ಆಸ್ಪತ್ರೆಯಲ್ಲಿ ಇದ್ದಾಗ ಯಶ್ ನಾನಿದ್ದೀನಿ ಧೈರ್ಯವಾಗಿರು ಎಂದಿದ್ರು!

ಕಾಮಿಡಿ ಕಿಲಾಡಿಗಳು ಮೂಲಕ ಬೆಳಕಿಗೆ ಬಂದ ಪ್ರತಿಭೆ ಗೋವಿಂದೇಗೌಡ ಕೆಲ ತಿಂಗಳ ಹಿಂದೆ ಅಪಘಾತಗೊಂಡು ಆಸ್ಪತ್ರೆ ಸೇರಿದ್ದರು. ಚಿತ್ರೀಕರಣ ಸಮಯದಲ್ಲಿ ಅಪಘಾತವಾಗಿ BGS ಆಸ್ಪತ್ರೆ ಸೇರಿದ್ದರು. ಈ ಸಂದರ್ಭದಲ್ಲಿ ಆಸ್ಪತ್ರೆಯಲ್ಲೆ ಕೆಲ ದಿನ ಚಿಕಿತ್ಸೆ ಪಡೆದಿದ್ದ ಜಿಜಿ ಮನೆಗೆ ಬಂದ ನಂತರವೂ ಬೆಡ್ ರೆಸ್ಟ್‌ನಲ್ಲಿದ್ದರು. ನಟ ಜಗ್ಗೇಶ್ ಸೇರಿದಂತೆ ಹಲವರು ಈ ಬಗ್ಗೆ ಆತಂಕ ವ್ಯೆಕ್ತ ಪಡಿಸಿದ್ರು. ಇದೇ ಸಂದರ್ಭದಲ್ಲಿ ನಟ ಯಶ್ ಕೂಡ ಧೈರ್ಯ ತುಂಬಿದ್ದರ ಬಗ್ಗೆ ಜಿಜಿ ಫಿಲ್ಮಿಬೀಟ್‌ಗೆ ವಿಶೇಷ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.

KGF 2 Fame Actor Govinde Gowda Talks About Yash Support

ಆಸ್ಪತ್ರೆಯಲ್ಲಿ ಇದ್ದಾಗ ನನಗೆ ಕರೆ ಮಾಡಿದ್ದ ಯಶ್ ಯಾವುದಕ್ಕೆ ಹೆದರಿಕೊಳ್ಳಬೇಡ, ನಾವೆಲ್ಲರೂ ನಿನ್ನೊಂದಿಗೆ ಇದ್ದೇವೆ. ಏನಾದರು ಸಹಾಯ ಬೇಕಿದ್ದರೆ ನನಗೆ ತಿಳಿಸು ಎಂದಿದ್ದರಂತೆ. 'ಕೆಜಿಎಫ್' ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ಜಿಜಿ ನಟಿಸಿ ಗುರುತಿಸಿಕೊಂಡಿದ್ದಾರೆ. ರಾಷ್ಟ್ರಪ್ರಶಸ್ತಿಗೆ ಭಾಜವಾದ ಸಿನಿಮಾ 'ಅಕ್ಷಿ'ಯಲ್ಲಿ ಮುಖ್ಯ ಪಾತ್ರದಲ್ಲಿ ಜಿಜಿ ನಟಿಸಿದ್ದರು. ಇಷ್ಟೆ ಅಲ್ಲದೆ, ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 'ಕೆಜಿಎಫ್ 2' ಸಿನಿಮಾದ ಬಳಿಕ ಸಿನಿಮಾಗಳಲ್ಲೂ ಆಫರ್ ಹುಡುಕಿಕೊಂಡು ಬರುತ್ತಿವೆ. ಸ್ಯಾಂಡಲ್‌ವುಡ್‌ನಲ್ಲಿ ಜಿಜಿ ಸಿನಿಮಾ ಪಯಣ ಯಶಸ್ವಿಯಾಗಿ ಮುಂದುವರೆಯುತ್ತಿದೆ.

More from Filmibeat

English summary
KGF 2 Fame Govinde Gowda Special Interview With Filmibeat Kannada Youtube. When he was hospitalized, that time Yash gave support to Govinde Gowda.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X