ಯಾವ ದೇವಸ್ಥಾನದಲ್ಲಿ ನಡೆಯಿತು 'ಕೆಜಿಎಫ್ ಚಾಪ್ಟರ್ 2' ಮುಹೂರ್ತ

Recommended Video

KGF2 Movie: ಯಾವ ದೇವಸ್ಥಾನದಲ್ಲಿ ನಡೆಯಿತು 'ಕೆಜಿಎಫ್ ಚಾಪ್ಟರ್ 2' ಮುಹೂರ್ತ?

'ಕೆಜಿಎಫ್ ಚಾಪ್ಟರ್ 1' ಗೆಲುವಿನ ಬಳಿಕ 'ಕೆಜಿಎಫ್ ಚಾಪ್ಟರ್ 2' ಸಿನಿಮಾ ಲಾಂಚ್ ಆಗಿದೆ. ಸಿನಿಮಾದ ಮುಹೂರ್ತ ಕಾರ್ಯಕ್ರಮ ಸರಳವಾಗಿ ಇಂದು ನೆರವೇರಿದೆ.

ವಿಜಯನಗರದ ಕೋದಂಡರಾಮ ದೇವಸ್ಥಾನದಲ್ಲಿ ಸಿನಿಮಾ ಮುಹೂರ್ತ ಕಾರ್ಯಕ್ರಮವನ್ನು ನೆರವೇರಿಸಲಾಗಿದೆ. ದೇವರ ದರ್ಶನ ಪಡೆದು, ಪೂಜೆ ಮಾಡಿ ಸಿನಿಮಾದ ಕೆಲಸವನ್ನು ಚಿತ್ರತಂಡ ಶುರು ಮಾಡುತ್ತಿದೆ.

kgf chapter 2 kannada movie muhurtha

ಅಂದಹಾಗೆ, ನಟ ಯಶ್, ಚಿತ್ರದ ನಾಯಕಿ ಶ್ರೀನಿಧಿ ಶೆಟ್ಟಿ, ನಿರ್ಮಾಪಕ ವಿಜಯ ಕಿರಗಂದರು, ನಿರ್ದೇಶಕ ಪ್ರಶಾಂತ್ ನೀಲ್, ಸಿನಿಮಾಟೋಗ್ರಾಫರ್ ಭುವನ್ ಗೌಡ ಇಂದಿನ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

kgf chapter 2 kannada movie muhurtha

ಇನ್ನು ಈ ಮೂಲಕ 'ಕೆಜಿಎಫ್ ಚಾಪ್ಟರ್ 2' ಸಿನಿಮಾದ ಚಿತ್ರೀಕರಣ ಶುಭಾರಂಭವಾಗಿದೆ. ವಿಶೇಷ ಅಂದರೆ, ಈ ಸಿನಿಮಾದಲ್ಲಿ ಬಾಲಿವುಡ್ ನಟ ಸಂಜಯ್ ದತ್ ಹಾಗೂ ರವೀನಾ ಟಂಡನ್ ರನ್ನು ಕರೆ ತರುವ ತಯಾರಿ ನಡೆಯುತ್ತಿದೆ.

'ಕೆಜಿಎಫ್' ಮೊದಲ ಭಾಗ ದೇಶಾದ್ಯಂತ ದೊಡ್ಡ ಮಟ್ಟದ ಜನಪ್ರಿಯತೆ ಪಡೆದುಕೊಂಡಿತ್ತು. ಈ ಕಾರಣ ಚಾಪ್ಟರ್ ಮೇಲೆ ಬೆಟ್ಟದಷ್ಟು ನಿರೀಕ್ಷೆ ಇದೆ.

More from Filmibeat

English summary
Rocking Star Yash and Srinidhi Shetty's most expected 'KGF chapter 2' kannada movie muhurtha held today in kodandarama temple vijayanagar Bengaluru. 'KGF chapter 2' is directed by Prashanth neel and producing by Hombale films.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X