ಅಮೇರಿಕಾದಲ್ಲಿ ಇಂದೇ ರಿಲೀಸ್ ಆಗ್ತಿದೆ 'ಕೆಜಿಎಫ್' ಚಿತ್ರ

ನಾಳೆ ಈ ಸಮಯಕ್ಕೆ ಎಷ್ಟೋ ಜನರ ಮುಖದಲ್ಲಿ ಖುಷಿ ಮೂಡಿರುತ್ತದೆ. ಕಾರಣ ಇಷ್ಟು ವರ್ಷಗಳಿಂದ ಕಾಯುತ್ತಿದ್ದ 'ಕೆಜಿಎಫ್' ಸಿನಿಮಾ ನಾಳೆ ತೆರೆಗೆ ಬರುತ್ತಿದೆ. ಇನ್ನು ಅಮೇರಿಕಾದಲ್ಲಿ ಇಂದೇ ಸಿನಿಮಾ ಬಿಡುಗಡೆಯಾಗುತ್ತಿದೆ.

ಅಮೇರಿಕಾದ 60ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ 'ಕೆಜಿಎಫ್' ಚಿತ್ರದ ಪ್ರದರ್ಶನ ಇಂದು ಪ್ರಾರಂಭ ಆಗುತ್ತಿದೆ. ನ್ಯೂಯಾರ್ಕ್, ನ್ಯೂ ಜರ್ಸಿ, ವಾಷಿಂಗ್ ಟನ್ ಸೇರಿದಂತೆ ಅನೇಕ ನಗರದಲ್ಲಿ ಕನ್ನಡದ 'ಕೆಜಿಎಫ್' ಕಂಗೊಳ್ಳಿಸಲಿದೆ.

ಭಾರತದಲ್ಲಿ ಬಿಡುಗಡೆಯಾಗುವ ಒಂದು ದಿನ ಮೊದಲು ಅಲ್ಲಿ ಪ್ರೀಮಿಯರ್ ಶೋ ಮಾಡಲಾಗುತ್ತಿದೆ. ಇನ್ನು ಕರ್ನಾಟಕದಲ್ಲಿ ಚಿತ್ರದ ಕ್ರೇಜ್ ಸಿಕ್ಕಾಪಟ್ಟೆ ಜೋರಾಗಿದೆ. ಟಿಕೆಟ್ ಗಾಗಿ ಸಿಕ್ಕಾಪಟ್ಟೆ ಬೇಡಿಕೆ ಇದೆ. ಬಹುತೇಕ ಚಿತ್ರಮಂದಿರಗಳ ಮೊದಲ ದಿನದ ಟಿಕೆಟ್ ಸೋಲ್ಡ್ ಔಟ್ ಆಗಿದೆ.

kgf movie premiere show held in america on december 20th

ಬೆಂಗಳೂರಿನ ಕೆಲವು ಚಿತ್ರಮಂದಿರಗಳಲ್ಲಿ ಬೆಳಗ್ಗೆ 4, 5, 6 ಗಂಟೆಗಳಿಗೆ ಪ್ರದರ್ಶನ ಶುರು ಆಗಲಿದೆ. ಕನ್ನಡಿಗರು ಸಿನಿಮಾದ ಬಗ್ಗೆ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

More from Filmibeat

English summary
Rocking star Yash starrer 'KGF' premiere show held in america on december 20th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X