Don't Miss!
- News Mysuru Zoo: ಬೇಸಿಗೆಯಲ್ಲೂ ಮೈಸೂರು ಮೃಗಾಲಯ ಕೂಲ್.. ಕೂಲ್! ಹೇಗೆ ಗೊತ್ತಾ?
- Technology vivo: ವಿವೋ Y200i ಸ್ಮಾರ್ಟ್ಫೋನ್ ಲಾಂಚ್! 12GB RAM.. 6000mAh ಬ್ಯಾಟರಿ
- Automobiles ಸಣ್ಣ ಕುಟುಂಬಗಳಿಗೆ ಬೆಸ್ಟ್ ಕಾರು... 5.36 ಲಕ್ಷ ರೂ. ಬೆಲೆ... 34 ಕಿ.ಮೀ ಮೈಲೇಜ್!
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Sports ಐಪಿಎಲ್ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
2013ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ
2013ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪಟ್ಟಿಯನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಸಚಿವ ರೋಷನ್ ಬೇಗ್ ಅವರು ಭಾನುವಾರ (ಜ.4) ಸಂಜೆ ಪ್ರಕಟಿಸಿದರು. ಅತ್ಯುತ್ತಮ ನಟನಾಗಿ ಹಜ್ ಚಿತ್ರದ ಅಭಿನಯಕ್ಕಾಗಿ ನಿಖಿಲ್ ಮಂಜೂ ಹಾಗೂ ಅತ್ಯುತ್ತಮ ನಟಿಯಾಗಿ ಡಿಸೆಂಬರ್ 1 ಚಿತ್ರದ ನಟಿ ನಿವೇದಿತಾ ಅವರು ಆಯ್ಕೆಯಾಗಿದ್ದಾರೆ.
ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿಗಳ 2013 ನೇ ಸಾಲಿನ ಆಯ್ಕೆ ಸಮಿತಿಯ ಅಧ್ಯಕ್ಷ ಜಿ. ಕೆ. ಗೋವಿಂದ ರಾವ್ ಅವರ ನೇತೃತ್ವದ ಸಮಿತಿ ಚಿತ್ರಗಳನ್ನು ಆಯ್ಕೆ ಮಾಡಿದೆ. [ನಾನು ಎಂದಿಗೂ ಪ್ರಶಸ್ತಿ ಬಯಸಿದವಳಲ್ಲ]
2013ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಗೆ ಸುಮಾರು 69 ಚಿತ್ರಗಳನ್ನು ವೀಕ್ಷಿಸಿದೆ. 69 ಚಿತ್ರಗಳಲ್ಲಿ ಏಳು ಮಕ್ಕಳ ಚಲನಚಿತ್ರಗಳೂ ಇದ್ದು, ಇದರಲ್ಲಿ ಒಂದು ಮಕ್ಕಳ ಸಿನಿಮಾಗೆ ಪ್ರಶಸ್ತಿ ಲಭ್ಯವಾಗಿದೆ.
ಪ್ರಶಸ್ತಿಗಳಿಗೆ
ಅರ್ಹರನ್ನು
ಗುರುತಿಸುವಲ್ಲಿ
ಸಮಿತಿಯು
ಅತ್ಯಂತ
ಪ್ರಾಮಾಣಿಕವಾಗಿ
ಹಾಗೂ
ಪಾರದರ್ಶಕವಾಗಿ
ಕಾರ್ಯನಿರ್ವಹಿಸಿದೆ
ಎಂದು
ಸಚಿವ
ರೋಷನ್
ಬೇಗ್
ತಿಳಿಸಿದರು.
ಪ್ರಶಸ್ತಿ
ವಿಜೇತರ
ಪಟ್ಟಿ:
2011
|
2012
2013ನೇ ಸಾಲಿನ ಪ್ರಶಸ್ತಿಗೆ ಭಾಜನರಾದವರ ಪಟ್ಟಿ ಇಂತಿದೆ:
ಸಂಖ್ಯೆ |
ಪ್ರಶಸ್ತಿಗಳ
ವಿವರ |
ಪ್ರಶಸ್ತಿ
ವಿಜೇತರು | ಪ್ರಶಸ್ತಿ ಮೊತ್ತದ ವಿವರ |
1 | ಡಾ. ರಾಜ್ಕುಮಾರ್ ಪ್ರಶಸ್ತಿ | ಶ್ರೀನಾಥ್ | ಎರಡು ಲಕ್ಷ ರೂ.ಗಳ ನಗದು ಮತ್ತು ಚಿನ್ನದ ಪದಕ |
2 | ಪುಟ್ಟಣ್ಣ ಕಣಗಾಲ್ ಪ್ರಶಸ್ತಿ | ಪಿ.ಹೆಚ್. ವಿಶ್ವನಾಥ್ | ಎರಡು ಲಕ್ಷ ರೂ.ಗಳ ನಗದು ಮತ್ತು ಚಿನ್ನದ ಪದಕ |
3 | ಡಾ. ವಿಷ್ಣುವರ್ಧನ್ ಪ್ರಶಸ್ತಿ |
ಕೆ.ವಿ.
ಗುಪ್ತ, ಚಲನಚಿತ್ರ ವಿತರಕ ಹಾಗೂ ನಿರ್ಮಾಪಕ | ಎರಡು ಲಕ್ಷ ರೂ.ಗಳ ನಗದು ಮತ್ತು ಚಿನ್ನದ ಪದಕ |
4 | ಪ್ರಥಮ ಅತ್ಯುತ್ತಮ ಚಿತ್ರ : ಹಜ್ |
ನಿರ್ಮಾಪಕ
(ಕೆ.ಸಿ.ಎನ್.
ಗೌಡ
ಪ್ರಶಸ್ತಿ)
ಮೆ:
ಸೂರ್ಯ
ಎಂಟರ್ಟೈನರ್ಸ್,
ಉಡುಪಿ |
ನಿರ್ಮಾಪಕ
ಹಾಗೂ
ನಿರ್ದೇಶಕ
ಇಬ್ಬರಿಗೂ
ತಲಾ
ಒಂದು ಲಕ್ಷ ರೂ.ಗಳ ನಗದು ಹಾಗೂ 50 ಗ್ರಾಂನ ಚಿನ್ನದ ಪದಕ |
5 | ದ್ವಿತೀಯ ಅತ್ಯುತ್ತಮ ಚಿತ್ರ : ಜಟ್ಟ |
ನಿರ್ಮಾಪಕ: ಮೆ: ಓಂಕಾರ್ ಮೂವೀಸ್, ಬೆಂಗಳೂರು ನಿರ್ದೇಶಕ: ಬಿ.ಎಂ. ಗಿರಿರಾಜ್ | ನಿರ್ಮಾಪಕ ಹಾಗೂ ನಿರ್ದೇಶಕ ಇಬ್ಬರಿಗೂ ತಲಾ ಎಪ್ಪತ್ತೈದು ಸಾವಿರ ರೂ.ಗಳ ನಗದು ಹಾಗೂ 100 ಗ್ರಾಂನ ಬೆಳ್ಳಿ ಪದಕ |
6 | ತೃತೀಯ ಅತ್ಯುತ್ತಮ ಚಿತ್ರ : ಪ್ರಕೃತಿ |
ನಿರ್ಮಾಪಕ ಮೆ: ಆರ್ಟ್ ಫಿಲಂಸ್, ಬೆಂಗಳೂರು. ನಿರ್ದೇಶಕ: ಪಂಚಾಕ್ಷರಿ | ನಿರ್ಮಾಪಕ ಹಾಗೂ ನಿರ್ದೇಶಕ ಇಬ್ಬರಿಗೂ ತಲಾ ಐವತ್ತು ಸಾವಿರ ರೂ.ಗಳ ನಗದು ಹಾಗೂ 100 ಗ್ರಾಂನ ಬೆಳ್ಳಿ ಪದಕ |
7 | ವಿಶೇಷ ಸಾಮಾಜಿಕ ಕಾಳಜಿಯ ಚಿತ್ರ : ಇಂಗಳೆ ಮಾರ್ಗ |
ನಿರ್ಮಾಪಕ ಮೆ: ವೈಷ್ಣೋ ದೇವಿ ಕ್ರಿಯೇಷನ್ಸ್, ಬಾಗಲಕೋಟೆ ನಿರ್ದೇಶಕ: ವಿಶಾಲ್ರಾಜ್ | ನಿರ್ಮಾಪಕ ಹಾಗೂ ನಿರ್ದೇಶಕ ಇಬ್ಬರಿಗೂ ತಲಾ ಎಪ್ಪತ್ತೈದು ಸಾವಿರ ರೂ.ಗಳ ನಗದು ಹಾಗೂ 100 ಗ್ರಾಂನ ಬೆಳ್ಳಿ ಪದಕ |
8 | ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ : ಚಾರ್ಮಿನಾರ್ |
ನಿರ್ಮಾಪಕ (ನರಸಿಂಹರಾಜು ಪ್ರಶಸ್ತಿ) ಮೆ: ಶ್ರೀ ಸಿದ್ದೇಶ್ವರ ಎಂಟರ್ಪ್ರೈಸಸ್ ಚಿಕ್ಕಬಳ್ಳಾಪುರ. ನಿರ್ದೇಶಕ: ಆರ್. ಚಂದ್ರಶೇಖರ್ | ನಿರ್ಮಾಪಕ ಹಾಗೂ ನಿರ್ದೇಶಕ ಇಬ್ಬರಿಗೂ ತಲಾ ಐವತ್ತು ಸಾವಿರ ರೂ.ಗಳ ನಗದು ಹಾಗೂ 100 ಗ್ರಾಂನ ಬೆಳ್ಳಿ ಪದಕ |
9 | ಅತ್ಯುತ್ತಮ ಮಕ್ಕಳ ಚಿತ್ರ : ಹಾಡು ಹಕ್ಕಿ ಹಾಡು |
ನಿರ್ಮಾಪಕ ಮೆ: ಗುರುಬಲ ಎಂಟರ್ಟೇನರ್ಸ್, ಬೆಂಗಳೂರು. ನಿರ್ದೇಶಕ: ವಿ. ನಾಗೇಂದ್ರ ಶಾ | ನಿರ್ಮಾಪಕ ಹಾಗೂ ನಿರ್ದೇಶಕ ಇಬ್ಬರಿಗೂ ತಲಾ ಐವತ್ತು ಸಾವಿರ ರೂ.ಗಳ ನಗದು ಹಾಗೂ 100 ಗ್ರಾಂನ ಬೆಳ್ಳಿ ಪದಕ |
10 | ಪ್ರಥಮ ನಿರ್ದೇಶನದ ಅತ್ಯುತ್ತಮ ಚಿತ್ರ ಪ್ರಶಸ್ತಿ : ಅಗಸಿ ಪಾರ್ಲರ್ |
ನಿರ್ಮಾಪಕ ಮೆ: ಅನು ಕ್ರಿಯೇಷನ್ಸ್, ಬಳ್ಳಾರಿ. ನಿರ್ದೇಶಕ :ಮಹಾಂತೇಶ ರಾಮದುರ್ಗ | ನಿರ್ಮಾಪಕ ಹಾಗೂ ನಿರ್ದೇಶಕ ಇಬ್ಬರಿಗೂ ತಲಾ ಐವತ್ತು ಸಾವಿರ ರೂ.ಗಳ ನಗದು ಹಾಗೂ 100 ಗ್ರಾಂನ ಬೆಳ್ಳಿ ಪದಕ |
11 | ಅತ್ಯುತ್ತಮ ಪ್ರಾದೇಶಿಕ ಭಾಷಾ ಚಿತ್ರ : ರಿಕ್ಷಾ ಡ್ರೈವರ್ ( ತುಳು ) |
ನಿರ್ಮಾಪಕ ಮೆ: ಮುತ್ತು ಫಿಲಂಸ್, ಮಂಗಳೂರು. ನಿರ್ದೇಶಕ: ಹ.ಸು. ರಾಜಶೇಖರ್ | ನಿರ್ಮಾಪಕ ಹಾಗೂ ನಿರ್ದೇಶಕ ಇಬ್ಬರಿಗೂ ತಲಾ ಐವತ್ತು ಸಾವಿರ ರೂ.ಗಳ ನಗದು ಹಾಗೂ 100 ಗ್ರಾಂನ ಬೆಳ್ಳಿ ಪದಕ |
12 |
ಅತ್ಯುತ್ತಮ
ನಟ
(ಸುಬ್ಬಯ್ಯ
ನಾಯ್ಡು
ಪ್ರಶಸ್ತಿ) |
ನಿಖಿಲ್
ಮಂಜೂ
ಚಿತ್ರ
:
ಹಜ್ | ಇಪ್ಪತ್ತು ಸಾವಿರ ರೂ.ಗಳ ನಗದು ಹಾಗೂ ಬೆಳ್ಳಿಯ ಪದಕ |
13 | ಅತ್ಯುತ್ತಮ ನಟಿ |
ನಿವೇದಿತ
ಚಿತ್ರ : ಡಿಸೆಂಬರ್ - 1 | ಇಪ್ಪತ್ತು ಸಾವಿರ ರೂ.ಗಳ ನಗದು ಹಾಗೂ ಬೆಳ್ಳಿಯ ಪದಕ |
14 |
ಅತ್ಯುತ್ತಮ
ಪೋಷಕ
ನಟ (ಕೆ.ಎಸ್.ಅಶ್ವಥ್ ಪ್ರಶಸ್ತಿ) |
ಶರತ್
ಲೋಹಿತಾಶ್ವ ಚಿತ್ರ : ಮತ್ತೆ ಸತ್ಯಾಗ್ರಹ | ಇಪ್ಪತ್ತು ಸಾವಿರ ರೂ.ಗಳ ನಗದು ಹಾಗೂ ಬೆಳ್ಳಿಯ ಪದಕ |
15 | ಅತ್ಯುತ್ತಮ ಪೋಷಕ ನಟಿ |
ಭಾಗೀರಥಿ
ಬಾಯಿ
ಕದಂ ಚಿತ್ರ : ಅಗಸಿ ಪಾರ್ಲರ್ | ಇಪ್ಪತ್ತು ಸಾವಿರ ರೂ.ಗಳ ನಗದು ಹಾಗೂ ಬೆಳ್ಳಿಯ ಪದಕ |
16 | ಅತ್ಯುತ್ತಮ ಕತೆ |
ಶ್ರೀಲಲಿತೆ ಚಿತ್ರ : ಹಜ್ | ಇಪ್ಪತ್ತು ಸಾವಿರ ರೂ.ಗಳ ನಗದು ಹಾಗೂ ಬೆಳ್ಳಿಯ ಪದಕ |
17 | ಅತ್ಯುತ್ತಮ ಚಿತ್ರಕತೆ |
ಜಯತೀರ್ಥ ಚಿತ್ರ : ಟೋನಿ | ಇಪ್ಪತ್ತು ಸಾವಿರ ರೂ.ಗಳ ನಗದು ಹಾಗೂ ಬೆಳ್ಳಿಯ ಪದಕ |
18 | ಅತ್ಯುತ್ತಮ ಸಂಭಾಷಣೆ |
ನಾಗಶೇಖರ್ ಚಿತ್ರ : ಮೈನಾ | ಇಪ್ಪತ್ತು ಸಾವಿರ ರೂ.ಗಳ ನಗದು ಹಾಗೂ ಬೆಳ್ಳಿಯ ಪದಕ |
19 | ಅತ್ಯುತ್ತಮ ಛಾಯಾಗ್ರಹಣ |
ಪಿ.ಕೆ.ಹೆಚ್.
ದಾಸ್ ಚಿತ್ರ : ಚಂದ್ರ | ಇಪ್ಪತ್ತು ಸಾವಿರ ರೂ.ಗಳ ನಗದು ಹಾಗೂ ಬೆಳ್ಳಿಯ ಪದಕ |
20 | ಅತ್ಯುತ್ತಮ ಸಂಗೀತ ನಿರ್ದೇಶನ |
ಪೂರ್ಣಚಂದ್ರ
ತೇಜಸ್ವಿ ಚಿತ್ರ : ಲೂಸಿಯಾ | ಇಪ್ಪತ್ತು ಸಾವಿರ ರೂ.ಗಳ ನಗದು ಹಾಗೂ ಬೆಳ್ಳಿಯ ಪದಕ |
21 | ಅತ್ಯುತ್ತಮ ಸಂಕಲನ |
ಕೆ.ಎಂ.
ಪ್ರಕಾಶ್ ಚಿತ್ರ : ಟೋನಿ | ಇಪ್ಪತ್ತು ಸಾವಿರ ರೂ.ಗಳ ನಗದು ಹಾಗೂ ಬೆಳ್ಳಿಯ ಪದಕ |
22 | ಅತ್ಯುತ್ತಮ ಬಾಲ ನಟ |
ಮಾಸ್ಟರ್
ಪ್ರದ್ಯುಮ್ನ ಚಿತ್ರ : ಕರಿಯಾ ಕಣ್ಬಿಟ್ಟ | ಇಪ್ಪತ್ತು ಸಾವಿರ ರೂ.ಗಳ ನಗದು ಹಾಗೂ ಬೆಳ್ಳಿಯ ಪದಕ |
23 | ಅತ್ಯುತ್ತಮ ಬಾಲ ನಟಿ |
ಬೇಬಿ
ಶ್ರೇಯಾ ಚಿತ್ರ: ಅತಿ ಅಪರೂಪ | ಇಪ್ಪತ್ತು ಸಾವಿರ ರೂ.ಗಳ ನಗದು ಹಾಗೂ ಬೆಳ್ಳಿಯ ಪದಕ |
24 | ಅತ್ಯುತ್ತಮ ಕಲಾ ನಿರ್ದೇಶನ |
ರವಿ ಚಿತ್ರ : ಭಜರಂಗಿ | ಇಪ್ಪತ್ತು ಸಾವಿರ ರೂ.ಗಳ ನಗದು ಹಾಗೂ ಬೆಳ್ಳಿಯ ಪದಕ |
25 | ಅತ್ಯುತ್ತಮ ಗೀತ ರಚನೆ |
ಅರಸು
ಅಂತಾರೆ
ಗೀತೆ
:
ಮಳೆ
ಹನಿಯೇ ಚಿತ್ರ : ಮದರಂಗಿ | ಇಪ್ಪತ್ತು ಸಾವಿರ ರೂ.ಗಳ ನಗದು ಹಾಗೂ ಬೆಳ್ಳಿಯ ಪದಕ |
26 | ಅತ್ಯುತ್ತಮ ಹಿನ್ನಲೆ ಗಾಯಕ |
ನವೀನ್
ಸಜ್ಜು
ಹಾಡು
:
ಎದೆಯೊಳಗೆ
ತಮತಮ
ತಮಟೆ... | ಇಪ್ಪತ್ತು ಸಾವಿರ ರೂ.ಗಳ ನಗದು ಹಾಗೂ ಬೆಳ್ಳಿಯ ಪದಕ |
27 | ಅತ್ಯುತ್ತಮ ಹಿನ್ನಲೆ ಗಾಯಕಿ |
ಸಚಿನಾ
ಹೆಗ್ಗಾರ್
ಗೀತೆ : ಹೆದರ್ಬ್ಯಾಡ್ರಿ ಅಂತ... ಚಿತ್ರ : ಕಡ್ಡಿಪುಡಿ | ಇಪ್ಪತ್ತು ಸಾವಿರ ರೂ.ಗಳ ನಗದು ಹಾಗೂ ಬೆಳ್ಳಿಯ ಪದಕ |