ವಿಜಯಕುಮಾರ್‌ಗೆ ಬಿಜೆಪಿ ಕೃಪಾಕಟಾಕ್ಷ

ಚಲನಚಿತ್ರೋದ್ಯಮದಲ್ಲಿನ ಬಹುತೇಕ ನಿರ್ಮಾಪಕರು ವಿಜಯಕುಮಾರ್‌ಗೆ ಪರಮಾಪ್ತ ಗೆಳೆಯರು. ಅವರೆಲ್ಲಾ ಇವರ ಜೇಬಿನಲ್ಲೇ ಇದ್ದಾರೆ.
ಇನ್ನು ಚಲನಚಿತ್ರ ವಿತರಕರು ಹಾಗೂ ಪ್ರದರ್ಶಕರು ಕೂಡ ಅಷ್ಟೇ ಇವರಿಗೆ ಖಾಸಾ ಖಾಸಾ ದೋಸ್ತ್‌ಗಳು. ಇನ್ನು ಜಾತಿ ರಾಜಕಾರಣಕ್ಕೆ ಬರುವುದಾದರೆ ವಿಜಯಕುಮಾರ್ ಅವರು ವೈಶ್ಯ ಸಮುದಾಯಕ್ಕೆ ಸೇರಿದವರು.
ಚುನಾವಣಾ ಕಣದಲ್ಲಿರುವ ಮತ್ತೊಬ್ಬ ಸ್ಪರ್ಧಿ ಬಿ.ಎನ್. ಗಂಗಾಧರ್. ಇವರು ಪ್ರಬಲ ಒಕ್ಕಲಿಗ ಸಮುದಾಯಕ್ಕೆ ಸೇರಿದವರು. ತಮ್ಮದೇ ಸಮುದಾಯದ ನವರಸನಾಯಕ ಜಗ್ಗೇಶ್ ಹಾಗೂ ಗೌಡ ಸಮುದಾಯದ ಇತರೆ ನಿರ್ಮಾಪಕರ ಬೆಂಬಲ ಗಂಗಾಧರ್ ಅವರಿಗಿದೆ.
ಹಾಗಾಗಿ ತೀವ್ರ ಪೈಪೋಟಿ ಇರುವುದು ಏನಿದ್ದರೂ ಗಂಗಾಧರ್ ಹಾಗೂ ವಿಜಯಕುಮಾರ್ ನಡುವೆ. ಮುಂದಿನ ಭಾಗದಲ್ಲಿ ಓದಿ... ಗಂಗಾಧರ್ ಅವರಿಗೆ ಡಾ.ರಾಜ್ ಕುಟುಂಬದ, ರೆಬೆಲ್ ಸ್ಟಾರ್ ಅಂಬರೀಶ್ ಅಭಿಮಾನಿಗಳ ಜೊತೆಗೆ ಒಕ್ಕಲಿಗ ಸಮುದಾಯದ ಬೆಂಬಲ.
More from Filmibeat
English summary
B Vijaykumar, who produced the film Simhadriya Simha with Dr. Vishnuvardhan in the lead role, is considered by many as the right choice for the post. He is considered as a hard-core supporter of former chief minister BS Yeddyurapa.
ಕೆಎಫ್ಸಿಸಿ ಚುನಾವಣೆ ಎಸ್ ವಿ ರಾಜೇಂದ್ರ ಸಿಂಗ್ ಬಾಬು ಬಿಜೆಪಿ ಜಯಮಾಲಾ ತಾರಾ kfcc election sv rajendra singh babu jayamala tara bjp


Click it and Unblock the Notifications











