಯಲ್ಲಿ ಸಿಹಿ ಸುದ್ದಿ ಕೊಡ್ತಾರಂತೆ ಪ್ರೇಮ್

  By Pavithra
  |
  TheVillain : ಸಂಜೆ ಪ್ರೇಮ್ ಕೊಡಲಿದ್ದಾರೆ ಸಿಹಿ ಸುದ್ದಿ..!!

  'ದಿ ವಿಲನ್' ಅನ್ನೋ ಹೆಸರು ಕೇಳಿದ್ರೆ ಸಾಕು ಏನಾದ್ರು ವಿವಾದ ಆಗಿದ್ಯಾ ಅನ್ನುವ ಯೋಚನೆ ತಲೆಯಲ್ಲಿ ಬರುತ್ತೆ. ಆದರೆ ನಿನ್ನೆಯಷ್ಟೇ ಎಲ್ಲಾ ವಿವಾದಗಳಿಗೂ ನಿರ್ದೇಶಕ ಪ್ರೇಮ್ ತೆರೆ ಎಳೆದಿದ್ದಾರೆ. ಅದರ ಬೆನ್ನಲ್ಲೇ ಇಂದು ಸಂಜೆ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡುವುದಾಗಿಯೂ ತಿಳಿಸಿದ್ದಾರೆ.

  ಹೌದು ನಿರ್ದೇಶಕ ಪ್ರೇಮ್ 'ದಿ ವಿಲನ್' ಸಿನಿಮಾದ ಮೊದಲ ಹಾಡು ಯಾವಾಗ ಬಿಡುಗಡೆ ಆಗಲಿದೆ ಎನ್ನುವುದನ್ನು ತಿಳಿಸಲಿದ್ದಾರೆ. ಇಂದು ಸಂಜೆ ಫೇಸ್ ಬುಕ್ ಲೈವ್ ನಲ್ಲಿ 'ದಿ ವಿಲನ್' ಸಿನಿಮಾದ ಮೊದಲ ಹಾಡಿನ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತಾರಂತೆ.

  ನಿರ್ದೇಶಕ ಪ್ರೇಮ್ ವಿರುದ್ಧ 'ಶಿವ'ಭಕ್ತರು ಸಿಡಿಸಿದ 7 ಸಿಡಿಗುಂಡುಗಳು.!ನಿರ್ದೇಶಕ ಪ್ರೇಮ್ ವಿರುದ್ಧ 'ಶಿವ'ಭಕ್ತರು ಸಿಡಿಸಿದ 7 ಸಿಡಿಗುಂಡುಗಳು.!

  ಇಷ್ಟು ವರ್ಷಗಳಳ್ಲಿ ಪ್ರೇಮ್ ನಿರ್ದೇಶನದ ಚಿತ್ರದ ಪ್ರತಿ ಹಾಡು ಸೂಪರ್ ಹಿಟ್ ಲೀಸ್ಟ್ ಸೇರಿಕೊಂಡಿದೆ. ಅದೇ ರೀತಿಯಲ್ಲಿ 'ದಿ ವಿಲನ್' ಸಿನಿಮಾ ಹಾಡಗಳು ಹಿಟ್ ಆಗಲಿವೆ ಎನ್ನುವ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ.

  Kannada The Villain film 1st song will be released in a few days

  ಅರ್ಜುನ್ ಜನ್ಯ ಸಿನಿಮಾಗೆ ಸಂಗೀತ ನಿರ್ದೇಶನ ಮಾಡಿದ್ದು ಇಂದು ಸಂಜೆ ಯಾವ ಹಾಡು ಯಾರು ಬಿಡುಗಡೆ ಮಾಡಲಿದ್ದಾರೆ ಎನ್ನುವ ವಿಚಾರ ತಿಳಿಯಲಿದೆ. ಇದೇ ಫಾಸ್ಟ್ ನಲ್ಲಿ ಪ್ರಚಾರ ಆಗುತ್ತಿದ್ದರೆ ವರಮಹಾಲಕ್ಷ್ಮೀ ಸಿನಿಮಾಗೆ 'ದಿ ವಿಲನ್' ಚಿತ್ರವನ್ನು ನಿರೀಕ್ಷೆ ಮಾಡಬಹುದು.

  English summary
  Kannada The Villain film 1st song will be released in a few days. The film directed by Jogi Prem. Shivaraj Kumar, Sudeep both are acting in film.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X