'KGF' ಟಿಕೆಟ್ ಮಾರಾಟ ನೋಡಿ ದಂಗಾದ ಊರ್ವಶಿ ಚಿತ್ರಮಂದಿರದ ಸಿಬ್ಬಂದಿ

ಭಾರತದಾದ್ಯಂತ ಕ್ರೇಜ್ ಸೃಷ್ಟಿ ಮಾಡಿರುವ 'ಕೆಜಿಎಫ್' ಸಿನಿಮಾ ಇದೇ ಡಿಸೆಂಬರ್ 21 ರಂದು ಬಿಡುಗಡೆಯಾಗುತ್ತಿದೆ. ಈಗಾಗಲೇ, ಟಿಕೆಟ್ ಬುಕ್ಕಿಂಗ್ ಶುರುವಾಗಿದ್ದು, ಬಹುತೇಕ ಸೆಂಟರ್ ಗಳಲ್ಲಿ ಟಿಕೆಟ್ ಸೋಲ್ಡ್ ಔಟ್ ಆಗಿದೆ.

ಬೆಂಗಳೂರಿನ ಉರ್ವಶಿ ಚಿತ್ರಮಂದಿರದಲ್ಲಿಯೂ ಸಿನಿಮಾ ತೆರೆಗೆ ಬರುತ್ತಿದ್ದು, ಚಿತ್ರದ ಕ್ರೇಜ್ ಬಗ್ಗೆ ಥಿಯೇಟರ್ ಸಿಬ್ಬಂದಿ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

ಬುಕ್ಕಿಂಗ್ ಓಪನ್ ಆದ ಕೇವಲ 5 ನಿಮಿಷಕ್ಕೆ 1100 ಟಿಕೆಟ್ ಗಳು ಮಾರಾಟ ಆಗಿದೆಯಂತೆ. ಇದು ಚಿತ್ರಮಂದಿರದವರಿಗೆಯೇ ಆಶ್ವರ್ಯ ಆಗುವಂತೆ ಮಾಡಿದೆ. ಅಲ್ಲದೆ, ಮೊದಲ ದಿನ 4500 ಟಿಕೆಟ್ ಗಳು ಈಗಾಗಲೇ ಸೇಲ್ ಆಗಿದೆಯಂತೆ.

kgf kannada movie craze in urvashi theatre

ಸಿನಿಮಾ ಬಿಡುಗಡೆಗೆ ಇನ್ನು ಮೂರು ದಿನ ಬಾಕಿ ಇದ್ದು, ಬೆಂಗಳೂರಿನ ಎಲ್ಲ ಚಿತ್ರಮಂದಿರಗಳ ಮೊದಲ ದಿನದ ಟಿಕೆಟ್ ಗಳು ಮಾರಾಟ ಆಗಿವೆ.

ಉರ್ವಶಿ ಚಿತ್ರಮಂದಿರದಲ್ಲಿ ಹೆಚ್ಚು ಬೇರೆ ಭಾಷೆಯ ಸಿನಿಮಾಗಳನ್ನೇ ಪ್ರದರ್ಶನ ಮಾಡುತ್ತಿದ್ದು, ಈ ಚಿತ್ರದ ಕ್ರೇಜ್ ನೋಡಿ ಅವರಿಗೆ ಶಾಕ್ ಆಗಿದೆ.

More from Filmibeat

English summary
Rocking star Yash starrer 'KGF' movie craze in Urvashi theatre.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X