ದುಬೈನಲ್ಲಿಯೂ ಶುರು ಆಗಲಿದೆ ದಿಗಂತ್ ಕಥೆ

By Naveen

ನಟ ದಿಗಂತ್ ನಟನೆಯ 'ಕಥೆಯೊಂದು ಶುರುವಾಗಿದೆ' ಸಿನಿಮಾ ಬಗ್ಗೆ ಈಗ ಎಲ್ಲರೂ ಮಾತನಾಡಿಕೊಳ್ಳುತಿದ್ದಾರೆ. ಸಿನಿಮಾಗೆ ಪ್ರೇಕ್ಷಕರಿಂದ ಮತ್ತು ವಿಮರ್ಶಕರಿಂದ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಚಿತ್ರಕ್ಕೆ ಸಿಕ್ಕಿರುವ ರೆಸ್ಪಾನ್ಸ್ ನಿಂದ ಖುಷಿ ಆಗಿರುವ ಚಿತ್ರತಂಡ ಸಿನಿಮಾವನ್ನು ವಿದೇಶದಲ್ಲಿಯೂ ಬಿಡುಗಡೆ ಮಾಡುತ್ತಿದೆ.

'ಕಥೆಯೊಂದು ಶುರುವಾಗಿದೆ' ಸಿನಿಮಾ ಇಂದಿನಿಂದ ದುಬೈನಲ್ಲಿ ಬಿಡುಗಡೆಯಾಗುತ್ತಿದೆ. ದುಬೈನ ಹತ್ತು ಸ್ಕ್ರೀನ್ ಗಳಲ್ಲಿ ಚಿತ್ರ ಪ್ರದರ್ಶನ ಆಗಲಿದೆ. Abu dhabi, Sharjah, Alain ನಗರಗಳಲ್ಲಿ ಚಿತ್ರ ರಿಲೀಸ್ ಆಗುತ್ತಿದೆ. ಈ ಮೂಲಕ ದುಬೈ ಜನರು ಕೂಡ ದಿಗಂತ್ ಕಥೆಯನ್ನು ನೋಡಬಹುದಾಗಿದೆ.

katheyondu shuruvaagide kannada movie will be releasing in dubai from today

ಅಂದಹಾಗೆ, ಈ ಸಿನಿಮಾಗೆ ಪ್ರೇಕ್ಷಕರು ಹಾಗೂ ವಿಮರ್ಶಕರ ಜೊತೆಗೆ ದೊಡ್ಡ ದೊಡ್ಡ ಸ್ಟಾರ್ ಗಳು ಮಾತನಾಡಿದ್ದಾರೆ. ನಟ ಯಶ್ ಸಿನಿಮಾ ನೋಡುತ್ತೇನೆ ಎಂದು ಹೇಳಿದ್ದಾರೆ. ನಿರ್ದೇಶಕ ಯೋಗರಾಜ್ ಭಟ್ ಕೂಡ ದಿಗಂತ್ ಗೆ ಶುಭಾಶಯ ಕೋರಿದರು.

katheyondu shuruvaagide kannada movie will be releasing in dubai from today

'ಕಥೆಯೊಂದು ಶುರುವಾಗಿದೆ' ಸಿನಿಮಾದ ಬಗ್ಗೆ ಒಂದೇ ಮಾತಿನಲ್ಲಿ ಹೇಳಬೇಕು ಅಂದರೆ ಇದೊಂದು ಇದು ದಿಗಂತ್ ಅವರ ಕಮ್ ಬ್ಯಾಕ್ ಸಿನಿಮಾ. ಸರಳ..ತೀರಾ ಸರಳವಾದ ಕಥೆಯನ್ನು ಎಷ್ಟೊಂದು ಚೆನ್ನಾಗಿ ಸಿನಿಮಾದಲ್ಲಿ ತೋರಿಸಿದ್ದಾರೆ. ಪಕ್ಕಾ ಕ್ಲಾಸ್ ಆಗಿರುವ 'ಕಥೆಯೊಂದು ಶುರುವಾಗಿದೆ' ಒಂದು ಒಳ್ಳೆಯ 'ಫೀಲ್ ಗುಡ್ ಸಿನಿಮಾ'.

More from Filmibeat

English summary
Kannada actor Diganth's 'Katheyondu Shuruvaagide' Kannada movie will be releasing in Dubai from Today (August 9th).
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X