ಇದೇ ವಾರ ತೆರೆಗೆ ಬರ್ತಿದೆ 'ಕೆಲವು ದಿನಗಳ ನಂತರ'

By Bharath Kumar

ಶೀರ್ಷಿಕೆ ಹಾಗೂ ಟೀಸರ್ ನಿಂದ ಕುತೂಹಲ ಹುಟ್ಟುಹಾಕಿರುವ 'ಕೆಲವು ದಿನಗಳ ನಂತರ' ಸಿನಿಮಾ ಇದೇ ವಾರ (ಜೂನ್ 22) ಬಿಡುಗಡೆಯಾಗುತ್ತಿದೆ. ಶುಭ ಪೂಂಜಾ, 'ಕಾಮಿಡಿ ಕಿಲಾಡಿಗಳು' ಲೋಕೇಶ್ ಸೇರಿದಂತೆ ಹಲವು ಯುವ ಪ್ರತಿಭೆಗಳು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಇಂದಿನ ಯುವ ಜನತೆಯ ಸಮಸ್ಯೆಗಳ ಕುರಿತು ತಯಾರಾಗಿರುವ ಸಸ್ಪೆನ್ಸ್-ಹಾರರ್ ಸಿನಿಮಾ ಇದಾಗಿದ್ದು, 2016ರಲ್ಲಿ ನಡೆದಿದ್ದ ನೈಜ ಘಟನೆಯನ್ನು ಆಧರಿಸಿ ಕಥೆ ಮಾಡಲಾಗಿದೆ.

ಇಲ್ಲಿವರೆಗೂ ತೆರೆಕಂಡಿರುವ ಹಾರರ್ ಸಿನಿಮಾಗಳಿಗಿಂತ ಇದು ಭಿನ್ನವಾಗಿರುತ್ತದೆ ಎಂಬ ಭರವಸೆವನ್ನು ಚಿತ್ರತಂಡ ಹೊಂದಿದೆ. ಅದಕ್ಕೆ ತಕ್ಕಂತೆ ಟೀಸರ್ ಸಿದ್ಧ ಮಾಡಿ ನಿರೀಕ್ಷೆ ಮೂಡಿಸಿದ್ದರು. ಚಿತ್ರದ ಪ್ರಮುಖ ವಿಶೇಷತೆ ಅಂದರೆ 6 ತಿಂಗಳ ಮಗುವನ್ನು ಕಂಪ್ಯೂಟರ್ ಗ್ರಾಫಿಕ್ಸ್ ನ ಮೂಲಕ ತಯಾರಿಸಲಾಗಿದೆ.

kelavu dinagala nanthara releasing on june 22nd

ಮುತ್ತುರಾಜ್ ಹೆಚ್.ಪಿ ಅವರ ನಿರ್ಮಾಣದಲ್ಲಿ ಶ್ರೀನಿ ಅವರು ಕಥೆ, ಚಿತ್ರಕಥೆ ಮಾಡಿ ಆಕ್ಷನ್ ಕಟ್ ಹೇಳಿದ್ದಾರೆ. ರಾಕಿ ಸೋನು ಅವರ ಹಿನ್ನಲೆ ಸಂಗೀತ ಗಮನ ಸೆಳೆಯುತ್ತಿದೆ.

ಇನ್ನುಳಿದಂತೆ ತಾರಾಬಳಗದಲ್ಲಿ ಶುಭಾಪೂಂಜಾ, 'ಮಜಾ ಟಾಕೀಸ್' ಪವನ್, 'ಕಾಮಿಡಿ ಕಿಲಾಡಿಗಳು' ಲೋಕೇಶ್, ದ್ರವ್ಯಶೆಟ್ಟಿ, ಜಗದೀಶ್, ಸೋನು ಪಾಟೀಲ್ ಹಾಗೂ 'ಕಾಮಿಡಿ ಕಿಲಾಡಿಗಳು' ಕಾರ್ಯಕ್ರಮದ ನಿರ್ದೇಶಕರಾದ ಶರಣಯ್ಯ ಅಭಿ‌ಯಿಸಿದ್ದಾರೆ.

More from Filmibeat

English summary
Kannada actress Shubha Ponja starrer 'Kelavu Dinagala Nanthara' movie will releasing on june 22nd. the movie directed by srini.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X