ಕೆಸಿಸಿ ಪಟ್ಟಿ : ಇಂದಿನಿಂದ ಶುರು ಸ್ಟಾರ್ ನಟರ ಕ್ರಿಕೆಟ್ ಹಣಾಹಣಿ

By Naveen

Recommended Video

KCC Cricket 2018: ಇಂದಿನಿಂದ ಶುರು ಕೆ.ಸಿ.ಸಿ ಪಂದ್ಯ..! | Filmibeat Kannada

ಕೆಸಿಸಿ (ಕನ್ನಡ ಕ್ರಿಕೆಟ್ ಕಪ್) ಪಂದ್ಯಗಳು ಇಂದಿನಿಂದ ಶುರು ಆಗಲಿದೆ. ಕನ್ನಡ ಚಿತ್ರರಂಗದ ನಟರ ಜೊತೆಗೆ ಅಂತರಾಷ್ಟ್ರೀಯ ಕ್ರಿಕೆಟ್ ಆಟಗಾರರಾದ ವೀರೇಂದ್ರ ಸೆಹ್ವಾಗ್, ಒವೇಸ್ ‍ಷಾ, ಗಿಲ್ ಕ್ರಿಸ್ಟ್, ತಿಲಕರತ್ನೆ ದಿಲ್ಶಾನ್ ಕೂಡ ಮೈದಾನಕ್ಕೆ ಇಳಿಯಲಿದ್ದಾರೆ.

ಶನಿವಾರ ಹಾಗೂ ಭಾನುವಾರ ಈ ಪಂದ್ಯಗಳು ನಡೆಯಲಿದೆ. ಇಂದು ನಾಲ್ಕು ಹಾಗೂ ನಾಳೆ ಎರಡು ಪಂದ್ಯಗಳು ಇವೆ. ನಾಳೆಯೇ ರಾತ್ರಿ 8:15ಕ್ಕೆ ಫೈನಲ್ ಪಂದ್ಯ ನಡೆಯಲಿದೆ. ಇಂದಿನ ಮೊದಲ ಪಂದ್ಯ ಮಧ್ಯಾಹ್ನ 1:30ಕ್ಕೆ ಪ್ರಾರಂಭ ಆಗಲಿದೆ. ಮೊದಲ ಪಂದ್ಯ ಸುದೀಪ್ ಹಾಗೂ ಗಣೇಶ್ ತಂಡಗಳ ನಡುವೆ ನಡೆಯಲಿದೆ.

Kcc cricket tournament held today and tomorrow

ಮೊದಲ ಪಂದ್ಯ : ಸುದೀಪ್ (ಕದಂಬ ಲಯನ್ಸ್) v/s ಗಣೇಶ್ (ಒಡೆಯರ್ ಚಾರ್ಜರ್ಸ್)

ಎರಡನೇ ಪಂದ್ಯ : ಯಶ್ (ರಾಷ್ಟ್ರಕೂಟ ಪ್ಯಾಂಥರ್ಸ್) v/s ಶಿವಣ್ಣ (ವಿಜಯನಗರ ಪ್ರೇಟ್ರಿಯಾಟ್ಸ್)

ಮೂರನೇ ಪಂದ್ಯ : ಉಪೇಂದ್ರ (ಹೊಯ್ಸಳ ಈಗಲ್ಸ್) v/s ಗಣೇಶ್ (ಒಡೆಯರ್ ಚಾರ್ಜರ್ಸ್)

ನಾಲ್ಕನೇ ಪಂದ್ಯ: ಶಿವಣ್ಣ (ವಿಜಯನಗರ ಪ್ರೇಟ್ರಿಯಾಟ್ಸ್) v/s ಪುನೀತ್ ರಾಜ್ ಕುಮಾರ್ (ಗಂಗಾ ವಾರಿಯರ್ಸ್)

Kcc cricket tournament held today and tomorrow

ಐದನೇ ಪಂದ್ಯ : ಶಿವಣ್ಣ (ವಿಜಯನಗರ ಪ್ರೇಟ್ರಿಯಾಟ್ಸ್) v/s ಯಶ್ (ರಾಷ್ಟ್ರಕೂಟ ಪ್ಯಾಂಥರ್ಸ್)

ಆರನೇ ಪಂದ್ಯ : ಉಪೇಂದ್ರ (ಹೊಯ್ಸಳ ಈಗಲ್ಸ್) v/s ಸುದೀಪ್ (ಕದಂಬ ಲಯನ್ಸ್)

ಫೈನಲ್ ಪಂದ್ಯ ನಾಳೆ (ಭಾನುವಾರ) ರಾತ್ರಿ 8:15 ಕ್ಕೆ ನಡೆಯಲಿದೆ. ಅಂದಹಾಗೆ, ಇಡೀ ಟೂರ್ನಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜನೆ ಮಾಡಲಾಗಿದ್ದು, ಟಿಕೆಟ್ ಬೆಲೆ 50 ರಿಂದ ಶುರುವಾಗಿ 5000 ವರಗೆ ಇದೆ. ಕಲರ್ಸ್ ಸೂಪರ್ ವಾಹಿನಿಯಲ್ಲಿ ಪಂದ್ಯ ಲೈವ್ ಆಗಿ ಪ್ರಸಾರ ಆಗಲಿದೆ.

More from Filmibeat

English summary
KCC cricket tournament held today and tomorrow. Shiva rajkumar, puneeth rajkumar and yash play against each other in Group A and one wil make it to the finals. and Group B has upendra, Ganesh & Sudeep play matches against each other.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X