twitter
    For Quick Alerts
    ALLOW NOTIFICATIONS  
    For Daily Alerts

    'ಕೆಜಿಎಫ್'ಗೆ ಸಿಕ್ಕ ಮೈನ್ ಥಿಯೇಟರ್ ಯಾವುದು?

    |

    'ಕೆಜಿಎಫ್' ಎನ್ನುವ ಮಹಾ ಸಿನಿಮಾ ಬರಲು ಏಳು ದಿನ ಬಾಕಿ ಉಳಿದಿದೆ. ಭಾರತದಾದ್ಯಂತ ಈ ಕನ್ನಡ ಸಿನಿಮಾ ಸುದ್ದಿ ಮಾಡುತ್ತಿದೆ. ಐದು ಭಾಷೆಯ ಜನ ಸಿನಿಮಾಗಾಗಿ ಕಾಯುತ್ತಿದ್ದಾರೆ.

    ಯಶ್ ರನ್ನ ರಜನಿಗೆ ಹೋಲಿಕೆ ಮಾಡಿದ ತಮಿಳು ಪತ್ರಕರ್ತರಿಗೆ ರಾಕಿ ಉತ್ತರ! ಯಶ್ ರನ್ನ ರಜನಿಗೆ ಹೋಲಿಕೆ ಮಾಡಿದ ತಮಿಳು ಪತ್ರಕರ್ತರಿಗೆ ರಾಕಿ ಉತ್ತರ!

    ಈ ಸಿನಿಮಾ ರಿಲೀಸ್ ಆಗುವ ಚಿತ್ರಮಂದಿರದ ಪಟ್ಟಿ ಈಗ ಹೊರ ಬಂದಿದೆ. ಗಾಂಧಿನಗರದ ಯಾವ ಚಿತ್ರಮಂದಿರದಲ್ಲಿ ಸಿನಿಮಾ ಬರಬಹುದು ಎಂಬ ಕುತೂಹಲಕ್ಕೆ ಈಗ ಉತ್ತರ ಸಿಕ್ಕಿದೆ. ನರ್ತಕಿ ಥಿಯೇಟರ್ ನಲ್ಲಿ 'ಕೆಜಿಎಫ್' ರಿಲೀಸ್ ಆಗುತ್ತಿದೆ.

    ರಾಧಿಕಾ ಪಂಡಿತ್ ಬಿಟ್ಟು ಯಶ್ ಗೆ ಇಷ್ಟವಾಗಿದ್ದ ನಟಿ ಇವರಂತೆ.! ರಾಧಿಕಾ ಪಂಡಿತ್ ಬಿಟ್ಟು ಯಶ್ ಗೆ ಇಷ್ಟವಾಗಿದ್ದ ನಟಿ ಇವರಂತೆ.!

    ಚಿತ್ರಮಂದಿರ ಲಿಸ್ಟ್ ಹೊರಬಂದಿದ್ದು, ಕೊನೆಯ ಕ್ಷಣದಲ್ಲಿ ಚಿತ್ರಮಂದಿರಗಳ ಸಂಖ್ಯೆ ಇನ್ನೂ ಹೆಚ್ಚಾಗಬಹುದು. ಅಂದಹಾಗೆ, ಶಿವಮೊಗ್ಗದ ಮೂರು ಚಿತ್ರಮಂದಿರದಲ್ಲಿ ಸಿನಿಮಾ ಬಿಡುಗಡೆಯಾಗುತಿರುವುದು ಮತ್ತೊಂದು ವಿಶೇಷ.

    kgf kannada movie will be releasing in narthaki theatre

    ಇದೇ ಭಾನುವಾರದಿಂದ ಸಿನಿಮಾದ ಮುಂಗಡ ಟಿಕೆಟ್ ಬುಕ್ಕಿಂಗ್ ಶುರು ಆಗಲಿದೆ. ಸಿನಿಮಾಗೆ ದೊಡ್ಡ ಕ್ರೇಜ್ ಇದ್ದು ಟಿಕೆಟ್ ಬೆಲೆ ಕೂಡ ಏರಿಕೆ ಆಗಲಿದೆ.

    ವಿಜಯ್ ಕಿರಗಂದೂರ್ ಸಿನಿಮಾವನ್ನು ನಿರ್ಮಾಣ ಮಾಡಿದ್ದು, ಪ್ರಶಾಂತ್ ನೀಲ್ ನಿರ್ದೇಶನ ಮಾಡಿದ್ದಾರೆ. ಯಶ್, ಶ್ರೀನಿಧಿ ಶೆಟ್ಟಿ ಸಿನಿಮಾದಲ್ಲಿ ನಟಿಸಿದ್ದಾರೆ.

    English summary
    Rocking star Yash starrer 'KGF' kannada movie will be releasing in Narthaki theatre, Bengaluru.
    Friday, December 14, 2018, 11:53
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X