For Quick Alerts
  ALLOW NOTIFICATIONS  
  For Daily Alerts

  'ಕೆ ಜಿ ಎಫ್' ಮೊದಲ ಅಧ್ಯಾಯದ ಅವಧಿ ಎಷ್ಟು?

  |
  KGF Kannada Movie : ಕೆಜಿಎಫ್ ಸಿನಿಮಾದ ಅವಧಿ ಎಷ್ಟು? | FILMIBEAT KANNADA

  ಎಲ್ಲ ಕನ್ನಡ ಸಿನಿಮಾಭಿಮಾನಿಗಳಲ್ಲಿ ಒಂದು ಹೊಸ ಉತ್ಸಾಹವನ್ನು ಹುಟ್ಟು ಹಾಕಿರುವ 'ಕೆ ಜಿ ಎಫ್' ಸಿನಿಮಾ ಡಿಸೆಂಬರ್ ನಲ್ಲಿ ಬಿಡುಗಡೆಯಾಗುತ್ತಿದೆ. ವರ್ಷಾಂತ್ಯದಲ್ಲಿ ರಾಕಿಂಗ್ ಸ್ಟಾರ್ ದರ್ಬಾರ್ ನಡೆಸಲು ಬರುತ್ತಿದ್ದಾರೆ.

  'ಕೆಜಿಎಫ್' ಚಿತ್ರಕ್ಕಾಗಿ ಕಾಯ್ತಿದ್ದಾರಂತೆ ಈ ಬಾಲಿವುಡ್ ನಟ.!

  ಬಿಡುಗಡೆಗೆ ಸಿದ್ಧವಾಗಿರುವ ಈ ಸಿನಿಮಾದ ಮತ್ತೊಂದು ಪ್ರಮುಖ ವಿಚಾರ ಈಗ ಬಹಿರಂಗವಾಗಿದೆ. 'ಕೆ ಜಿ ಎಫ್' ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದ್ದು, ಸಿನಿಮಾದ ಅವಧಿ ಎಷ್ಟು ಎಂಬ ಕುತೂಹಲಕ್ಕೆ ಇದೀಗ ಉತ್ತರ ಸಿಕ್ಕಿದೆ.

  'KGF'ಗೆ ಪೈಪೋಟಿ ನೀಡಲು ಡಿಸೆಂಬರ್ ಗೆ ಬರ್ತಿರೋ ಕನ್ನಡ ಸಿನಿಮಾಗಳಿವು

  'ಕೆ ಜಿ ಎಫ್' ಮೊದಲ ಭಾಗದ ಫಸ್ಟ್ ಕಾಫಿ ಸಿದ್ಧವಾಗಿದ್ದು, ಸಿನಿಮಾದ ಅವಧಿ 150 ನಿಮಿಷ ಇದೆಯಂತೆ. ಎರಡುವರೆ ಗಂಟೆಗಳಲ್ಲಿ ಮೊದಲ ಭಾಗದ 'ಕೆ ಜಿ ಎಫ್' ಕಹಾನಿಯನ್ನು ಹೇಳಲಿದ್ದಾರೆ ನಿರ್ದೇಶಕ ಪ್ರಶಾಂತ್ ನೀಲ್.

  ಕನ್ನಡ ಮಾತ್ರವಲ್ಲದೆ ಬೇರೆ ಭಾಷೆಗಳಲ್ಲಿಯೂ ಸಿನಿಮಾಗೆ ದೊಡ್ಡ ಕ್ರೇಜ್ ಶುರುವಾಗಿದೆ. ಹಿಂದಿ, ತೆಲುಗು, ತಮಿಳಿನಲ್ಲಿಯೂ ಸಿನಿಮಾ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗುತ್ತಿದೆ. ಯೂ ಎಸ್ ಎ ಹಾಗೂ ಕೆನಡಾದಲ್ಲಿ ಚಿತ್ರ ಒಂದು ದಿನ ಮುಂಚಿತವಾಗಿ ರಿಲೀಸ್ ಆಗುತ್ತಿದೆ.

  ಯಶ್, ಶ್ರೀನಿಧಿ ಶೆಟ್ಟಿ, ವಸಿಷ್ಟ ಸಿಂಹ, ಬಿ ಸುರೇಶ್, ಅಚ್ಚುತ್ ಕುಮಾರ್ ಸೇರಿದಂತೆ ಅನೇಕರು ಚಿತ್ರದಲ್ಲಿ ನಟಿಸಿದ್ದಾರೆ.

  English summary
  Yash starrer 'KGF' movie duration is 2 hour 30 minutes. The movie is direted by Prashanth Neel.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X