twitter
    For Quick Alerts
    ALLOW NOTIFICATIONS  
    For Daily Alerts

    ''ಈ ಫೋಟೋ ನಂದಲ್ಲ'' ಅಂದ್ರು ರಾಕಿಂಗ್ ಸ್ಟಾರ್

    |

    Recommended Video

    KGF 2 Movie: ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ಫೋಟೋ ಯಶ್ ರದ್ದು ಅಲ್ವಂತೆ | Oneindia Kannada

    ನಟ ಯಶ್ ಅವರ ಒಂದು ಫೋಟೋ ಕೆಲ ದಿನಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ರಾಕಿ ಬಾಯ್ ಹೊಸ ವೇಷ ನೋಡಿದ್ದ ಅಭಿಮಾನಿಗಳು ಮನಸಾರೆ ಲೈಕ್, ಕಾಮೆಂಟ್ ನೀಡಿದ್ದರು. ಆದರೆ, ಇದೀಗ ಆ ಫೋಟೋ ಯಶ್ ರದ್ದೇ ಅಲ್ಲವಂತೆ.

    ಉದ್ದ ಗಡ್ಡ ಹಾಗೂ ಉದ್ದ ಕೂದಲು ಬಿಟ್ಟು ಕನ್ನಡಿ ಮುಂದೆ ನಿಂತು ತೆಗೆದ ಫೋಟೋ ಸಖತ್ ಆಗಿತ್ತು. ಈ ಫೋಟೋದಲ್ಲಿ ಯಶ್ ಪೋಸ್ ನೀಡಿದ್ದಾರೆ ಎಂದು ಎಲ್ಲರೂ ಭಾವಿಸಿದ್ದರು. ಆದರೆ, ''ಈ ಫೋಟೋ ನನ್ನದಲ್ಲ'' ಎಂದು ಯಶ್ ಪತ್ರಿಕೆಯೊಂದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

    ಶುರುವಾಯ್ತು 'ಕೆಜಿಎಫ್ ಚಾಪ್ಟರ್-2' ಚಿತ್ರೀಕರಣ ಶುರುವಾಯ್ತು 'ಕೆಜಿಎಫ್ ಚಾಪ್ಟರ್-2' ಚಿತ್ರೀಕರಣ

    ಯಶ್ ನನ್ನದಲ್ಲ ಎಂದ ಮೇಲೆ, ಸೇಮ್ ಟು ಸೇಮ್ ಯಶ್ ರೀತಿಯೇ ಇರುವ ಆ ಫೋಟೋ ಯಾರದ್ದು? ಎನ್ನುವ ಕುತೂಹಲ ಶುರುವಾಗಿದೆ.

    kgf 2 look stylish photo which viral that is not yash picture

    ಅಂದಹಾಗೆ, 'ಕೆಜಿಎಫ್' ಸಿನಿಮಾಗಾಗಿ ಯಶ್ ಉದ್ದ ಗಡ್ಡ ಹಾಗೂ ಕೂದಲು ಬಿಟ್ಟಿದ್ದು, ಪಾರ್ಟ್ 2 ನಲ್ಲಿಯೂ ಅದು ಮುಂದುವರೆದಿದೆ. ಈಗಾಗಲೇ ಸಿನಿಮಾದ ಚಿತ್ರೀಕರಣ ಶುರು ಆಗಿದೆ. ಇನ್ನು ಕೆಲವೇ ದಿನಗಳಲ್ಲಿ ಯಶ್ ಕೂಡ ತಮ್ಮ ಟೀಮ್ ಸೇರಿಕೊಳ್ಳಲಿದ್ದಾರಂತೆ.

    'ಕೆಜಿಎಫ್-2'ನಲ್ಲಿ ರಾಕಿ ಭಾಯ್ ಅವತಾರ ಹೀಗಿರಲಿದೆ 'ಕೆಜಿಎಫ್-2'ನಲ್ಲಿ ರಾಕಿ ಭಾಯ್ ಅವತಾರ ಹೀಗಿರಲಿದೆ

    'ಕೆಜಿಎಫ್ ಚಾಪ್ಟರ್ 2' ಚಿತ್ರಕ್ಕೆ ಪ್ರಶಾಂತ್ ನೀಲ್ ನಿರ್ದೇಶನ ಹಾಗೂ ವಿಜಯ ಕಿರಗಂದೂರು ನಿರ್ಮಾಣ ಇದೆ. ಮೊದಲ ಅಧ್ಯಾಯದಲ್ಲಿ ಕೆಲಸ ಮಾಡಿದ್ದ ತಂಡವೇ ಇಲ್ಲಿಯೂ ಮುಂದುವರೆಯಲಿದೆ.

    English summary
    KGF 2 look stylish photo which viral that is not Yash picture. Rocking Star gave clarification about that photo.
    Wednesday, May 15, 2019, 9:59
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X