ಕೆಜಿಎಫ್ ಹಿಂದಿ 7ನೇ ದಿನ ಕಲೆಕ್ಷನ್ ಎಷ್ಟು?

'ಕೆಜಿಎಫ್' ಚಿತ್ರದ ಹಿಂದಿ ಕಲೆಕ್ಷನ್ ದಿನೇ ದಿನೇ ಹೆಚ್ಚಾಗ್ತಿದೆ. ಎರಡನೇ ದಿನವೂ ಕೆಜಿಎಫ್ ಹಿಂದಿ ವರ್ಷನ್ ಅತ್ಯುತ್ತಮ ಗಳಿಕೆ ಕಾಣುತ್ತಿದೆ. ಸದ್ಯ ಏಳನೇ ದಿನ ಕಲೆಕ್ಷನ್ ಮಾಹಿತಿ ಬಹಿರಂಗವಾಗಿದ್ದು, ಮೊದಲ ದಿನಕ್ಕಿಂತ ಹೆಚ್ಚು ಗಳಿಕೆಯಾಗಿದೆ.

ಹೌದು, ಏಳನೇ ದಿನ 2.40 ಕೋಟಿ ಗಳಿಸಿದ ಕೆಜಿಎಫ್ ಹಿಂದಿ ಭಾಷೆಯ ಒಟ್ಟು ಕಲೆಕ್ಷನ್ ಏಳು ದಿನಕ್ಕೆ 21.45 ಕೋಟಿಯಾಗಿದೆ. ಈ ಮೂಲಕ ಡಬ್ ಚಿತ್ರಗಳ ಪೈಕಿ ಕೆಜಿಎಫ್ ಆರನೇ ಸ್ಥಾನದಲ್ಲಿದೆ. ಇನ್ನು ನಾಲ್ಕು ಕೋಟಿ ಗಳಿಸಿದ್ರೆ, ಕಬಾಲಿ ಮತ್ತು ಎಂಥಿರನ್ ಚಿತ್ರಗಳ ದಾಖಲೆಯನ್ನ ಅಳಿಸುಹಾಕುತ್ತೆ.

KGF Hindi version collection day 7

ಮೊದಲ ದಿನ ಕೆಜಿಎಫ್ ಹಿಂದಿ ವರ್ಷನ್ 2.10 ಕೋಟಿ, ಎರಡನೇ ದಿನ 3 ಕೋಟಿ, ಮೂರನೇ ದಿನ 4.10 ಕಲೆಕ್ಷನ್ ಮಾಡಿತ್ತು. ನಾಲ್ಕನೇ ದಿನ ಸೋಮವಾರ 2.90 ಕೋಟಿ ಬಾಚಿಕೊಂಡಿತ್ತು. ಐದನೇ ದಿನ 4.35 ಕೋಟಿ, ಆರನೇ ದಿನ 2.6 ಕೋಟಿ ಹಾಗು ಏಳನೇ ದಿನ 2.40 ಕೋಟಿ ಸೇರಿ ಒಟ್ಟು ಏಳು ದಿನಕ್ಕೆ 21.45 ಕೋಟಿ ಖಾತೆಗೆ ಹಾಕಿಕೊಂಡಿದೆ.

ಹಿಂದಿಯಲ್ಲಿ ಡಬ್ ಆಗಿರುವ ಬೇರೆ ಭಾಷೆಯ ಚಿತ್ರಗಳ ಕಲೆಕ್ಷನ್ ಪಟ್ಟಿಯಲ್ಲಿ ಕೆಜಿಎಫ್ ಸಿನಿಮಾ ಆರನೇ ಸ್ಥಾನ ಪಡೆದುಕೊಂಡಿದೆ. ಮೊದಲ ಸ್ಥಾನದಲ್ಲಿ ಬಾಹುಬಲಿ 2 (511ಕೋಟಿ), ಎರಡನೇ ಸ್ಥಾನದಲ್ಲಿ 2.0 (188 ಕೋಟಿ ನಾಟ್ ಔಟ್), ಮೂರನೇ ಸ್ಥಾನದಲ್ಲಿ ಬಾಹುಬಲಿ 1 (112 ಕೋಟಿ) ಗಳಿಸಿ ಟಾಪ್ ಮೂರರಲ್ಲಿದೆ. ರಜನಿಕಾಂತ್ ಅಭಿನಯದ ಕಬಾಲಿ (24 ಕೋಟಿ) ಸಿನಿಮಾ ನಾಲ್ಕನೇ ಸ್ಥಾನದಲ್ಲಿದೆ. ರಜನಿಯ ಇನ್ನೊಂದು ಸಿನಿಮಾ ಎಂಥಿರನ್ (22 ಕೋಟಿ) ಗಳಿಸಿ ಐದನೇ ಸ್ಥಾನದಲ್ಲಿದೆ.

More from Filmibeat

English summary
KGF Box Office Collection Day 7 Worldwide: Film critic and trade analyst Taran Adarsh said the Hindi version of the film has collected net Rs 21.45 crore in its first saven-day run.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X