twitter
    For Quick Alerts
    ALLOW NOTIFICATIONS  
    For Daily Alerts

    ಶಾರೂಖ್, ರಜನಿಯನ್ನ ಹಿಂದಿಕ್ಕಿದ 'ಕೆಜಿಎಫ್' ಭಾರತದ ನಂ.1 ಸಿನಿಮಾ

    |

    ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಬಾಲಿವುಡ್ ಬಾದ್ ಶಾ ಶಾರೂಖ್ ಖಾನ್ ಅವರನ್ನ ಹಿಂದಿಕ್ಕಿರುವ 'ಕೆಜಿಎಫ್' ಈಗ ದೇಶದ ನಂಬರ್ ಸಿನಿಮಾ ಆಗಿ ಹೊರಹೊಮ್ಮಿದೆ.

    ಐಎಂಡಿಬಿಯ ಮೋಸ್ಟ್ ಆಂಟಿಸಿಪೇಟೆಡ್ ಇಂಡಿಯನ್ ಮೂವಿಸ್ ಪಟ್ಟಿಯಲ್ಲಿ ಕನ್ನಡದ ಕೆಜಿಎಫ್ ಮೊದಲ ಸ್ಥಾನ ಪಡೆದುಕೊಂಡಿದೆ. ಆರಂಭದಲ್ಲಿ 'ಕೆಜಿಎಫ್' ಟಾಪ್ ಐದನೇ ಸ್ಥಾನದಲ್ಲಿತ್ತು. ಮೊದಲೆರಡು ಸ್ಥಾನಗಳಲ್ಲಿ ಜೀರೋ ಮತ್ತು 2.0 ಚಿತ್ರಗಳು ಆವರಿಸಿಕೊಂಡಿತ್ತು. ಆದ್ರೆ, ಮೊದಲ ಸ್ಥಾನಕ್ಕೆ ಹೋಗುತ್ತೆ ಎಂಬ ನಿರೀಕ್ಷೆ ಇರಲಿಲ್ಲ.

    ಕನ್ನಡದ 'ಕೆಜಿಎಫ್'ಗೆ ಚಕ್ರವ್ಯೂಹ ನಿರ್ಮಿಸಿದೆ ಈ 6 ಬಿಗ್ಗೆಸ್ಟ್ ಚಿತ್ರಗಳು.! ಕನ್ನಡದ 'ಕೆಜಿಎಫ್'ಗೆ ಚಕ್ರವ್ಯೂಹ ನಿರ್ಮಿಸಿದೆ ಈ 6 ಬಿಗ್ಗೆಸ್ಟ್ ಚಿತ್ರಗಳು.!

    ಇದೀಗ, ನಿರೀಕ್ಷೆಯನ್ನ ಮೀರಿ ಯಶ್ ಸಿನಿಮಾ ಟಾಪ್ ಸ್ಥಾನದಲ್ಲಿದೆ. ಶೇಕಡಾ 59 ಅಂಕ ಪಡೆದಿರುವ ಕೆಜಿಎಫ್ ಮೊದಲ ಸ್ಥಾನದಲ್ಲಿದ್ರೆ, ಎರಡನೇ ಸ್ಥಾನದಲ್ಲಿರುವ ಜೀರೋ ಕೇವಲ ಶೇಕಡಾ 10 ಹಾಗೂ ಮೂರನೇ ಸ್ಥಾನದಲ್ಲಿರುವ 2.0 ಸಿನಿಮಾ ಶೇಕಡಾ 8 ಅಂಕ ಸಿಕ್ಕಿದೆ.

    Kgf is most anticipated indian movies

    'ಕೆಜಿಎಫ್' ಟ್ರೈಲರ್ ನೋಡಿ ಉಪೇಂದ್ರ ಕಾಲೆಳೆದ ಅಭಿಮಾನಿ: ಉಪ್ಪಿ ಸ್ಟೈಲ್ ನಲ್ಲೇ ಉತ್ತರ.! 'ಕೆಜಿಎಫ್' ಟ್ರೈಲರ್ ನೋಡಿ ಉಪೇಂದ್ರ ಕಾಲೆಳೆದ ಅಭಿಮಾನಿ: ಉಪ್ಪಿ ಸ್ಟೈಲ್ ನಲ್ಲೇ ಉತ್ತರ.!

    ಶಾರೂಖ್ ಅಭಿನಯದ ಜೀರೋ ಮತ್ತು ಯಶ್ ಅಭಿನಯದ 'ಕೆಜಿಎಫ್' ಸಿನಿಮಾ ಡಿಸೆಂಬರ್ 21ಕ್ಕೆ ಒಟ್ಟಿಗೆ ಬರ್ತಿದೆ. ರಜನಿಕಾಂತ್ ಅಭಿನಯದ '2.0' ಸಿನಿಮಾ ನವೆಂಬರ್ 29 ರಂದು ಬಿಡುಗಡೆಯಾಗುತ್ತಿದೆ.

    Kgf is most anticipated indian movies

    ಉಪೇಂದ್ರಗೆ 'ಹೀಗೆ ಮಾಡಬೇಡಿ' ಎಂದ '2.0' ನಿರ್ದೇಶಕ ಶಂಕರ್.! ಉಪೇಂದ್ರಗೆ 'ಹೀಗೆ ಮಾಡಬೇಡಿ' ಎಂದ '2.0' ನಿರ್ದೇಶಕ ಶಂಕರ್.!

    ಕೆಜಿಎಫ್ ಸಿನಿಮಾ ಇಷ್ಟು ದೊಡ್ಡ ಮಟ್ಟಿಗೆ ಸದ್ದು ಮಾಡಲು ಕಾರಣ ಐದು ಭಾಷೆಯಲ್ಲಿ ಬಿಡುಗಡೆಯಾಗ್ತಿರುವುದು. ಕನ್ನಡ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿಯಲ್ಲಿ ತೆರೆಕಾಣುತ್ತಿದೆ. ಪ್ರಶಾಂತ್ ನೀಲ್ ನಿರ್ದೇಶನ ಮಾಡಿದ್ದು, ಶ್ರೀನಿಧಿ ಶೆಟ್ಟಿ ನಾಯಕಿಯಾಗಿ ಅಭಿನಯಿಸಿದ್ದಾರೆ.

    English summary
    Rocking star yash starrer kgf movie is number 1 in imdb Most anticipated indian movies list.
    Sunday, November 11, 2018, 14:51
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X