For Quick Alerts
  ALLOW NOTIFICATIONS  
  For Daily Alerts

  'ಕೆಂಡಸಂಪಿಗೆ' ವಿಕ್ಕಿ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ 'ಕಿರಿಕ್' ಹುಡುಗಿ!

  By Bharath Kumar
  |

  'ಕೆಂಡಸಂಪಿಗೆ' ನಾಯಕ ವಿಕ್ಕಿ, 'ಅಲೆಮಾರಿ' ಖ್ಯಾತಿಯ ನಿರ್ದೇಶಕ ಸಂತು ಜೊತೆ ತಮ್ಮ ಎರಡನೇ ಸಿನಿಮಾ ಮಾಡುತ್ತಿದ್ದಾರೆ ಎನ್ನುವುದು ಗೊತ್ತಿರುವ ವಿಚಾರ. ಇದೀಗ ಈ ಚಿತ್ರಕ್ಕೆ ಶೀರ್ಷಿಕೆ ಮತ್ತು ನಾಯಕಿ ಎರಡು ಅಂತಿಮವಾಗಿದೆ.

  ವಿಕ್ಕಿ ಮತ್ತು ಸಂತು ಕಾಂಬಿನೇಷನ್ ನ ಈ ಚಿತ್ರಕ್ಕೆ 'ಕಾಲೇಜ್ ಕುಮಾರ' ಎಂದು ಟೈಟಲ್ ಇಡಲಾಗಿದೆ. ಇದೊಂದು ಯೂತ್ ಪುಲ್ ಸಿನಿಮಾವಾಗಿದ್ದು, ಕಂಪ್ಲೀಟ್ ಮನರಂಜನೆಯಿಂದ ಕೂಡಿದೆಯಂತೆ.[ಪಕ್ಕಾ ಆಯ್ತು 'ಕೆಂಡಸಂಪಿಗೆ' ನಾಯಕನ 2ನೇ ಚಿತ್ರ]

  ಇನ್ನು 'ಕಾಲೇಜ್ ಕುಮಾರ'ನ ಜೊತೆ ಡ್ಯುಯೆಟ್ ಹಾಡಲಿರುವ ನಾಯಕಿ ಕೂಡ ಅಂತಿಮವಾಗಿದ್ದು, 'ಕಿರಿಕ್ ಪಾರ್ಟಿ' ಖ್ಯಾತಿಯ ಸಂಯುಕ್ತ ಹೆಗಡೆ ವಿಕ್ಕಿಗೆ ಜೊತೆಯಾಗಿದ್ದಾರೆ.['ಕೆಂಡಸಂಪಿಗೆ' ನಾಯಕನ ಹೊಸ ಚಿತ್ರಕ್ಕೆ ಡೈರೆಕ್ಟರ್ ಯಾರು ಗೊತ್ತಾ?]

  ಅಂದ್ಹಾಗೆ, ಈ ಚಿತ್ರವನ್ನ ಎಂ.ಆರ್ ಫಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ, ಶ್ರೀ ಪದ್ಮನಾಭ್ ಅವರು ನಿರ್ಮಾಣ ಮಾಡುತ್ತಿದ್ದು, ಆದಷ್ಟೂ ಬೇಗ ಶೂಟಿಂಗ್ ಶುರು ಮಾಡಲಿದ್ದಾರಂತೆ.

  English summary
  Kendasampige Fame Hero Vicky Has Doing his New Film With Kannada Director Santhu. The Movie Titled As College Kumara and Kirik Party Heroien Samyuktha Hegde is Female Lead Role With Vicky

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X