»   » 'ಕಂತ್ರಿಬಾಯ್ಸ್' ಜೊತೆ 'ಗಡ್ಡಪ್ಪ'ನ ಎಂಟ್ರಿ.!

'ಕಂತ್ರಿಬಾಯ್ಸ್' ಜೊತೆ 'ಗಡ್ಡಪ್ಪ'ನ ಎಂಟ್ರಿ.!

Posted By:
Subscribe to Filmibeat Kannada

'ತಿಥಿ' ಖ್ಯಾತಿಯ ಗಡ್ಡಪ್ಪ ಅಭಿನಯದ ಹೊಸ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಈ ಚಿತ್ರದ ಹೆಸರು 'ಕಂತ್ರಿ ಬಾಯ್ಸ್'. ಹೆಸರಿಗೆ ತಕ್ಕ ಹಾಗೆ ಸಿನಿಮಾದಲ್ಲಿ ಡಬಲ್ ಮೀನಿಂಗ್ ಡೈಲಾಗ್ ಗಳೇ ತುಂಬಿವೆ.

ಈ ಚಿತ್ರದಲ್ಲಿ ವಿಶೇಷ ಏನು ಅಂತ ನೋಡಿದ್ರೆ, ಅದೇ ಡಬಲ್ ಮೀನಿಂಗ್ ಡೈಲಾಗ್ ಗಳು, ಅದೇ ಹಳ್ಳಿಯಲ್ಲಿ ನಡೆಯುವ ಕಥೆ, ಅಲ್ಲೊಂದು ಲವ್ ಸ್ಟೋರಿ, ನಾಲ್ಕೈದು ಹುಡುಗರು.....ಹೀಗೆ, ಎಲ್ಲ ಸಿನಿಮಾಗಳಂತೆ ಈ ಚಿತ್ರದಲ್ಲೂ ಔಟ್ ಅಂಡ್ ಔಟ್ ಮನರಂಜನೆ ದೃಷ್ಟಿಯಿಂದ ಸಿನಿಮಾ ಮಾಡಲಾಗಿದೆ.

Kantri Boys Kannada Movie trailer

ಎಂ.ಸಿ.ಹೇಮಂತ್ ಗೌಡ ಈ ಚಿತ್ರವನ್ನ ನಿರ್ಮಾಣ ಮಾಡಿದ್ದಾರೆ. ಪಿ.ವಿ.ಆರ್ ಸ್ವಾಮಿ ಛಾಯಾಗ್ರಾಹಣವಿದೆ. ಕಥೆ, ಚಿತ್ರಕಥೆ ಬರೆದು ಎಸ್ ರಾಜು ಆಕ್ಷನ್ ಕಟ್ ಹೇಳಿದ್ದಾರೆ.

ಕಂತ್ರಿ ಬಾಯ್ಸ್ ಟ್ರೈಲರ್ ನೋಡಲು ಈ ಲಿಂಕ್ ಕ್ಲಿಕ್ ಮಾಡಿ

English summary
Thithi Fame Gaddappa Starrer Kantri Boys Kannada Movie trailer release. ತಿಥಿ ಖ್ಯಾತಿಯ ಗಡ್ಡಪ್ಪ ಅಭಿನಯದ ಕಂತ್ರಿ ಬಾಯ್ಸ್ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada