ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ, ಜನಪ್ರಿಯ ಚಿತ್ರ ಸಾರಥಿ

By Rajendra

Best popular film Sarathi
2011ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಗುರುವಾರ (ಮಾ.14) ಮಧ್ಯಾಹ್ನ ಪ್ರಕಟಿಸಿದರು. ಅತ್ಯುತ್ತಮ ನಟನಾಗಿ ಅರ್ಜುನ್ ಸರ್ಜಾ ಹಾಗೂ ಅತ್ಯುತ್ತಮ ನಟಿಯಾಗಿ ಭಾವನಾ ಆಯ್ಕೆಯಾಗಿದ್ದಾರೆ.

ನಟ ಅನಂತ್ ನಾಗ್ ಅವರು ವಿಷ್ಣುವರ್ಧನ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ನಾದಬ್ರಹ್ಮ ಬಿರುದಾಂಕಿತ ಸಂಗೀತ ನಿರ್ದೇಶಕ ಹಂಸಲೇಖ ಅವರಿಗೆ ಜೀವಮಾನ ಸಾಧನೆಗಾಗಿ ಡಾ.ರಾಜ್ ಕುಮಾರ್ ಪ್ರಶಸ್ತಿ ಗೌರವ ನೀಡಲಾಗಿದೆ.

ಈ ಬಾರಿ ಮೊದಲ ಅತ್ಯುತ್ತಮ ಚಿತ್ರವಾಗಿ ಪ್ರಸಾದ್ ಆಯ್ಕೆಯಾಗಿದೆ. ಎರಡನೇ ಹಾಗೂ ಮೂರನೇ ಅತ್ಯುತ್ತಮ ಚಿತ್ರಗಳು ಕ್ರಮವಾಗಿ ಕೂರ್ಮಾವತಾರ ಹಾಗೂ ಅಲ್ಲಿದೆ ನಮ್ಮದೆ ಇಲ್ಲಿ ಬಂದೆ ಸುಮ್ಮನೆ.

ಜನಪ್ರಿಯ ಚಿತ್ರವಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಾರಥಿ ಆಯ್ಕೆಯಾಗಿದೆ. ಅತ್ಯುತ್ತಮ ಮಕ್ಕಳ ಕೈಸಾಳೆ ಕಂಸಾಳೆ, ಅತ್ಯುತ್ತಮ ಸಾಮಾಜಿಕ ಕಾಳಜಿ ಚಿತ್ರ ಸರಸಮ್ಮನ ಸಮಾಧಿ, ಅತ್ಯುತ್ತಮ ಭಾಷಾ ಚಿತ್ರ ಉಜ್ವಾಡು.

ಅತ್ಯುತ್ತಮ ಪೋಷಕ ನಟಿ ಗಿರಿಜಾ ಲೋಕೇಶ್ (ಸಿದ್ಲಿಂಗು), ಅತ್ಯುತ್ತಮ ಸಂಗೀತ ನಿರ್ದೇಶಕ ಅನೂಪ್ ಸೀಳಿನ್, ಅತ್ಯುತ್ತಮ ಹಿನ್ನೆಲೆ ಗಾಯಕಿ ಅರ್ಚನಾ ಉಡುಪ, ಅತ್ಯುತ್ತಮ ಸಾಹಿತ್ಯ ಬರಗೂರು ರಾಮಚಂದ್ರಪ್ಪ...ಉಳಿದ ವಿವರಗಳನ್ನು ನಿರೀಕ್ಷಿಸಿ. (ಒನ್ಇಂಡಿಯಾ ಕನ್ನಡ)

More from Filmibeat

English summary
karnataka state film awards 2011 announced. Best actor Arjun Sarja, Best actress Bhavana, Best film Prasad, Second best film Koormavatara and 3rd best film Allide Nammane Illi Bande Summane. The awards list announced by Chief Minister Jagadish Shettar on 14th March.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X