'ಕೆಜಿಎಫ್ 2' ಕಲೆಕ್ಷನ್ ಬಿತ್ತು: 42ನೇ ದಿನಕ್ಕೆ ಗಳಿಸಿದ್ದೆಷ್ಟು?

ಕನ್ನಡದ ಒಂದು ಸಿನಿಮಾ ಇಡೀ ಜಗ್ಗತ್ತಿನ ಗಮನ ಸೆಳೆದಿದೆ. ಚಿತ್ರ ರಿಲೀಸ್ ಆದ ಮೂರೇ ದಿನದಲ್ಲಿ ಭವಿಷ್ಯ ಬರೆಯುವ ಕಾಲ ಇದು. ಆದರೆ ಕೆಜಿಎಫ್ 2 ಚಿತ್ರಕ್ಕೆ ಮಾತ್ರ ಇದು ಅನ್ವಯ ಅಗುದಿಲ್ಲ. ಯಾಕೆಂದರೆ ಕೆಜಿಎಫಪ್ 2 ವಿಶ್ವದಾದ್ಯಂತ ತೆರೆಕಂಡು 40 ದಿನಗಳು ಯಶಸ್ವಿ ಪ್ರದರ್ಶನ ಕಂಡಿದೆ.

ದಿನದಿಂದ ದಿನಕ್ಕೆ ಕೆಜಿಎಫ್ 2 ಸಿನಿಮಾದ ಗಳಿಕೆ ಹೆಚ್ಚುತ್ತಲೆ ಇದೆ. ಇನ್ನು 40 ದಿನಗಳ ಬಳಿ ಸಿನಿಮಾ ಕಲೆಕ್ಷನ್ ಹೇಗಿದೆ ಅಂತ ನೋಡಿದರೆ. ಗಳಿಕೆಯಲ್ಲಿ ಭಾರಿ ಪ್ರಮಾಣದ ಇಳಿಕೆ ಕಂಡು ಬಂದಿದೆ. ಹೌದು ಕೆಜೆಎಫ್ 2 ಬಕ್ಸಾಫೀಸ್‌ನಲ್ಲಿ ಇಳಿಕೆ ಕಂಡಿದೆ.

ರಿಲೀಸ್ ಆದ ಮೊದಲ ದಿನದಿಂದಲೂ ಕೋಟಿ, ಕೋಟಿ ಲೂಟಿ ಮಾಡಿದ 'ಕೆಜಿಎಫ್ 2' ರಿಲೀಸ್ ಆಗಿ 42 ದಿನಗಳ ಕಳೆದಿವೆ. ಆದರೆ ಈಗಲೂ ಸಿನಿಮಾದ ಕಲೆಕ್ಷನ್ ಬಗ್ಗೆ ಇರುವ ನಿರೀಕ್ಷೆಗಳು ಮಾತ್ರ ಕಡಿಮೆ ಆಗಿಲ್ಲ. ಸದ್ಯ ಕೆಜಿಎಫ್ 2 ಗಳಿಕೆ ಪ್ರಮಾಣ ಹೇಗಿದೆ ಎನ್ನುವುದನ್ನು ಮುಂದೆ ಓದಿ.

Recommended Video

KGF 2 Collection | 42 ನೇ ದಿನ ಕಲೆಕ್ಷನ್ ನಲ್ಲಿ ಡಲ್ ಹೊಡೆದ 'KGF 2'

ಕೆಜಿಎಫ್ 2 ಗಳಿಕೆಯಲ್ಲಿ ಭಾರಿ ಇಳಿಕೆ!

ಕೆಜಿಎಫ್ 2 ಗಳಿಕೆಯಲ್ಲಿ ಭಾರಿ ಇಳಿಕೆ!

ಕೆಜಿಎಫ್ 2 ಸಿನಿಮಾ 40 ದಿನಗಳ ಬಳಿಕ ಗಳಿಕೆಯಲ್ಲಿ ಇಳಿಕೆ ಕಂಡಿದೆ. ನಲವತ್ತು ದಿನಗಳ ತನಕ ಉತ್ತಮವಾದ ಕಲೆಕ್ಷನ್ ಮಾಡುತ್ತಾ ಇತ್ತು. ಆದರೆ ದಿನ ಕಳೆದಂತೆ ಸಿನಿಮಾ ನೋಡುವವರ ಸಂಖ್ಯೆಯೂ ಕಡಿಮೆ ಆಗಿದೆ. ಹಾಗಾಗಿ ಈಗ ಕೆಜಿಎಫ್ 2 ಸಿನಿಮಾದ ಗಳಿಕೆಯಲ್ಲಿ ಭಾರಿ ಪ್ರಮಾಣದ ಇಳಿಕೆ ಕಂಡು ಬಂದಿದೆ. ಇನ್ನು 42ನೇ ದಿನ ಕಡಿಮೆ ಮೊತ್ತವನ್ನು ದಾಖಲಿಸಿದೆ ಕೆಜಿಎಫ್ 2.

42ನೇ ದಿನ KGF 2 ಗಳಿಕೆ: 1.46 ಕೋಟಿ!

42ನೇ ದಿನ KGF 2 ಗಳಿಕೆ: 1.46 ಕೋಟಿ!

ಕೆಜಿಎಫ್ 2 ಈಗಾಗಲೇ ದಾಖಲೆಯ ಮಳೆಯನ್ನೇ ಸುರಿಸಿದೆ. ಹಲವು ವಿಚಾರಗಳಲ್ಲಿ ಈ ಸಿನಿಮಾ ಮಾಡಿರುವ ದಾಖಲೆಗಳನ್ನು ಮುರಿಯುವುದು ಅಸಾಧ್ಯ ಎನ್ನಲಾಗುತ್ತಿದೆ. ಸಾಕಷ್ಟು ದಾಖಲೆಗಳನ್ನು ಮಾಡಿರುವ ಕೆಜಿಎಫ್ 2 ಕಲೆಕ್ಷನ್ 40 ದಿನಗಳ ಬಳಿಕೆ ಇಳಿಕೆ ಕಂಡಿದೆ. 42ನೇ ದಿನಕ್ಕೆ ಕೆಜಿಎಫ್ 2 ವಿಶ್ವಾದ್ಯಂತ ಗಳಿಕೆ 1.46 ಕೋಟಿ ರೂ. ವಿಶ್ವಾದ್ಯಂತ ಕಲೆಕ್ಷನ್ 2 ಕೋಟಿ ಕೂಟ ಮುಟ್ಟಿಲ್ಲ. ಆದರೆ 42 ದಿನ ಸಿನಿಮಾ ಚಿತ್ರಮಂದಿರದಲ್ಲಿ ಇರುವುದೇ ದೊಡ್ಡ ವಿಚಾರ.

'ಕೆಜಿಎಫ್ 2' ವಿಶ್ವದಾದ್ಯಂತ ಗಳಿಕೆಯ ಲೆಕ್ಕಾಚಾರ!

'ಕೆಜಿಎಫ್ 2' ವಿಶ್ವದಾದ್ಯಂತ ಗಳಿಕೆಯ ಲೆಕ್ಕಾಚಾರ!

ಕೆಜಿಎಫ್ 2 ಸಿನಿಮಾ ಮೊದಲ ವಾರದಿಂದಲೂ ಎಷ್ಟೆಟ್ಟು ಗಳಿಕೆ ಮಾಡಿದೆ ಎನ್ನುವ ಲೆಕ್ಕಾಚಾರವನ್ನು ಟ್ರೇಡ್ ವಿಶ್ಲೇಷಕ ಮನೋಬಾಲ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅವರು ಹಂಚಿಕೊಂಡ ಮಾಹಿತಿಯಂತೆ ಮೊದಲ ವಾರದಿಂದ 5ನೇ ವಾರಕ್ಕೆ- ₹ 1210.53 ಕೋಟಿ ರೂ. ಗಳಿಕೆ ಕಂಡಿದೆ ಕೆಜಿಎಫ್ 2.

6ನೇ ವಾರ

ದಿನ 1 - ₹ 3.10 ಕೋಟಿ ರೂ.

ದಿನ 2 - ₹ 3.48 ಕೋಟಿ ರೂ.

ದಿನ 3 - ₹ 4.02 ಕೋಟಿ ರೂ.

ದಿನ 4 - ₹ 4.68 ಕೋಟಿ ರೂ.

ದಿನ 5 - ₹ 1.87 ಕೋಟಿ ರೂ.

ದಿನ 6 - ₹ 1.46 ಕೋಟಿ ರೂ.

ಒಟ್ಟಾರೆ - ₹ 1229.14 ಕೋಟಿ ರೂ.

ಹಿಂದಿ ಕೆಜಿಎಫ್ 2ಗೆ ಭುಲ್ ಭುಲಯ್ಯ ಠಕ್ಕರ್!

ಹಿಂದಿ ಕೆಜಿಎಫ್ 2ಗೆ ಭುಲ್ ಭುಲಯ್ಯ ಠಕ್ಕರ್!

ಕೆಜಿಎಫ್ 2 ಸಿನಿಮಾ 1229 ಕೋಟಿ ಗಳಿಕೆ ಕಂಡಿದೆ. ಈ ಸಾವಿರ ಕೋಟಿಯಲ್ಲಿ ಹೆಚ್ಚು ಗಳಿಕೆ ಕಂಡಿರುವುದು ನಾರ್ತ್‌ನಲ್ಲಿ. ಹಿಂದಿಯ ಕೆಜಿಎಫ್ 2 400 ಕೋಟಿಗೂ ಅಧಿಕ ಮೊತ್ತ ಕಲೆ ಹಾಕಿದೆ. ಆದರೆ ಬಾಲಿವುಡ್ ಸಿನಿಮಾ ಭೂಲ್ ಭುಲಯ್ಯ ರಿಲೀಸ್ ಬಳಿಕ ಕೆಜಿಎಫ್ 2 ಕಲೆಕ್ಷನ್ ಕಡಿಮೆ ಆಗಿದೆ. ಅತ್ತ ಭುಲ್ ಭುಲಯ್ಯ ಸಿನಿಮಾ ಬಾಕ್ಸಾಫೀಸ್‌ನಲ್ಲಿ ದೊಡ್ಡ ಮಟ್ಟದಲ್ಲಿ ಗಳಿಕೆ ಕಾಣುತ್ತಾ ಇದೆ.

More from Filmibeat

English summary
KGF Chapter 2 Worldwide Box Office Collection Drop On Day 42, Know More
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X