'ಕವಚ' ಬಿಡುಗಡೆಗೆ ಹೊಸ ದಿನ ನಿಗದಿ : ಈ ಬಾರಿ ಬಾರದಿರಲಿ ಯಾವುದೇ ತೊಂದರೆ

ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅವರ ಮುಂಬರುವ ಸಿನಿಮಾಗಳ ಪೈಕಿ ಬಹಳ ನಿರೀಕ್ಷೆ ಹುಟ್ಟಿಸಿದ ಸಿನಿಮಾ 'ಕವಚ'. ಈ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಮೊದಲ ಬಾರಿಗೆ ಅಂಧನ ಪಾತ್ರ ಮಾಡಿದ್ದಾರೆ. ದಶಕದ ನಂತರ ರಿಮೇಕ್ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ.

ಈ ಸಿನಿಮಾ ಬಗ್ಗೆ ಶಿವಣ್ಣ ಅಭಿಮಾನಿಗಳು ಆಸೆ ಇಟ್ಟುಕೊಂಡು ಕಾಯುತ್ತಿದ್ದಾರೆ. ಆದರೆ, ಚಿತ್ರದ ಬಿಡುಗಡೆಯ ದಿನ ಪದೇ ಪದೇ ಮುಂದಕ್ಕೆ ಹೋಗುತ್ತಿದೆ. ಹಾಗೆ ನೋಡಿದರೆ, ಸಿನಿಮಾ ಕಳೆದ ಡಿಸೆಂಬರ್ ನಲ್ಲಿ ಬಿಡುಗಡೆಯಾಗಬೇಕಿತ್ತು.

ಡಿಸೆಂಬರ್ ನಿಂದ ಜನವರಿಗೆ ಸಿನಿಮಾ ಬಂತು. ಆದರೆ, ತಾಂತ್ರಿಕ ಸಮಸ್ಯೆಯಿಂದ ಚಿತ್ರದ ರಿಲೀಸ್ ಡೇಟ್ ಮುಂದಕ್ಕೆ ಹೋಯ್ತು. ಆದರೆ ಇದೀಗ ಮತ್ತೆ ಚಿತ್ರದ ಬಿಡುಗಡೆ ದಿನಾಂಕ ನಿಗದಿಯಾಗಿದೆ. ಫೆಬ್ರವರಿ 28ಕ್ಕೆ ಈ ಸಿನಿಮಾ ಬಿಡುಗಡೆಯಾಗುತ್ತಿದೆ.

kavacha kannada movie will be releasing on february 28th.

ಅಂದಹಾಗೆ, ಪ್ರತಿ ಬಾರಿ ಕೂಡ ಸಿನಿಮಾದ ಬಿಡುಗಡೆಗೆ ಸಮಸ್ಯೆಗಳು ಬರುತ್ತಿದ್ದು, ಈ ಬಾರಿ ಹಾಗೆ ಆಗದಿರಲಿ ಎನ್ನುವುದು ಅಭಿಮಾನಿಗಳ ಹಾರೈಕೆಯಾಗಿದೆ.

ಇನ್ನು 'ಕವಚ' ಕೃತಿ ಜಯರಾಮ್ ಹಾಗೂ ಇಷಾ ಕೊಪ್ಪಿಕರ್ ನಾಯಕಿರಾಗಿದ್ದಾರೆ. ಜಿವಿಆರ್ ವಾಸು ಚಿತ್ರದ ನಿರ್ದೇಶನ ಮಾಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ಸಿನಿಮಾಗಿದೆ. 'ಕವಚ' ಮಲೆಯಾಳಂನ 'ಒಪ್ಪಂ' ಚಿತ್ರದ ರಿಮೇಕ್ ಆಗಿದೆ.

More from Filmibeat

English summary
Kannada actor Shivaraj Kumar's 'Kavacha' movie will be releasing on february 28th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X