Siima 2019 : ಸೈಮಾದಲ್ಲಿ ಅತಿ ಹೆಚ್ಚು ಪ್ರಶಸ್ತಿ ಪಡೆದ 'ಕೆಜಿಎಫ್', 'ಅಯೋಗ್ಯ'

Recommended Video

ಸೈಮಾದಲ್ಲಿ ಪೈಪೋಟಿಗೆ ಬಿದ್ದ ಯಶ್, ರಚಿತಾ ರಾಮ್..?

ರಾಕಿಂಗ್ ಸ್ಟಾರ್ ಯಶ್ ನಟನೆಯ 'ಕೆಜಿಎಫ್' ಹಾಗೂ ಸತೀಶ್ ನೀನಾಸಂ, ರಚಿತಾ ರಾಮ್ ಅಭಿನಯದ 'ಅಯೋಗ್ಯ' ಸಿನಿಮಾಗಳು ಈ ಬಾರಿಯ ಸೈಮಾ ಕಾರ್ಯಕ್ರಮದಲ್ಲಿ ಮಿಂಚಿವೆ.

ಸೈಮಾ 2019 ಕಾರ್ಯಕ್ರಮದ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ನಿನ್ನೆ (ಆಗಸ್ಟ್ 15) ರಂದು ಕತಾರ್ ನಲ್ಲಿ ನಡೆದಿದೆ. ಈ ಕಾರ್ಯಕ್ರಮದಲ್ಲಿ 'ಕೆಜಿಎಫ್' ಹಾಗೂ 'ಅಯೋಗ್ಯ' ಅತಿ ಹೆಚ್ಚು ಪ್ರಶಸ್ತಿಗಳನ್ನು ಪಡೆದಿದೆ.

Kgf and Ayogya movie got highest awards in Siima 2019

'ಅಯೋಗ್ಯ' ಚಿತ್ರಕ್ಕೆ 3 ಪ್ರಶಸ್ತಿ

ಅತ್ಯುತ್ತಮ ನಟಿ ಪ್ರಶಸ್ತಿ ರಚಿತಾ ರಾಮ್

ಅತ್ಯುತ್ತಮ ನವ ನಿರ್ದೇಶಕ ಮಹೇಶ್ ಕುಮಾರ್

ಅತ್ಯುತ್ತಮ ಗೀತರಚನೆ ಚೇತನ್ ಕುಮಾರ್ (ಏನಮ್ಮಿ ಏನಮ್ಮಿ)

'ಕೆಜಿಎಫ್' ಸಿನಿಮಾಗೆ 6 ಪ್ರಶಸ್ತಿ

ಅತ್ಯುತ್ತಮ ಸಿನಿಮಾ ಕೆಜಿಎಫ್

ಅತ್ಯುತ್ತಮ ನಟ ಯಶ್

ಅತ್ಯುತ್ತಮ ನಿರ್ದೇಶಕ ಪ್ರಶಾಂತ್ ನೀಲ್

ಅತ್ಯುತ್ತಮ ಛಾಯಾಗ್ರಾಹಕ ಭುವನ್ ಗೌಡ

ಅತ್ಯುತ್ತಮ ಪೋಷಕ ನಟ ಅಚ್ಚುತ್ ಕುಮಾರ್

ಅತ್ಯುತ್ತಮ ಪೋಷಕ ನಟಿ ಅರ್ಚನಾ ಜೋಯಿಸ್

Kgf and Ayogya movie got highest awards in Siima 2019

ಅತ್ಯುತ್ತಮ ಗಾಯಕ (ಸಲಾಂ ರಾಕಿ ಭಾಯ್) - ವಿಜಯ್ ಪ್ರಕಾಶ್, ಸಚಿನ್ ಬಸ್ರೂರ್, ಸಂತೋಷ್ ವೆಂಕಿ, ಪುನೀತ್ ರುದ್ರನಾಗ್, ಮೋಹನ್, ಹೆಚ್ ಶ್ರೀನಿವಾಸ್ ಮೂರ್ತಿ ವಿಜಯ್ ಅರಸ್

ಈ ಎರಡು ಸಿನಿಮಾಗಳನ್ನು ಹೊರತು ಪಡಿಸಿದರೆ, 'ಟಗರು' ಸಿನಿಮಾಗೆ ಎರಡು ಪ್ರಶಸ್ತಿ ಲಭಿಸಿದೆ.

More from Filmibeat

English summary
Kgf and Ayogya movie got highest awards in SIIMA (South Indian International Movie Awards) 2019.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X