ಫಿಲಂ ಚೇಂಬರ್ ಚುನಾವಣೆ ಕಂಪ್ಲೀಟ್ ಡೀಟೇಲ್ಸ್

By Rajendra
<ul id="pagination-digg"><li class="next"><a href="/news/kfcc-election-vijayakumar-vs-bn-gangadhar-068398.html">Next »</a></li></ul>

KFCC election 2012
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಇದೇ ಶನಿವಾರ (ಸೆ.29) ಚುನಾವಣೆ ನಡೆಯುತ್ತಿದೆ. ಈ ಬಾರಿಯ ಚುನಾವಣಾ ಕಣದಲ್ಲಿ ತ್ರಿಕೋಣ ಸ್ಪರ್ಧೆ ಎದುರಾಗಿದ್ದು ವಿಜಯದ ಮಾಲೆ ಯಾರ ಕೊರಳಿಗೆ ಬೀಳುತ್ತದೋ ಎಂಬ ಸಣ್ಣ ಕುತೂಹಲ ಚಿತ್ರೋದ್ಯಮದಲ್ಲಿ ನೆಲೆಗೊಂಡಿದೆ.

ಫಿಲಂ ಚೇಂಬರ್‌ನ ಒಟ್ಟು 1,292 (659 ನಿರ್ಮಾಪಕರು, 360 ವಿತರಕರು, 273 ಪ್ರದರ್ಶನಕರು) ಮಂದಿ ಸದಸ್ಯರು ಮತದಾನ ಮಾಡುವ ಮೂಲಕ ಅಧ್ಯಕ್ಷ ಹಾಗೂ ಪದಾಧಿಕಾರಿಗಳನ್ನು ಆಯ್ಕೆ ಮಾಡಲಿದ್ದಾರೆ.

ಫಿಲಂ ಚೇಂಬರ್‌ನ ಮೂರು ವಿಭಾಗಗಳಲ್ಲಿ (ನಿರ್ಮಾಪಕರು, ವಿತರಕರು ಹಾಗೂ ಪ್ರದರ್ಶಕರು) ಸರದಿ ಪ್ರಕಾರ ಒಂದು ವಿಭಾಗದ ನಡುವೆ ಸ್ಪರ್ಧೆ ನಡೆಯುತ್ತಿತ್ತು. ಈ ಬಾರಿ ನಿರ್ಮಾಪಕರ ಸಂಘಕ್ಕೆ ಚಾನ್ಸ್ ಸಿಕ್ಕಿದೆ.

ಚಲನಚಿತ್ರ ನಿರ್ಮಾಪಕರ ವಲಯದಿಂದ ಬಿ ವಿಜಯಕುಮಾರ್, ಬಿ.ಎನ್. ಗಂಗಾಧರ್ ಹಾಗೂ ಎಸ್. ವಿ. ರಾಜೇಂದ್ರ ಸಿಂಗ್ ಬಾಬು ಚುನಾವಣಾ ಕಣಕ್ಕಿಳಿದಿದ್ದಾರೆ. ವಿಜಯಕುಮಾರ್ ಅವರು ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ 'ಸಿಂಹಾದ್ರಿಯ ಸಿಂಹ' ಚಿತ್ರದ ನಿರ್ಮಾಪಕರು.

ಸಕ್ರಿಯ ರಾಜಕಾರಣದಲ್ಲಿರುವ ಇವರು ಸಿಲ್ಕ್ ಬೋರ್ಡ್ ಅಧ್ಯಕ್ಷರೂ ಆಗಿದ್ದಾರೆ. ಇದಿಷ್ಟೇ ಅಲ್ಲದೆ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಕಟ್ಟಾ ಬೆಂಬಲಿಗರು.

<ul id="pagination-digg"><li class="next"><a href="/news/kfcc-election-vijayakumar-vs-bn-gangadhar-068398.html">Next »</a></li></ul>

More from Filmibeat

English summary
The election of Karnataka Film Chamber of Commerce (KFCC) will held on 29th Sept, 2012 for president post. Producers B Vijayakumar, BN Gangadhar, and SV Rajendra Singh Babu are the contenders for the president’s post.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X