'ಕೆಜಿಎಫ್' ಟೈಟಲ್ ಕಾರ್ಡ್ ನಲ್ಲಿ ಅಂಬಿಯನ್ನ ನೆನೆದ ತಂಡ

ಇವತ್ತು 'ಕೆಜಿಎಫ್' ದಿನ. ಇಷ್ಟು ವರ್ಷಗಳಿಂದ ಕಾಯುತ್ತಿದ್ದ ಈ ಸಿನಿಮಾವನ್ನು ಅಂತು ಅಭಿಮಾನಿಗಳು ನೋಡಿದ್ದಾರೆ. ಒಂದು ಒಳ್ಳೆಯ ಸಿನಿಮಾವನ್ನು ಜನ ಇಷ್ಟ ಪಟ್ಟಿದ್ದಾರೆ.

'ಕೆಜಿಎಫ್' ಸಿನಿಮಾದ ಟೈಟಲ್ ಕಾರ್ಡ್ ಶುರು ಆಗುವುದು ನಟ ಅಂಬರೀಶ್ ಅವರ ಫೋಟೋದ ಮೂಲಕ. ಅವರಿಗೆ ಶ್ರದ್ಧಾಂಜಲಿ ಅರ್ಪಿಸುವ ಮೂಲಕ ಚಿತ್ರತಂಡ ಅವರನ್ನ ನೆನೆದಿದೆ. ಇನ್ನು ಈ ಸಿನಿಮಾದ ಟ್ರೇಲರ್ ಅನ್ನು ಅಂಬರೀಶ್ ಅವರೇ ಬಿಡುಗಡೆ ಮಾಡಿದ್ದರು. ಆದರೆ, ಸಿನಿಮಾ ಬಿಡುಗಡೆಗೆ ಮೊದಲೇ ಅವರು ಎಲ್ಲರನ್ನ ಅಗಲಿದರು.

ಒಂದು ಕಡೆ 'ಕೆಜಿಎಫ್' ಸಿನಿಮಾ ಬಿಡುಗಡೆಯಾದರೆ, ಇನ್ನೊಂದು ಕಡೆ ಅಂಬರೀಶ್ ಅವರ ಒಂದು ತಿಂಗಳ ಪುಣ್ಯ ತಿಥಿ ಕೂಡ ಇಂದೇ ಇದೆ. ಯಶ್ ಈ ದಿನ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಅಂಬರೀಶ್ ಅವರ ಫೋಟೋ ಹಾಕಿ 'ಮಿಸ್ ಯು ಅಣ್ಣ' ಎಂದು ಬರೆದುಕೊಂಡಿದ್ದಾರೆ.

KGF kannada movie team remembers ambareesh

ಇನ್ನು 'ಕೆಜಿಎಫ್' ಸಿನಿಮಾ ಭರ್ಜರಿ ಓಪನಿಂಗ್ ಪಡೆದುಕೊಂಡಿದೆ. ಬೆಂಗಳೂರಿನಲ್ಲಿ ಮೊದಲ ಪ್ರದರ್ಶನ ಬೆಳಗ್ಗೆ 4 ಗಂಟೆಗೆ ಶುರುವಾಗಿದೆ. ಎಲ್ಲ ಕಡೆ ಚಿತ್ರಕ್ಕೆ ದೊಡ್ಡ ಪ್ರತಿಕ್ರಿಯೆ ವ್ಯಕ್ತವಾಗಿದೆ.

More from Filmibeat

English summary
Kannada actor Yash's 'KGF' kannada movie team remembers Ambareesh. The movie is released today (December 21th).
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X